Connect with us

Dina Bhavishya

ದಿನಭವಿಷ್ಯ: 31-10-2018

Published

on

ಪಂಚಾಂಗ:
ಶ್ರೀವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಬುಧವಾರ, ಪುಷ್ಯ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:07 ರಿಂದ 1:34
ಗುಳಿಕಕಾಲ: ಬೆಳಗ್ಗೆ 10:39 ರಿಂದ 12:07
ಯಮಗಂಡಕಾಲ: ಬೆಳಗ್ಗೆ 7:43 ರಿಂದ 9:11

ಮೇಷ: ರಾಜಕೀಯ ವ್ಯಕ್ತಿಗಳಿಂದ ಸಹಾಯ, ಷೇರು ವ್ಯವಹಾರಗಳಲ್ಲಿ ನಷ್ಟ, ದೈವಿಕ ಚಿಂತನೆ, ಗೆಳೆಯರಿಂದ ಅನರ್ಥ.

ವೃಷಭ: ಮಾತೃವಿನಿಂದ ನೆರವು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತೀಥಯಾತ್ರೆ ದರ್ಶನ, ಉದ್ಯೋಗದಲ್ಲಿ ಕಿರಿಕಿರಿ.

ಮಿಥುನ: ಮಾನಸಿಕ ನೆಮ್ಮದಿ, ಸ್ಥಳ ಬದಲಾವಣೆ, ಅಮೂಲ್ಯ ವಸ್ತುಗಳ ಖರೀದಿ, ನಂಬಿಕಸ್ಥರಿಂದ ದ್ರೋಹ, ಅಕಾಲ ಭೋಜನ.

ಕಟಕ: ಭೋಗ ವಸ್ತು ಖರೀದಿ, ಧನ ಲಾಭ, ಬಾಕಿ ಹಣ ವಸೂಲಿ, ಮಾನಸಿಕ ನೆಮ್ಮದಿ, ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ.

ಸಿಂಹ: ಯತ್ನ ಕಾರ್ಯದಲ್ಲಿ ಜಯ, ಋಣ ಬಾಧೆ, ವಾಹನ ಖರೀದಿ, ಶತ್ರುಗಳ ಬಾಧೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ಕನ್ಯಾ: ಪ್ರತಿಭೆಗೆ ತಕ್ಕ ಫಲ, ತೀರ್ಥಯಾತ್ರೆ ದರ್ಶನ, ಸಣ್ಣ ಪುಟ್ಟ ವಿಷಯಗಳಿಂದ ಕಲಹ, ಮಾತಿನ ಚಕಮಕಿ.

ತುಲಾ: ಹಿತೈಷಿಗಳಿಂದ ಸಲಹೆ, ಹಣಕಾಸು ಸಮಸ್ಯೆ, ಇಲ್ಲ ಸಲ್ಲದ ಅಪವಾದ-ನಿಂದನೆ, ಈ ದಿನ ಎಚ್ಚರಿಕೆ ಅಗತ್ಯ.

ವೃಶ್ಚಿಕ: ಗೆಳೆಯರೊಂದಿಗೆ ವೈಮನಸ್ಸು, ಆದಾಯಕ್ಕೆ ತಕ್ಕ ಖರ್ಚು, ಶತ್ರುಗಳ ಬಾಧೆ, ಸಾಲ ಮರುಪಾವತಿ, ಶರೀರದಲ್ಲಿ ಆಯಾಸ.

ಧನಸ್ಸು: ಅನಗತ್ಯ ಖರ್ಚುಗಳಿಂದ ದೂರವಿರಿ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ಆರೋಗ್ಯದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದೂರ ಪ್ರಯಾಣ, ನೆಮ್ಮದಿಗೆ ಭಂಗ.

ಮಕರ: ಪತಿ-ಪತ್ನಿಯರಲ್ಲಿ ಸಂತಸ, ಅಧಿಕ ಧನ ಲಾಭ, ಮಹಿಳಾ ಉದ್ಯಮಿಗಳಿಗೆ ಉತ್ತಮ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ.

ಕುಂಭ: ಕೆಲಸಗಳಲ್ಲಿ ಪ್ರಗತಿ, ಮನಸ್ಸಿನಲ್ಲಿ ದೂರಾಲೋಚನೆ, ವಿಪರೀತ ವ್ಯಸನ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಭೂ ಲಾಭ.

ಮೀನ: ವೈರಿಗಳಿಂದ ಎಚ್ಚರಿಕೆ, ಚಂಚಲ ಸ್ವಭಾವ, ಕೆಲಸದಲ್ಲಿ ಅಧಿಕವಾದ ಒತ್ತಡ, ವಿಶ್ರಾಂತಿ ಪಡೆಯಲು ಕಾತುರ, ವಸ್ತ್ರ ವ್ಯಾಪಾರಿಗಳಿಗೆ ಲಾಭ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *