ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಅಧಿಕ ಜ್ಯೇಷ್ಠ ಮಾಸ, ಬುಧವಾರ,
ಮೇಷ: ಸಾಲ ಮರುಪಾವತಿ ಮಾಡುವಿರಿ, ಮಹಿಳೆಯರಿಗೆ ಲಾಭ, ಕಾರ್ಯ ಸಿದ್ಧಿ, ಯತ್ನ ಕಾರ್ಯದಲ್ಲಿ ಜಯ, ಶೀತ ಸಂಬಂಧಿತ ರೋಗ.
Advertisement
ವೃಷಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಿವಾಹ ಯೋಗ, ನಾನಾ ವಿಚಾರಗಳಲ್ಲಿ ಆಸಕ್ತಿ.
Advertisement
ಮಿಥುನ: ದೇವತಾ ಕಾರ್ಯಗಳಲ್ಲಿ ಭಾಗಿ, ಮಿತ್ರರಲ್ಲಿ ಸ್ನೇಹವೃದ್ಧಿ, ಋಣ ವಿಮೋಚನೆ, ಪ್ರತಿಭೆಗೆ ತಕ್ಕ ಪ್ರತಿಫಲ.
Advertisement
ಕಟಕ: ಅಧಿಕಾರ ಪ್ರಾಪ್ತಿ, ಕೃಷಿಯಲ್ಲಿ ಲಾಭ, ನಯ ವಂಚಕರ ಮಾತಿಗೆ ಮರುಳಾಗಬೇಡಿ, ಮಾನಸಿಕ ನೆಮ್ಮದಿ, ಶತ್ರುಗಳು ನಾಶ.
Advertisement
ಸಿಂಹ: ರಿಯಲ್ ಎಸ್ಟೇಟ್ನವರಿಗೆ ಲಾಭ, ಕಾರ್ಯಗಳಲ್ಲಿ ಯಶಸ್ಸು, ಮಹಿಳೆಯರಿಗೆ ಶುಭ, ಅತಿಯಾದ ಆತ್ಮ ವಿಶ್ವಾಸದಿಂದ ನಷ್ಟ.
ಕನ್ಯಾ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ರಾಜ ಸನ್ಮಾನ, ವಾಹನ ಯೋಗ, ಇತರರ ಭಾವನೆಗಳಿಗೆ ಸ್ಪಂದಿಸುವಿರಿ.
ತುಲಾ: ಸ್ಥಿರಾಸ್ತಿ ಮಾರಾಟ, ಉದ್ಯೋಗದಲ್ಲಿ ಕಿರಿಕಿರಿ, ಮನಃಕ್ಲೇಷ, ಆತ್ಮೀಯರ ಆಗಮನ, ಅತಿಯಾದ ನಿದ್ರೆ.
ವೃಶ್ಚಿಕ: ಪರಸ್ತ್ರೀಯಿಂದ ತೊಂದರೆ, ಎಲ್ಲಿ ಹೋದರೂ ಅಶಾಂತಿ, ದಂಡ ಕಟ್ಟುವ ಸಾಧ್ಯತೆ, ವಿದ್ಯಾರ್ಥಿಗಳಿಗೆ ಆತಂಕ.
ಧನಸ್ಸು: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಸ್ಥಳ ಬದಲಾವಣೆ, ಧನ ಲಾಭ, ಕುತಂತ್ರದಿಂದ ಹಣ ಸಂಪಾದನೆ.
ಮಕರ: ನೀಚ ಜನರಿಂದ ದೂರವಿರಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ವಿಪರೀತ ವ್ಯಸನ, ಧನ ಲಾಭ.
ಕುಂಭ: ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರ ಕೈಗೊಳ್ಳುವ ಮುನ್ನ ಎಚ್ಚರ, ಮಾನಸಿಕ ನೆಮ್ಮದಿ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.
ಮೀನ: ಪ್ರಭಾವಿ ವ್ಯಕ್ತಿಗಳ ಭೇಟಿ, ಮಕ್ಕಳ ಅಗತ್ಯಕ್ಕೆ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಚೋರ ಭಯ, ಸ್ತ್ರೀ ಸೌಖ್ಯ, ಹಿರಿಯರ ಮಾತಿಗೆ ಗೌರವ.