ಮುಂಬೈ: ಕುರ್ಚಿ ಕದನದ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಶಿರಡಿ ಸಾಯಿಬಾಬಾನ (Saibaba) ದರ್ಶನ ಪಡೆದಿದ್ದಾರೆ,
ಮಹರಾಷ್ಟ್ರದ ಶಿರಡಿ ಸಾಯಿಬಾಬಾನ ದರ್ಶನ ಪಡೆದು. ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನದ ಬಳಿಕ ಹೈಕಮಾಂಡ್ ತುರ್ತು ಬುಲಾವ್ ನೀಡಿದ್ದರಿಂದ, ಅಲ್ಲಿಂದಲೇ ಅವರು ದೆಹಲಿಗೆ ತೆರಳಿದ್ದಾರೆ.
Om Sai Ram🙏🏻
Feeling truly blessed to have visited the sacred Shirdi Sai Baba Temple today and received Baba’s divine darshan.
With Shraddha (Faith) and Saburi (Patience), all things are possible.
ಪ್ರಯತ್ನ ವಿಫಲವಾದರೂ, ಪ್ರಾರ್ಥನೆ ವಿಫಲವಾಗುವುದಿಲ್ಲ! pic.twitter.com/ZYFX05YHY8
— DK Shivakumar (@DKShivakumar) July 12, 2025
ಸಾಯಿಬಾಬಾನ ದರ್ಶನದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಯತ್ನ ವಿಫಲ ಆದ್ರೂ, ಪ್ರಾರ್ಥನೆ ಫಲ ನೀಡಲಿದೆ ಎಂದು ಬರೆದುಕೊಂಡಿದ್ದಾರೆ.