Saturday, 21st July 2018

Recent News

ದಿನಭವಿಷ್ಯ: 31-07-2017

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಸೋಮವಾರ, ಸ್ವಾತಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:44 ರಿಂದ 9:19
ಗುಳಿಕಕಾಲ: ಮಧ್ಯಾಹ್ನ 2:04 ರಿಂದ 3:39
ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:29

ಮೇಷ: ಪಾಪ ಕಾರ್ಯದಲ್ಲಿ ಆಸಕ್ತಿ, ಗೌರವಕ್ಕೆ ಧಕ್ಕೆ, ಸ್ನೇಹಿತರಿಂದ ಸಹಾಯ, ಅನಾರೋಗ್ಯ, ಋಣ ವಿಮೋಚನೆ, ವಾಹನ ಅಪಘಾತ ಸಾಧ್ಯತೆ.

ವೃಷಭ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಚೇತರಿಕೆ, ಮಾನಸಿಕ ನೆಮ್ಮದಿ, ಆದಾಯಕ್ಕಿಂತ ಖರ್ಚು ಹೆಚ್ಚು, ಸುಖ ಭೋಜನ.

ಮಿಥುನ: ಉದ್ಯೋಗದಲ್ಲಿ ಕಿರಿಕಿರಿ, ಶತ್ರು ಬಾಧೆ, ಯತ್ನ ಕಾರ್ಯದಲ್ಲಿ ಜಯ, ದುಷ್ಟ ಬುದ್ಧಿ, ಸಲ್ಲದ ಅಪವಾದ.

ಕಟಕ; ಇಷ್ಟಾರ್ಥ ಸಿದ್ಧಿ, ಶತ್ರು ಬಾಧೆ, ಸ್ವಜನರ ವಿರೋಧ, ಮಿತ್ರರಲ್ಲಿ ದ್ವೇಷ, ಅವಿವಾಹಿತರಿಗೆ ವಿವಾಹಯೋಗ.

ಸಿಂಹ: ಹಿರಿಯರಿಂದ ಪ್ರಶಂಸೆ, ಕಾರ್ಯ ವಿಘಾತ, ವ್ಯಾಪಾರದಲ್ಲಿ ಅಲ್ಪ ಲಾಭ, ವಾಹನ ರಿಪೇರಿ, ಮನಃಸ್ತಾಪ, ವಿಪರೀತ ದುಶ್ಚಟ.

ಕನ್ಯಾ: ಮನಸ್ಸಿನಲ್ಲಿ ಕೆಟ್ಟಾಲೋಚನೆ, ಆರೋಗ್ಯ ಸಮಸ್ಯೆ, ಹಿತ ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ, ಬಂಧು ಮಿತ್ರರಿಂದ ಪ್ರಶಂಸೆ.

ತುಲಾ: ಕಾರ್ಯ ಕ್ಷೇತ್ರದಲ್ಲಿ ಉತ್ತಮ, ಆತ್ಮೀಯರಲ್ಲಿ ಬಾಂಧವ್ಯ ವೃದ್ಧಿ, ಬಾಕಿ ಹಣ ಕೈ ಸೇರುವುದು, ಪ್ರಭಾವಿ ವ್ಯಕ್ತಿಗಳ ಪರಿಚಯ.

ವೃಶ್ಚಿಕ: ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಸರ್ಕಾರಿ ನೌಕರಿಯಲ್ಲಿ ಕಿರಿಕಿರಿ, ಶ್ರಮಕ್ಕೆ ತಕ್ಕ ಫಲ, ವ್ಯಾಪಾರಿಗಳಿಗೆ ಲಾಭ.

ಧನಸ್ಸು: ಹಿತೈಷಿಗಳಿಂದ ಹೊಗಳಿಕೆ, ಅಧಿಕ ಲಾಭ, ಕುಲದೇವರನ್ನು ಪ್ರಾರ್ಥಿಸಿ, ಕೆಲಸ ಕಾರ್ಯಗಳ ಆರಂಭ.

ಮಕರ: ಷೇರು ವ್ಯವಹಾರದಲ್ಲಿ ಲಾಭ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಹೊಸ ಜವಾಬ್ದಾರಿ ಒಪ್ಪಿಕೊಳ್ಳುವಿರಿ.

ಕುಂಭ: ಆರೋಗ್ಯದ ಕಡೆ ಗಮನಹರಿಸಿ, ಕೆಲಸ ಕಾರ್ಯಗಳಿಗೆ ಸಹಕಾರ, ಹಿರಿಯರಿಂದ ಬೆಂಬಲ, ಇಷ್ಟಾರ್ಥ ಸಿದ್ಧಿ.

ಮೀನ: ಅನಗತ್ಯ ಖರ್ಚು, ದೂರ ಪ್ರಯಾಣ, ಹಣಕಾಸು ಮುಗ್ಗಟ್ಟು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.

Leave a Reply

Your email address will not be published. Required fields are marked *