ಪಂಚಾಂಗ;
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ, ಸೋಮವಾರ
ಧನಿಷ್ಠ ನಕ್ಷತ್ರ ಉಪರಿ ಶತಭಿಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:43 ರಿಂದ 9:11
ಗುಳಿಕಕಾಲ: ಮಧ್ಯಾಹ್ನ 1:35 ರಿಂದ 3:03
ಯಮಗಂಡಕಾಲ: ಬೆಳಗ್ಗೆ 10:39 ರಿಂದ 12:07
Advertisement
ಮೇಷ: ಅನ್ಯರಿಗೆ ಉಪಕಾರ ಮಾಡುವಿರಿ, ಹಣಕಾಸು ಮುಗ್ಗಟ್ಟು, ಶತ್ರುಗಳ ಬಾಧೆ, ಉತ್ತಮ ಬುದ್ಧಿಶಕ್ತಿ, ಸ್ಥಿರಾಸ್ತಿ ಮಾರಾಟ, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ವಿದೇಶ ಪ್ರಯಾಣ, ಸ್ತ್ರೀಯರಿಗೆ ತೊಂದರೆ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ಧೈರ್ಯದಿಂದ ಕಾರ್ಯ ಪ್ರಗತಿ.
Advertisement
ಮಿಥುನ: ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಚಂಚಲ ಮನಸ್ಸು, ಇಲ್ಲ ಸಲ್ಲದ ಅಪವಾದ, ಆಲಸ್ಯ ಮನೋಭಾವ, ಅಭಿವೃದ್ಧಿ ಕುಂಠಿತ.
Advertisement
ಕಟಕ: ಮನೆಯಲ್ಲಿ ಸಂತಸ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ಪುಣ್ಯಕ್ಷೇತ್ರ ದರ್ಶನ, ಋಣ ವಿಮೋಚನೆ.
ಸಿಂಹ: ಯತ್ನ ಕಾರ್ಯದಲ್ಲಿ ಅನುಕೂಲ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಮಿತ್ರರಿಂದ ವಂಚನೆ, ಅಮೂಲ್ಯ ವಸ್ತುಗಳ ಖರೀದಿ, ಪರಸ್ತ್ರೀಯಿಂದ ತೊಂದರೆ.
ಕನ್ಯಾ; ಇಷ್ಟಾರ್ಥ ಸಿದ್ಧಿ, ಆಕಸ್ಮಿಕ ಧನ ಲಾಭ, ದ್ರವ್ಯ ಲಾಭ, ನಾನಾ ವಿಚಾರದಲ್ಲಿ ಆಸಕ್ತ, ಹೆತ್ತವರ ಆಶೀರ್ವಾದದಿಂದ ಶುಭ, ವಸ್ತ್ರ ಖರೀದಿ.
ತುಲಾ: ಗುರು ಹಿರಿಯರಲ್ಲಿ ಭಕ್ತಿ, ಆಕಸ್ಮಿಕ ಧನ ಲಾಭ, ಮಿತ್ರರ ಭೇಟಿ, ಬಾಕಿ ಹಣ ವಸೂಲಿ, ದಾಂಪತ್ಯದಲ್ಲಿ ಅನ್ಯೋನ್ಯತೆ.
ವೃಶ್ಚಿಕ: ಅವಿವಾಹಿತರಿಗೆ ವಿವಾಹ ಯೋಗ, ವಿದ್ಯಾರ್ಥಿಗಳಿಗೆ ಹಿನ್ನಡೆ, ಶತ್ರುಗಳ ಬಾಧೆ, ನೀವಾಡುವ ಮಾತಿನಲ್ಲಿ ಎಚ್ಚರ.
ಧನಸ್ಸು: ಯತ್ನ ಕಾರ್ಯದಲ್ಲಿ ಜಯ, ಶ್ರಮಕ್ಕೆ ತಕ್ಕ ಪಲ, ಮಾನಸಿಕ ನೆಮ್ಮದಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ.
ಮಕರ: ವಾಗ್ವಾದಗಳಿಂದ ಶತ್ರುತ್ವ, ತಾಳ್ಮೆ ಅತ್ಯಗತ್ಯ, ಕಾರ್ಯ ಸಾಧನೆಗಾಗಿ ತಿರುಗಾಟ, ಥಳುಕಿನ ಮಾತಿಗೆ ಮರುಳಾಗಬೇಡಿ.
ಕುಂಭ: ಅಲ್ಪ ಕಾರ್ಯ ಸಿದ್ಧಿ, ಕಪ್ಪು ಬಣ್ಣದ ವ್ಯಕ್ತಿಯಿಂದ ಸಹಾಯ, ಕಾರ್ಯ ಬದಲಾವಣೆ, ದಂಡ ಕಟ್ಟುವ ಸಾಧ್ಯತೆ, ಶತ್ರುಗಳು ನಿರ್ನಾಮ.
ಮೀನ: ನೌಕರಿಯಲ್ಲಿ ಕಿರಿಕಿರಿ, ಅಲ್ಪ ಲಾಭ, ಅಧಿಕ ಖರ್ಚು, ಸಂತಾನ ಪ್ರಾಪ್ತಿ, ವಿದೇಶ ಪ್ರಯಾಣ, ಆರ್ಥಿಕ ನೆರವು, ಶರೀರದಲ್ಲಿ ಆತಂಕ.