ಬೆಂಗಳೂರು: ಯುವ ಮೋರ್ಚಾದ ಮಂಗಳೂರು ಚಲೋ ಬೈಕ್ ರ‍್ಯಾಲಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ರಾಜ್ಯ ಬಿಜೆಪಿ ನಾಯಕರು ಸೆಪ್ಟೆಂಬರ್ 9 ರಂದು ಕರ್ನಾಟಕ ಬಂದ್ ನಡೆಸಲು ಚಿಂತನೆ ನಡೆಸಿದ್ದಾರೆ.
ಬೆಂಗಳೂರು ಮತ್ತು ರಾಜ್ಯದ ಹಲವು ಕಡೆಗಳಲ್ಲಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಮವನ್ನು ಟೀಕಿಸಿ ಬಂದ್ ಕರೆ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.
Advertisement
ಏನಿದು ಮಂಗಳೂರು ಚಲೋ? ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಹಿಂದೆ ಪಿಎಫ್‍ಐ ಸಂಘಟನೆ ಭಾಗಿಯಾಗಿದ್ದು, ಇದನ್ನು ನಿಷೇಧಿಸುವ ಸಲುವಾಗಿ ಸೆಪ್ಟೆಂಬರ್ 7 ರಂದು ಬಿಜೆಪಿ ಯುವಾ ಮೋರ್ಚಾ ಮಂಗಳೂರು ಚಲೋವನ್ನು ಆಯೋಜಿಸಿತ್ತು. ಕೆಎಫ್ ಡಿ, ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಈ ರ‍್ಯಾಲಿಯನ್ನು ಬಿಜೆಪಿ ಆಯೋಜಿಸಿತ್ತು.
Advertisement
https://youtu.be/6vmiYWGCGow
Advertisement
https://youtu.be/VO7l6AMHDww
Advertisement
https://youtu.be/CDVIA-TBxKk
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಆರ್.ಎಸ್ ಎಸ್ ಕಾರ್ಯಕರ್ತ ದಿವಂಗತ ಶ್ರೀ ರುದ್ರೇಶ್ ರವರ ಪತ್ನಿ ಚಾಲನೆ ನೀಡಿದರು #MangaluruChalo pic.twitter.com/fFdDUG6Lox
— Pratap Simha (@mepratap) September 5, 2017
ಫ್ರೀಡಂ ಪಾರ್ಕ್ ನಲ್ಲಿ ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ.#MangaluruChalo pic.twitter.com/kNRYCpIlyv
— Pratap Simha (@mepratap) September 5, 2017
ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ #MangaluruChalo pic.twitter.com/nNmiYKUxoT
— Pratap Simha (@mepratap) September 5, 2017
Police impose section 144 to prevent our Bike Rally. #EmergencyInKarnataka
— BJP Karnataka (@BJP4Karnataka) September 5, 2017
ಹೋರಾಟವನ್ನುಹತ್ತಿಕ್ಕುವಮೂಲಕ ರಾಜ್ಯದಲ್ಲಿತುರ್ತು ಪರಿಸ್ಥಿತಿಯನ್ನುಮತ್ತೊಮ್ಮೆ ಹೇರಲುಯುವ ಪಡೆ ಬಿಡುವುದಿಲ್ಲ ಮಾನ್ಯ @CMofKarnataka ರವರೇ #EmergencyInKarnataka
— Sadananda Gowda (@DVSadanandGowda) September 5, 2017
https://twitter.com/ShobhaBJP/status/904911381194915840
ಪಿಎಫ್ಐ,ಎಸ್ ಡಿಪಿಐ ನ ನಿಷೇಧಿಸಿ ಅಂದರೆ,ನಮ್ಮ ಪ್ರತಿಭಟನೆಯನ್ನು ನಿಷೇಧಿಸುವ ಹೇಡಿ ಸಿದ್ದು ಸರ್ಕಾರಕ್ಕೆ ಧಿಕ್ಕಾರ! #MangaluruChalo @CMofKarnataka
— Malavika Avinash (@MalavikaBJP) September 5, 2017
ಮಂಗಳೂರು ಚಲೋ ಕಾರ್ಯಕ್ರಮದ ಬೈಕ್ ರ‍್ಯಾಲಿಯನ್ನು ತಡೆಹಿಡಿದು ಪೋಲಿಸರಿಂದ ಬಂಧನ. @BJP4Karnataka #MangaloreChalo #EmergencyInKarnataka #Rally #BJP pic.twitter.com/Z0jWIilYuF
— Aravind Limbavali (@ArvindLBJP) September 5, 2017
Its a shame that the CONgress Government takes away food prepared for @BJP4Karnataka Karyakartas participating in #MangaluruChalo Rally.
— C T Ravi ???????? ಸಿ ಟಿ ರವಿ (@CTRavi_BJP) September 5, 2017
Thousands of Yuva Morcha karyakarthas reach Freedom park Bengaluru. We are all set for #Mangaluruchalo #EmergencyinKarnataka pic.twitter.com/jWtPoE0bgC
— BJP Karnataka (@BJP4Karnataka) September 5, 2017