ದಾವಣಗೆರೆ: ನಗರದ (Davanagere) ಯುವತಿಯೊಬ್ಬಳಿಗೆ ಮ್ಯಾಟ್ರಿಮೋನಿಯಲ್ಲಿ (Matrimony )ಪರಿಚಯವಾಗಿದ್ದ ವ್ಯಕ್ತಿಯೊಬ್ಬ 25.93 ಲಕ್ಷ ರೂ. (Money) ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ದಾವಣಗೆರೆ ಮೂಲದ ಯುವತಿಗೆ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗ ಮಂಡ್ಯದ ಮಧು ಪರಿಚಯವಾಗಿದ್ದ. ಆಕೆಯ ಸಹೋದರನಿಗೆ ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಂತಹಂತವಾಗಿ 25.93 ಲಕ್ಷ ರೂ. ಹಣ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಫಸ್ಟ್‌ನೈಟ್ ವಿಡಿಯೋ ಇಟ್ಕೊಂಡು ಹೆಂಡ್ತಿಗೆ ಗಂಡನಿಂದಲೇ ಬ್ಲ್ಯಾಕ್‌ಮೇಲ್
ಕೆಲಸವನ್ನು ಕೊಡಿಸದೇ ಇತ್ತ ಹಣ ವಾಪಸ್ ನೀಡಿದೆ ಯುವತಿಗೆ ಮಧು ವಂಚಿಸಿದ್ದಾನೆ. ವಂಚನೆಗೆ ಒಳಗಾಗಿದ್ದು ಅರಿವಾಗುತ್ತಿದ್ದಂತೆ ಯುವತಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ವೈದ್ಯನ ಅರೆಸ್ಟ್ ಬೆನ್ನಲ್ಲೇ ದೆಹಲಿ ಸಮೀಪ 360 ಕೆಜಿ ಸ್ಫೋಟಕಗಳು ಪತ್ತೆ

