ಪವಿತ್ರಾಗೌಡ ಹುಟ್ಟುಹಬ್ಬಕ್ಕೆ ಮಗಳು ಖುಷಿ ಗೌಡ ವೀಡಿಯೋ ಹಂಚಿಕೊಳ್ಳುವ ಮೂಲಕ ತಾಯಿಗೆ ಬರ್ತ್‌ಡೇಗೆ ವಿಶ್ ತಿಳಿಸಿದ್ದಾರೆ.ಇದನ್ನೂ ಓದಿ: ನವಜಾತ ಶಿಶುಗಳ ಸರಣಿ ಸಾವು – ಎರಡು ವಾರದ ಅಂತರದಲ್ಲಿ ಮೂರು ಶಿಶುಗಳ ಮರಣ
ಇನ್ಸ್‌ಸ್ಟಾಗ್ರಾಂನಲ್ಲಿ ಪವಿತ್ರಾಗೌಡ ಮಗಳು ಖುಷಿ ಗೌಡ ವೀಡಿಯೋ ಹಂಚಿಕೊಂಡಿದ್ದು, ಕಳೆದ ವರ್ಷ ನಿನಗೆ ಬಹಳ ಕಷ್ಟದಾಯಕವಾಗಿತ್ತು ಅನ್ನೋದು ನನಗೆ ಗೊತ್ತಿದೆ. ಆದರೆ 2025 ನಿಮ್ಮ ಜೀವನದ ಹೊಸ ಹೆಜ್ಜೆಯಾಗಿ, ನಿಮ್ಮನ್ನ ಸಂಪೂರ್ಣವಾಗಿ ಬದಲಾಯಿಸುತ್ತದೆ. ನಾನು ಪ್ರಾಮಿಸ್ ಮಾಡ್ತೀನಿ. ಒಂದಿನ ನೀವು ಹೆಮ್ಮೆ ಪಡುವಂತೆ ನಾನು ಮಾಡ್ತೀನಿ. ಇವಳು ನನ್ನ ಮಗಳು ಎಂದು ಹೆಮ್ಮೆಯಿಂದ ಹೇಳುವಂತೆ ಮಾಡ್ತೀನಿ. ನಿನ್ನನ್ನು ಹೆಮ್ಮೆ ಪಡಿಸುವುದೇ ನನ್ನ ಜೀವನದ ಏಕೈಕ ಕನಸು ಅಮ್ಮ ಎಂದು ವಿಶ್ ಮಾಡಿದ್ದಾರೆ.
Advertisement
ಮಗಳು ಖುಷಿ ಗೌಡ ಹಂಚಿಕೊಂಡಿರುವ ವೀಡಿಯೋವನ್ನು ತಾಯಿ ಪವಿತ್ರಾ ಗೌಡ ಕೂಡ ಇನ್ಸ್‌ಸ್ಟಾಗ್ರಾಂನಲ್ಲಿ ರೀಪೋಸ್ಟ್ ಮಾಡಿದ್ದಾರೆ.ಇದನ್ನೂ ಓದಿ: ಹೆಚ್ಚುವರಿ ಪರಿಹಾರ ನೀಡದ್ದಕ್ಕೆ ಸಣ್ಣ ನೀರಾವರಿ ಇಲಾಖೆಯ 1.43 ಲಕ್ಷ ರೂ. ಮೌಲ್ಯದ ಪೀಠೋಪಕರಣ ಜಪ್ತಿ