ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಮಂಗಳವಾರ, ಪುಷ್ಯ ನಕ್ಷತ್ರ.
ರಾಹುಕಾಲ: ಮಧ್ಯಾಹ್ನ 3:32 ರಿಂದ 5:08
ಗುಳಿಕಕಾಲ: ಮಧ್ಯಾಹ್ನ 12:20 ರಿಂದ 1:56
ಯಮಗಂಡಕಾಲ: ಬೆಳಗ್ಗೆ 9:08 ರಿಂದ 10:44
Advertisement
ಮೇಷ: ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಸಾಲ ಬಾಧೆ, ಹಣಕಾಸು ನಷ್ಟ, ದುಷ್ಟರಿಂದ ದೂರವಿರಿ.
Advertisement
ವೃಷಭ: ಮಾತಿನ ಚಕಮಕಿ, ಸ್ಥಳ ಬದಲಾವಣೆ, ಆಕಸ್ಮಿಕ ಧನ ಲಾಭ, ಕುಟುಂಬದ ಮುಖ್ಯಸ್ಥರಿಂದ ಭೋದನೆ, ಆತ್ಮೀಯರಿಂದ ಸಹಾಯ.
Advertisement
ಮಿಥುನ: ಸ್ತ್ರೀ ವಿಚಾರದಲ್ಲಿ ಮಾನಸಿಕ ಚಿಂತೆ, ಪಾಪ ಬುದ್ಧಿ, ಕೋಪ ಹೆಚ್ಚು, ಅಧಿಕಾರಿಗಳಿಂದ ತೊಂದರೆ.
Advertisement
ಕಟಕ: ಉತ್ತಮ ಬುದ್ಧಿಶಕ್ತಿ, ಇಷ್ಟವಾದ ವಸ್ತುಗಳ ಖರೀದಿ, ಸ್ತ್ರೀಯರಿಗೆ ಲಾಭ, ಕಾರ್ಯದಲ್ಲಿ ಅಡೆತಡೆ, ಚಂಚಲ ಮನಸ್ಸು, ನಾನಾ ರೀತಿಯ ಚಿಂತೆ.
ಸಿಂಹ: ಮಾನಸಿಕ ಒತ್ತಡ, ಶ್ರಮಕ್ಕೆ ತಕ್ಕ ಫಲ, ಆದಾಯಕ್ಕಿಂತ ಖರ್ಚು ಹೆಚ್ಚು, ಮಿತ್ರರಿಂದ ದ್ರೋಹ, ವಿದೇಶ ಪ್ರಯಾಣ, ಆಕಸ್ಮಿಕ ಧನನಷ್ಟ.
ಕನ್ಯಾ: ವಿದ್ಯಾರ್ಥಿಗಳಲ್ಲಿ ಪ್ರತಿಭೆ, ವಿರೋಧಿಗಳಿಂದ ಕಿರುಕುಳ, ಗುರು ಹಿರಿಯರಲ್ಲಿ ಭಕ್ತಿ, ದೂರ ಪ್ರಯಾಣ, ಹಳೇ ಸಾಲ ಮರುಪಾವತಿ.
ತುಲಾ: ಗುರಿ ಸಾಧನೆಗೆ ಮನಸ್ಸು, ಈ ದಿನ ಶುಭ ಸಮಯ, ಮಾನಸಿಕ ನೆಮ್ಮದಿ, ದೂರ ಪ್ರಯಾಣ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಸಹೋದ್ಯೋಗಿಗಳ ಜೊತೆ ಮನಃಸ್ತಾಪ, ಸ್ನೇಹದಿಂದ ವರ್ತನೆ ಮಾಡಿ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ವಸ್ತ್ರ ವ್ಯಾಪಾರಿಗಳಿಗೆ ಲಾಭ.
ಧನಸ್ಸು: ಕೆಲಸದಲ್ಲಿ ಏಕಾಗ್ರತೆ, ವೈಯುಕ್ತಿಕ ಕೆಲಸಗಳಲ್ಲಿ ಜಯ, ಶತ್ರುಬಾಧೆ, ಉದ್ಯೋಗದಲ್ಲಿ ಬಡ್ತಿ, ಆಲಸ್ಯ ಮನೋಭಾವ.
ಮಕರ: ಸಗಟು ವ್ಯಾಪಾರಿಗಳಿಗೆ ನಷ್ಟ, ಮನಃಕ್ಲೇಷ, ಪ್ರಭಾವಿ ವ್ಯಕ್ತಿಗಳ ಭೇಟಿ, ಅಲ್ಪ ಲಾಭ, ಮಾನಸಿಕ ಗೊಂದಲ.
ಕುಂಭ: ಕೆಲಸಗಳಲ್ಲಿ ಹಿನ್ನಡೆ, ಸಾಲ ಮರುಪಾವತಿ, ಶುಭ ಸುದ್ದಿ ಕೇಳುವಿರಿ, ಮಿತ್ರರ ಭೇಟಿ, ಅಧಿಕ ತಿರುಗಾಟ.
ಮೀನ: ಎಲ್ಲರ ಮನಸ್ಸು ಗೆಲ್ಲುವಿರಿ, ದಾಂಪತ್ಯದಲ್ಲಿ ವಿರಸ, ಯಾರನ್ನೂ ಹೆಚ್ಚು ನಂಬಬೇಡಿ, ಇತರರ ಮಾತಿಗೆ ಮರುಳಾಗಬೇಡಿ.