ಮಹಿಳಾ ಪೊಲೀಸ್ ಅಧಿಕಾರಿಗಳ ಲೆಗ್ ಶೇಕ್ ಡ್ಯಾನ್ಸ್ – ವಿಡಿಯೋ ವೈರಲ್

Public TV
0 Min Read
women police dance

ನವದೆಹಲಿ: ಮಹಿಳಾ ಪೊಲೀಸ್ ಅಧಿಕಾರಿಗಳು ಸಮವಸ್ತ್ರದಲ್ಲಿ ಹಾಡಿಗೆ ನೃತ್ಯ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾರ್ಚ್ 30ರಂದು ನೈಋತ್ಯ ಜಿಲ್ಲೆಯ ಪೊಲೀಸರಿಗೆ ‘ಸುನೋ ಸಹೇಲಿ’ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಹರ್ಯಾಣದ ಖ್ಯಾತ ನೃತ್ಯಪಟು ಸ್ನಪ್ನಾ ಚೌಧರಿಯ ಹಾಡನ್ನು ಪ್ಲೇ ಮಾಡಿದ ಕೂಡಲೇ ಆರಂಭದಲ್ಲಿ ಮೂವರು ಅಧಿಕಾರಿಗಳು ವೇದಿಕೆಯಲ್ಲಿ ನೃತ್ಯ ಮಾಡತೊಡಗಿದ್ದರು.

ಈ ವೇಳೆ ಇವರ ನೃತ್ಯದಿಂದ ಸ್ಫೂರ್ತಿಯಾಗಿ ಮತ್ತೆ ಐಪಿಎಸ್ ಅಧಿಕಾರಿ ಸೇರಿದಂತೆ 5 ಮಂದಿ ವೇದಿಕೆ ಏರಿ ನೃತ್ಯ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *