ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಭಾನುವಾರ, ಹಸ್ತ ನಕ್ಷತ್ರ
ರಾಹುಕಾಲ: ಸಂಜೆ 4:43 ರಿಂದ 6:08
ಗುಳಿಕಕಾಲ: ಮಧ್ಯಾಹ್ನ 317 ರಿಂದ 4:43
ಯಮಗಂಡಕಾಲ: ಮಧ್ಯಾಹ್ನ 12:26 ರಿಂದ 1:51
Advertisement
ಮೇಷ: ಅನಿರೀಕ್ಷಿತ ದೂರ ಪ್ರಯಾಣ, ಸಮಾಜದಲ್ಲಿ ಉತ್ತಮ ಗೌರವ, ದಾನ-ಧರ್ಮದಲ್ಲಿ ಆಸಕ್ತಿ, ವಾಹನ ಖರೀದಿಯೋಗ, ಇಷ್ಟಾರ್ಥ ಸಿದ್ಧಿ, ಸುಖ ಭೋಜನ ಪ್ರಾಪ್ತಿ, ಮಾನಸಿಕ ನೆಮ್ಮದಿ, ಬಂಧುಗಳಲ್ಲಿ ನಿಷ್ಠೂರ.
Advertisement
ವೃಷಭ: ವ್ಯಾಸಂಗಕ್ಕೆ ತೊಂದರೆ, ದಾಯಾದಿಗಳ ಕಲಹ, ಮನಃಸ್ತಾಪ, ವ್ಯರ್ಥ ಧನಹಾನಿ, ಶತ್ರುಗಳ ಬಾಧೆ, ಮಿತ್ರರಿಂದ ಸಹಾಯ, ಅಕಾಲ ಭೋಜನ, ಸ್ಥಿರಾಸ್ತಿ ತಗಾದೆ ಇತ್ಯರ್ಥ, ಪರಸ್ಥಳ ವಾಸ.
Advertisement
ಮಿಥುನ: ದ್ರವ್ಯ ಲಾಭ, ಹೆತ್ತವರ ಸೇವೆ ಮಾಡುವಿರಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವ್ಯಾಪಾರ-ವ್ಯವಹಾರದಲ್ಲಿ ಮಂದಗತಿ, ಕುಲದೇವರ ಪೂಜೆಯಿಂದ ಶುಭ ಫಲ, ದಾಂಪತ್ಯದಲ್ಲಿ ಪ್ರೀತಿ.
Advertisement
ಕಟಕ: ಮನಸ್ಸಿನಲ್ಲಿ ಭಯ ಭೀತಿ, ಯಾರನ್ನೂ ಹೆಚ್ಚು ನಂಬಬೇಡಿ, ಚಂಚಲ ಮನಸ್ಸು, ಹಿತ ಶತ್ರುಗಳಿಂದ ತೊಂದರೆ, ಪುತ್ರರಲ್ಲಿ ದ್ವೇಷ, ಋಣ ಬಾಧೆ, ಅನಿರೀಕ್ಷಿತ ದ್ರವ್ಯ ಲಾಭ, ಮಾನಸಿಕ ನೆಮ್ಮದಿ.
ಸಿಂಹ: ಬಂಧುಗಳಲ್ಲಿ ನಿಷ್ಠೂರ, ನೆಮ್ಮದಿ ಇಲ್ಲದ ಜೀವನ, ಮಾನಸಿಕ ವೇದನೆ, ಬುದ್ಧಿ ಕ್ಲೇಷ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಬಡ್ತಿ, ಕುಟುಂಬ ಸೌಖ್ಯ, ದೈವಿಕ ಚಿಂತನೆ, ಆಕಸ್ಮಿಕ ಧನ ಲಾಭ.
ಕನ್ಯಾ: ವಿದ್ಯಾಭ್ಯಾಸಕ್ಕೆ ಅಡೆತಡೆ, ಪರರ ಧನ ಪ್ರಾಪ್ತಿ, ಗುರು ಹಿರಿಯರಲ್ಲಿ ಭಕ್ತಿ-ಗೌರವ, ವಿವಾಹ ಯೋಗ, ಅಲ್ಪ ಆದಾಯ, ಅಧಿಕವಾದ ಖರ್ಚು, ಸ್ತ್ರೀಯರಿಗೆ ಲಾಭ, ಅಧಿಕ ತಿರುಗಾಟದಿಂದ ಆಯಾಸ.
ತುಲಾ: ಯತ್ನ ಕಾರ್ಯದಲ್ಲಿ ಅಲ್ಪ ವಿಳಂಬ, ಶುಭ ಕಾರ್ಯಗಳಿಗೆ ಅಡೆತಡೆ, ಮಿತ್ರರಿಂದ ಮೋಸ, ಅಧಿಕ ಧನವ್ಯಯ, ವಾದ-ವಿವಾದದಿಂದ ಮನೆಯಲ್ಲಿ ಕಲಹ, ಮಹಿಳೆಯರಿಗೆ ತೊಂದರೆ.
ವೃಶ್ಚಿಕ: ಕುಟುಂಬ ಸೌಖ್ಯ, ಬಂಧು-ಮಿತ್ರರ ಸಮಾಗಮ, ಮನಃಸ್ತಾಪ, ಆಂತರಿಕ ಕಲಹ, ಪರರಿಂದ ಮೋಸ ಹೋಗುವಿರಿ, ಅಲ್ಪ ಕಾರ್ಯ ಸಿದ್ಧಿ, ಆಸ್ತಿ ವಿಚಾರದಲ್ಲಿ ಕಿರಿಕಿರಿ, ಸಂತಾನ ಪ್ರಾಪ್ತಿ.
ಧನಸ್ಸು: ವ್ಯಾಪಾರದಲ್ಲಿ ಅಭಿವೃದ್ಧಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸ್ಥಿರಾಸ್ತಿ ಮಾರಾಟ, ಸ್ತ್ರೀ ಸೌಖ್ಯ, ನಾನಾ ರೀತಿಯ ಚಿಂತೆ, ಪುಣ್ಯಕ್ಷೇತ್ರ ದರ್ಶನ, ವಿದೇಶ ಪ್ರಯಾಣದಿಂದ ತೊಂದರೆ, ಶತ್ರುಗಳ ಬಾಧೆ.
ಮಕರ: ದೇವತಾ ಕಾರ್ಯಗಳಲ್ಲಿ ಭಾಗಿ, ವಿರೋಧಿಗಳಿಂದ ತೊಂದರೆ, ರೋಗ ಬಾಧೆ, ಮಾನಸಿಕ ವ್ಯಥೆ, ಶ್ರಮಕ್ಕೆ ತಕ್ಕ ಫಲ, ಸ್ವಯಂಕೃತ ಅಪರಾಧದಿಂದ ತೊಂದರೆ, ಇತರರ ಮಾತಿಗೆ ಮರುಳಾಗಬೇಡಿ, ಅಧಿಕವಾದ ಕೋಪ.
ಕುಂಭ: ದಾಂಪತ್ಯದಲ್ಲಿ ಪ್ರೀತಿ, ಸಾಲದಿಂದ ಮುಕ್ತಿ, ಯತ್ನ ಕಾರ್ಯದಲ್ಲಿ ಅನುಕೂಲ, ಚಂಚಲ ಮನಸ್ಸು, ಗೆಳೆಯರಿಗಾಗಿ ಖರ್ಚು, ಸ್ತ್ರೀ ಜೊತೆಗಿನ ವ್ಯವಹಾರಗಳಲ್ಲಿ ಏರುಪೇರು, ಕೃಷಿಯಲ್ಲಿ ಅಲ್ಪ ಲಾಭ.
ಮೀನ: ಮಾಡುವ ಕೆಲಸ ಕಾರ್ಯಗಳಲ್ಲಿ ವಿಘ್ನ, ಹಣಕಾಸು ತೊಂದರೆ, ದೇಹದಲ್ಲಿ ಆಲಸ್ಯ, ಆರೋಗ್ಯದಲ್ಲಿ ಸಮಸ್ಯೆ, ಷೇರು ವ್ಯವಹಾರಗಳಲ್ಲಿ ಎಚ್ಚರ, ವಾಹನದಿಂದ ತೊಂದರೆ,ದುಃಖದಾಯಕ ಪ್ರಸಂಗ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv