ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಪಂಚಮಿ ಉಪರಿ ಷಷ್ಠಿ ತಿಥಿ,
ಭಾನುವಾರ, ರೋಹಿಣಿ ನಕ್ಷತ್ರ
ರಾಹುಕಾಲ: ಸಂಜೆ 4:43 ರಿಂದ 6:14
ಗುಳಿಕಕಾಲ: ಮಧ್ಯಾಹ್ನ 3:13 ರಿಂದ 4:43
ಯಮಗಂಡಕಾಲ: ಮಧ್ಯಾಹ್ನ 12:13 ರಿಂದ 1:43
Advertisement
ಮೇಷ: ಕ್ರಯ-ವಿಕ್ರಯಗಳಲ್ಲಿ ಅಲ್ಪ ಲಾಭ, ವಾಹನ ರಿಪೇರಿ, ಶತ್ರುಗಳ ಬಾಧೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸುಳ್ಳು ಮಾತನಾಡುವ ಸಾಧ್ಯತೆ,ಕೋರ್ಟ್ ಕೇಸ್ಗಳಲ್ಲಿ ವಿಘ್ನ.
Advertisement
ವೃಷಭ: ಗುರು ಹಿರಿಯರಲ್ಲಿ ಭಕ್ತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಶತ್ರುಗಳ ನಾಶ, ಕುಟುಂಬದಲ್ಲಿ ಅಹಿತಕರ ವಾತಾವರಣ, ಬಂಧುಗಳಿಂದ ಸಹಾಯ, ಆಕಸ್ಮಿಕ ಖರ್ಚು, ಸ್ತ್ರೀಯರಿಗೆ ಲಾಭ.
Advertisement
ಮಿಥುನ: ದಾನ-ಧರ್ಮದಲ್ಲಿ ಆಸಕ್ತಿ, ಅನಿರೀಕ್ಷಿತ ದ್ರವ್ಯ ಲಾಭ, ಕೀರ್ತಿ ವೃದ್ಧಿ, ಆರೋಗ್ಯದಲ್ಲಿ ಚೇತರಿಕೆ, ಹೊಸ ವ್ಯವಹಾರದಲ್ಲಿ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ಮನಃಕ್ಲೇಷ.
Advertisement
ಕಟಕ: ಅಧಿಕವಾದ ಖರ್ಚು, ಪುಣ್ಯಕ್ಷೇತ್ರ ದರ್ಶನ, ಕಾರ್ಯ ಸಾಧನೆಗಾಗಿ ತಿರುಗಾಟ, ಸ್ಥಿರಾಸ್ತಿ ಮಾರಾಟ, ಮನಸ್ಸಿನಲ್ಲಿ ಗೊಂದಲ, ಅನ್ಯ ಜನರಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಲಾಭ.
ಸಿಂಹ: ಆತ್ಮೀಯರ ಭೇಟಿ, ಸ್ತ್ರೀಯರಿಗೆ ಲಾಭ, ವ್ಯಾಪಾರ-ಉದ್ಯೋಗದಲ್ಲಿ ಲಾಭ, ಸ್ಥಿರಾಸ್ತಿ ಸಂಪಾದನೆ, ಮನಸ್ಸಿನಲ್ಲಿ ಆತಂಕ-ಭಯ, ಆರೋಗ್ಯದಲ್ಲಿ ಏರುಪೇರು, ಕಾರ್ಯದಲ್ಲಿ ವಿಳಂಬ.
ಕನ್ಯಾ: ಮಾಡಿದ ಕೆಲಸ ಕಾರ್ಯದಲ್ಲಿ ವಿಳಂಬ, ವೃಥಾ ಧನವ್ಯಯ, ಕಾರ್ಯದಲ್ಲಿ ಅಪಜಯ, ದುಷ್ಟರ ಸಹವಾಸದಿಂದ ತೊಂದರೆ, ಕೃಷಿಯಲ್ಲಿ ಲಾಭ,ವಸ್ತ್ರಾಭರಣ ಪ್ರಾಪ್ತಿ.
ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಕೆಟ್ಟ ಮಾತುಗಳಿಂದ ನಿಂದನೆ, ಇಲ್ಲ ಸಲ್ಲದ ಅಪವಾದ, ಸ್ವಜನರ ವಿರೋಧ, ಧನ ಲಾಭ, ಅಪಘಾತದಿಂದ ತೊಂದರೆ.
ವೃಶ್ಚಿಕ: ವಾಸ ಗೃಹದಲ್ಲಿ ತೊಂದರೆ, ದಾಂಪತ್ಯದಲ್ಲಿ ಪ್ರೀತಿ, ಉತ್ತಮ ಯಶಸ್ಸು ಪ್ರಾಪ್ತಿ, ಅವಿವಾಹಿತರಿಗೆ ವಿವಾಹಯೋಗ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೇಹದಲ್ಲಿ ಆಲಸ್ಯ, ನೆಮ್ಮದಿ ಹಾಳು.
ಧನಸ್ಸು: ವಿಪರೀತ ವ್ಯಸನ, ದೂರ ಪ್ರಯಾಣ, ನಾನಾ ರೀತಿಯ ಚಿಂತೆ, ಸುಖ ಭೋಜನ ಪ್ರಾಪ್ತಿ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ದ್ರವ್ಯ ಲಾಭ, ಸ್ಥಿರಾಸ್ತಿ ಖರೀದಿ ಯೋಗ.
ಮಕರ: ವ್ಯಾಪಾರ ಉದ್ಯೋಗದಲ್ಲಿ ದನ ಲಾಭ, ಇಷ್ಟಾರ್ಥಗಳು ಸಿದ್ಧಿ, ಋಣ ಬಾಧೆ, ದುಷ್ಟರಿಂದ ದೂರವಿರಿ, ಬಂಧುಗಳಲ್ಲಿ ಮನಃಸ್ತಾಪ, ಯತ್ನ ಕಾರ್ಯದಲ್ಲಿ ವಿಘ್ನ.
ಕುಂಭ: ಸ್ಥಾನಮಾನ ಬದಲಾವಣೆ, ಅಕಾಲ ಭೋಜನ, ಕುಟುಂಬದಲ್ಲಿ ಕಲಹ, ಅತಿಯಾದ ನಿದ್ರೆ, ವ್ಯಾಸಂಗಕ್ಕೆ ತೊಂದರೆ, ಮಾನಸಿಕ ಅಶಾಂತಿ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ.
ಮೀನ: ಅಮೂಲ್ಯ ವಸ್ತುಗಳನ್ನು ಕಳೆಯುವಿರಿ, ಆರೋಗ್ಯದಲ್ಲಿ ಏರುಪೇರು, ಕುಟುಂಬದಲ್ಲಿ ಸೌಖ್ಯ, ವ್ಯಾಪಾರದಲ್ಲಿ ಏರುಪೇರು, ಪರಸ್ತ್ರೀಯಿಂದ ಧನ ಲಾಭ, ನಾನಾ ರೀತಿಯಲ್ಲಿ ಆದಾಯ, ಆರೋಗ್ಯದಲ್ಲಿ ಚೇತರಿಕೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv