Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 1997 ರಿಂದ ಕೆಂಪು ಕೋಟೆ ಬಳಿ 3ನೇ ಸ್ಫೋಟ – ದೆಹಲಿಯಲ್ಲಿ ಸ್ಫೋಟಗಳ ಇತಿಹಾಸ – ಎಲ್ಲೆಲ್ಲಿ ಸ್ಫೋಟ, ಜೀವಹಾನಿ ಎಷ್ಟು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | 1997 ರಿಂದ ಕೆಂಪು ಕೋಟೆ ಬಳಿ 3ನೇ ಸ್ಫೋಟ – ದೆಹಲಿಯಲ್ಲಿ ಸ್ಫೋಟಗಳ ಇತಿಹಾಸ – ಎಲ್ಲೆಲ್ಲಿ ಸ್ಫೋಟ, ಜೀವಹಾನಿ ಎಷ್ಟು?

Latest

1997 ರಿಂದ ಕೆಂಪು ಕೋಟೆ ಬಳಿ 3ನೇ ಸ್ಫೋಟ – ದೆಹಲಿಯಲ್ಲಿ ಸ್ಫೋಟಗಳ ಇತಿಹಾಸ – ಎಲ್ಲೆಲ್ಲಿ ಸ್ಫೋಟ, ಜೀವಹಾನಿ ಎಷ್ಟು?

Public TV
Last updated: November 10, 2025 11:57 pm
Public TV
Share
2 Min Read
Delhi
SHARE

ನವದೆಹಲಿ: ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿದ್ದ ಹೊತ್ತಲ್ಲೇ ರಾಷ್ಟ್ರರಾಜಧಾನಿಯ ಹೃದಯಭಾಗ ಕೆಂಪು ಕೋಟೆ ಬಳಿ ಭೀಕರ ಸ್ಫೋಟ (Delhi Explosion) ಸಂಭವಿಸಿದೆ. ಸೋಮವಾರ ಸಂಜೆ 6:45 ರಿಂದ 7 ಗಂಟೆ ಅವಧಿಯಲ್ಲಿ ಸ್ಫೋಟ ಸಂಭವಿಸಿದ್ದು, ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟದ ತೀವ್ರತೆಗೆ ದೇಹಗಳು ಛಿದ್ರ ಛಿದ್ರವಾಗಿದೆ. ಇತಿಹಾಸವನ್ನೊಮ್ಮೆ ನೋಡಿದಾಗ ದೆಹಲಿಯಲ್ಲಿ ಭೀಕರ ಸ್ಫೋಟ ಸಂಭವಿಸಿರೋದು ಇದೇ ಮೊದಲೇನಲ್ಲ. 1997ರ ಬಳಿಕ ಕೆಂಪು ಕೋಟೆ ಬಳಿ 3ನೇ ಬಾರಿಗೆ ಸ್ಫೋಟ ಸಂಭವಿಸಿದ್ರೆ 1996ರಿಂದ ಈವರೆಗೆ ವಿವಿಧೆಡೆ 16 ಸ್ಫೋಟಗಳು ಸಂಭವಿಸಿದ್ದು, ಹತ್ತಾರು ಜೀವಗಳು ಬಲಿಯಾಗಿದೆ. ಇದು 17ನೇ ಸ್ಫೋಟ ಪ್ರಕರಣವಾಗಿದೆ. ಅದರ ಇತಿಹಾಸವನ್ನೊಮ್ಮೆ ನೋಡೋಣ..

Delhi Car Blast

  • ಮೇ 25, 1996: ಲಜ್‌ಪತ್ ನಗರ ಸೆಂಟ್ರಲ್ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ – ಕನಿಷ್ಠ 16 ಜನರ ಸಾವು
  • ಅಕ್ಟೋಬರ್ 1, 1997: ಸದರ್ ಬಜಾರ್ ಬಳಿ ಎರಡು ಬಾಂಬ್ ಸ್ಫೋಟ – ಸುಮಾರು 30 ಜನರಿಗೆ ಗಾಯ
  • ಅಕ್ಟೋಬರ್ 10, 1997: ಶಾಂತಿವನ್, ಕೌಡಿಯಾ ಪುಲ್ ಮತ್ತು ಕಿಂಗ್ಸ್‌ವೇ ಕ್ಯಾಂಪ್ ಪ್ರದೇಶಗಳಲ್ಲಿ ಮೂರು ಸ್ಫೋಟಗಳು – ಒಬ್ಬರು ಸಾವನ್ನಪ್ಪಿದರು, ಸುಮಾರು 16 ಜನರಿಗೆ ಗಾಯ
  • ಅಕ್ಟೋಬರ್ 18, 1997: ರಾಣಿ ಬಾಗ್ ಮಾರುಕಟ್ಟೆಯಲ್ಲಿ ಅವಳಿ ಸ್ಫೋಟಗಳು – ಒಬ್ಬರು ಸಾವನ್ನಪ್ಪಿದರು, ಸುಮಾರು 23 ಜನರಿಗೆ ಗಾಯ
  • ಅಕ್ಟೋಬರ್ 26, 1997: ಕರೋಲ್ ಬಾಗ್ ಮಾರುಕಟ್ಟೆಯಲ್ಲಿ ಎರಡು ಸ್ಫೋಟಗಳು – ಒಬ್ಬರು ಸಾವನ್ನಪ್ಪಿದರು, ಸುಮಾರು 34 ಜನರಿಗೆ ಗಾಯ
  • ನವೆಂಬರ್ 30, 1997: ಕೆಂಪು ಕೋಟೆ ಪ್ರದೇಶದಲ್ಲಿ ಅವಳಿ ಸ್ಫೋಟಗಳು – ಮೂವರು ಸಾವನ್ನಪ್ಪಿದರು, 70 ಜನರಿಗೆ ಗಾಯ
  • ಡಿಸೆಂಬರ್ 30, 1997: ಪಂಜಾಬಿ ಬಾಗ್ ಬಳಿ ಬಸ್ ಸ್ಫೋಟ – ನಾಲ್ವರು ಸಾವನ್ನಪ್ಪಿದರು, ಸುಮಾರು 30 ಜನರಿಗೆ ಗಾಯ
  • ಜೂನ್ 18, 2000: ಕೆಂಪು ಕೋಟೆ ಬಳಿ ಎರಡು ಪ್ರಬಲ ಸ್ಫೋಟಗಳು – ಇಬ್ಬರು ಸಾವನ್ನಪ್ಪಿದರು, ಸುಮಾರು ಒಂದು ಡಜನ್ ಜನರಿಗೆ ಗಾಯ
  • ಮಾರ್ಚ್ 16, 2000: ಸದರ್ ಬಜಾರ್‌ನಲ್ಲಿ ಸ್ಫೋಟ – 7 ಜನರಿಗೆ ಗಾಯ
  • ಫೆಬ್ರವರಿ 27, 2000: ಪಹರ್‌ಗಂಜ್‌ನಲ್ಲಿ ಸ್ಫೋಟ – 8 ಜನರಿಗೆ ಗಾಯ
  • ಏಪ್ರಿಲ್ 14, 2006: ಜಾಮಾ ಮಸೀದಿ ಆವರಣದಲ್ಲಿ ಎರಡು ಸ್ಫೋಟಗಳು – ಕನಿಷ್ಠ 14 ಜನರಿಗೆ ಗಾಯ
  • ಮೇ 22, 2005: ಲಿಬರ್ಟಿ ಮತ್ತು ಸತ್ಯಂ ಸಿನಿಮಾ ಮಂದಿರಗಳಲ್ಲಿ ಎರಡು ಸ್ಫೋಟಗಳು – 1 ಸಾವು, ಸುಮಾರು 60 ಜನರಿಗೆ ಗಾಯ
  • ಅಕ್ಟೋಬರ್ 29, 2005: ಸರೋಜಿನಿ ನಗರ, ಪಹರ್‌ಗಂಜ್ ಮತ್ತು ಗೋವಿಂದಪುರಿಯಲ್ಲಿ ಮೂರು ಸ್ಫೋಟಗಳು – ಸುಮಾರು 59-62 ಸಾವು, 100+ ಜನರಿಗೆ ಗಾಯ
  • ಸೆಪ್ಟೆಂಬರ್ 13, 2008: ಕರೋಲ್ ಬಾಗ್ (ಗಫರ್ ಮಾರುಕಟ್ಟೆ), ಕನ್ನಾಟ್ ಪ್ಲೇಸ್ ಮತ್ತು ಗ್ರೇಟರ್ ಕೈಲಾಶ್-I ನಲ್ಲಿ ಐದು ಸಂಘಟಿತ ಸ್ಫೋಟಗಳು – ಕನಿಷ್ಠ 20-30 ಸಾವು, 90+ ಜನರಿಗೆ ಗಾಯ
  • ಸೆಪ್ಟೆಂಬರ್ 27, 2008: ಮೆಹ್ರೌಲಿಯ ಹೂವಿನ ಮಾರುಕಟ್ಟೆಯಲ್ಲಿ (ಸಾರೈ) ಸ್ಫೋಟ – 3 ಸಾವು, 23 ಜನರಿಗೆ ಗಾಯ
  • 25 ಮೇ 2011: ದೆಹಲಿ ಹೈಕೋರ್ಟ್ ಪಾರ್ಕಿಂಗ್ ಸ್ಥಳದಲ್ಲಿ ಸ್ಫೋಟ – ಯಾವುದೇ ಸಾವು ನೋವುಗಳಿಲ್ಲ.
  • ನವೆಂಬರ್‌ 10, 2025 – ಕೆಂಪು ಕೋಟೆ ಬಳಿ ಭೀಕರ ಸ್ಫೋಟ – 13 ಮಂದಿ ಸಾವು
TAGGED:Breaking NewsCar BlastCar ExplosiondelhiDelhi Policefirenarendra modiRed Fortಕಾರು ಸ್ಫೋಟದೆಹಲಿ ಕೆಂಪುಕೋಟೆನರೇಂದ್ರ ಮೋದಿನವದೆಹಲಿ
Share This Article
Facebook Whatsapp Whatsapp Telegram

Cinema news

chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories
ranveer singh 2
ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್
Cinema Court Latest South cinema Top Stories
Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National

You Might Also Like

devendra fadnavis
Karnataka

ಮರಾಠಿಗೆ ಆದ್ಯತೆ ನೀಡ್ಬೇಕು, ಆದ್ರೆ ಭಾಷೆಯ ಹೆಸರಲ್ಲಿ ಹಿಂಸಾಚಾರ ಸಹಿಸಲ್ಲ: ದೇವೇಂದ್ರ ಫಡ್ನವೀಸ್

Public TV
By Public TV
3 minutes ago
Election Commission
Latest

ಪ.ಬಂಗಾಳ ಚುನಾವಣೆ ವೇಳೆ ದುರ್ನಡತೆ – ಐವರು ಪೊಲೀಸ್ ಅಧಿಕಾರಿಗಳನ್ನ ಅಮಾನತುಗೊಳಿಸಿ ಶಿಸ್ತು ಕ್ರಮಕ್ಕೆ ನಿರ್ದೇಶಿಸಿದ EC

Public TV
By Public TV
12 minutes ago
a huge tree fell in front of a moving car in aldur chikkamagaluru
Chikkamagaluru

ಚಲಿಸುತ್ತಿದ್ದ ಕಾರಿನ ಮುಂದೆಯೇ ಬಿದ್ದ ಬೃಹತ್‌ ಮರ – ಪ್ರಯಾಣಿಕರು ಜಸ್ಟ್‌ ಮಿಸ್‌

Public TV
By Public TV
35 minutes ago
We are not blackmailing we are demanding our rights Mandya Muslim clerics stern warning to Congress
Districts

ಅಧಿಕಾರಕ್ಕೆ ತಂದ ನಮಗೆ ನಿಮ್ಮನ್ನು ಕೆಳಗಿಳಿಸುವುದು ಗೊತ್ತು- ಕಾಂಗ್ರೆಸ್‌ಗೆ ಮುಸ್ಲಿಂ ಧರ್ಮಗುರುಗಳ ಖಡಕ್ ವಾರ್ನಿಂಗ್

Public TV
By Public TV
45 minutes ago
Chalavadi narayanaswamy
Bengaluru City

ಮೀಸಲಾತಿ ಅನ್ವಯವಾಗದ ಹುದ್ದೆಗಳನ್ನು ಜನರಲ್ ಎಸ್‌ಸಿ ಎಂದು ಕರೆದರೆ ಅದು ಒಳಮೀಸಲಾತಿ ಹೇಗೆ ಆಗುತ್ತೆ: ಛಲವಾದಿ ಕಿಡಿ

Public TV
By Public TV
1 hour ago
CET Exam Staff who cut Janavara and threw it dustbin Chikkaballapura
Chikkaballapur

CET Exam| ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದ ಸಿಬ್ಬಂದಿ

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?