ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಮಂಗಳವಾರ, ಪುನರ್ವಸು ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:03 ರಿಂದ 4:31
ಗುಳಿಕಕಾಲ: ಮಧ್ಯಾಹ್ನ 12:07 ರಿಂದ 1:35
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:39
Advertisement
ಮೇಷ: ಸಮಾಜದಲ್ಲಿ ಗೌರವ, ಉತ್ತಮ ಬುದ್ಧಿಶಕ್ತಿ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ಮಂದಗತಿ.
Advertisement
ವೃಷಭ: ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ದುಷ್ಟ ಜನರಿಂದ ದೂರವಿರುವುದು ಉತ್ತಮ, ವಿಧೇಯತೆಯಿಂದ ಯಶಸ್ಸು ಲಭಿಸುವುದು,
ಈ ದಿನ ತಾಳ್ಮೆ-ಎಚ್ಚರಿಕೆ ಅಗತ್ಯ.
Advertisement
ಮಿಥುನ: ಯತ್ನ ಕಾರ್ಯದಲ್ಲಿ ವಿಳಂಬ, ಪರರಿಗೆ ಉಪಕಾರ ಮಾಡುವಿರಿ, ಮಾನಸಿಕ ನೆಮ್ಮದಿ, ಶತ್ರುಗಳ ಬಾಧೆ.
Advertisement
ಕಟಕ: ಅಧಿಕಾರಿಗಳಿಂದ ಪ್ರಶಂಸೆ, ಸ್ಥಿರಾಸ್ತಿ ಮಾರಾಟ, ವೈವಾಹಿಕ ಜೀವನದಲ್ಲಿ ತೊಂದರೆ, ಹಣಕಾಸು ವಿಚಾರದಲ್ಲಿ ಎಚ್ಚರ.
ಸಿಂಹ: ಅನಾವಶ್ಯಕ ವಿಚಾರಗಳಿಂದ ದೂರವಿರಿ, ಶತ್ರುಗಳ ಕುತಂತ್ರಕ್ಕೆ ಬಲಿಯಾಗುವಿರಿ, ಹಣಕಾಸು ವಿಚಾರದಲ್ಲಿ ತೊಂದರೆ, ನಂಬಿಕಸ್ಥರಿಂದಲೇ ಮೋಸ ಸಾಧ್ಯತೆ.
ಕನ್ಯಾ: ಮನೆಗೆ ಹಿರಿಯರ ಆಗಮನ, ಪರಿಶ್ರಮಕ್ಕೆ ತಕ್ಕ ಫಲ, ಯಶಸ್ಸು ಲಭಿಸುವುದು, ಕೃಷಿಯಲ್ಲಿ ಅಧಿಕ ಲಾಭ.
ತುಲಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಉದ್ಯೋಗದಲ್ಲಿ ಬಡ್ತಿ, ಅನಾವಶ್ಯಕ ದುಂದು ವೆಚ್ಚ, ಹಣಕಾಸು ವಿಚಾರದಲ್ಲಿ ಎಚ್ಚರ.
ವೃಶ್ಚಿಕ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ವಾಹನ ಯೋಗ, ಪ್ರೀತಿ ಪಾತ್ರರ ಆಗಮನ, ಅತಿಯಾದ ಕೋಪ, ಶೀತ ಸಂಬಂಧಿತ ರೋಗ.
ಧನಸ್ಸು: ನಿರೀಕ್ಷಿತ ಆದಾಯ, ಮಾನಸಿಕ ಒತ್ತಡ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಅಕಾಲ ಭೋಜನ, ಮಾತಿನ ಚಕಮಕಿ.
ಮಕರ: ಇತರರ ಸಂಕಷ್ಟಕ್ಕೆ ಸ್ಪಂದಿಸುವಿರಿ, ಅನ್ಯಾಯ-ದಬ್ಬಾಳಿಕೆ ವಿರೋಧಿಸುವಿರಿ, ಮಾನಸಿಕವಾಗಿ ಒತ್ತಡ, ಪ್ರಯತ್ನಕ್ಕೆ ಪ್ರತಿಫಲ ಲಭಿಸುವುದು.
ಕುಂಭ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ಅತಿಯಾದ ಕೋಪ, ದ್ರವ್ಯ ನಾಶ, ಕಾರ್ಯದಲ್ಲಿ ವಿಳಂಬ, ಸ್ತ್ರೀಯರಿಗೆ ಲಾಭ.
ಮೀನ: ಶ್ರಮಕ್ಕೆ ತಕ್ಕ ಪ್ರತಿಫಲ, ಈ ದಿನ ತಾಳ್ಮೆ ಅತ್ಯಗತ್ಯ, ಕೆಟ್ಟ ಶಬ್ಧಗಳಿಂದ ನಿಂದನೆ, ಮಾನಸಿಕ ಕಿರಿಕಿರಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv