ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ, ಬುಧವಾರ,
ಮೇಷ: ಸಮಾಜದಲ್ಲಿ ಉತ್ತಮ ಹೆಸರು, ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಯೋಚಿಸಿ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಕೆಲಸಗಳಲ್ಲಿ ಬಂಧುಗಳ ಸಹಕಾರ, ಚಂಚಲ ಮನಸ್ಸು.
Advertisement
ವೃಷಭ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಕುಲದೇವರ ಪ್ರಾರ್ಥನೆ, ಹೊಸ ಕಾರ್ಯ ಆರಂಭಕ್ಕೆ ಶುಭ, ವಿದ್ಯಾಭ್ಯಾಸದಲ್ಲಿ ಪ್ರಗತಿ.
Advertisement
ಮಿಥುನ: ವ್ಯಾಪಾರದಲ್ಲಿ ಲಾಭ, ಷೇರು ವ್ಯವಹಾರದಲ್ಲಿ ಅನುಕೂಲ, ಅಧಿಕ ಧನಾಗಮನ, ಮಾನಸಿಕ ನೆಮ್ಮದಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ.
Advertisement
ಕಟಕ: ಲೇವಾದೇವಿ ವ್ಯವಹಾರದಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮನೆಯಲ್ಲಿ ನೆಮ್ಮದಿ ವಾತಾವರಣ
Advertisement
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ವಿಘ್ನ, ಕಾರ್ಯ ಕ್ಷೇತ್ರದಲ್ಲಿ ಉತ್ತಮ, ಸಹೋದ್ಯೋಗಿಗಳೊಂದಿಗೆ ಬಾಂಧವ್ಯ ವೃದ್ಧಿ, ಹಳೇ ಗೆಳೆಯರ ಭೇಟಿ, ಮನಃಸ್ತಾಪ ಹೆಚ್ಚು.
ಕನ್ಯಾ: ಆರೋಗ್ಯದ ಕಡೆ ಗಮನಹರಿಸಿ, ಸಾಧನೆಗೆ ಹಿತೈಷಿಗಳ ಮೆಚ್ಚುಗೆ, ಸಂತಸದ ದಿನ, ವಾಹನ ಯೋಗ, ಕುಟುಂಬದಲ್ಲಿ ನೆಮ್ಮದಿ.
ತುಲಾ: ಮನಸ್ಸಿಗೆ ನೆಮ್ಮದಿ, ಅಕಾಲ ಭೋಜನ ಪ್ರಾಪ್ತಿ, ಹಣಕಾಸು ಸಮಸ್ಯೆ, ಬಂಧು-ಮಿತ್ರರಿಂದ ಸಹಕಾರ.
ವೃಶ್ಚಿಕ: ಮಕ್ಕಳಿಂದ ನಿಂದನೆ, ದೈನಂದಿನ ನೆಮ್ಮದಿಗೆ ಭಂಗ, ಋಣ ಬಾಧೆ, ಪ್ರಯಾಣದಲ್ಲಿ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರ.
ಧನಸ್ಸು; ಕಾರ್ಯ ಕ್ಷೇತ್ರದಲ್ಲಿ ಉತ್ತಮ ಭಾಂದವ್ಯ, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸಿ, ಬಾಕಿ ಹಣ ವಸೂಲಿ, ಗಣ ವ್ಯಕ್ತಿಗಳ ಭೇಟಿ.
ಮಕರ: ಕುಟುಂಬದಲ್ಲಿ ವೈಮನಸ್ಸು, ಶುಭ ಕಾರ್ಯಕ್ಕೆ ಬಂಧುಗಳ ಸಹಾಯ, ಕೆಲಸ ಕಾರ್ಯಗಳಲ್ಲಿ ನಿರ್ವಿಘ್ನ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.
ಕುಂಭ: ಅಮೂಲ್ಯ ವಸ್ತುಗಳ ಖರೀದಿ, ವ್ಯಾಪಾರಿಗಳಿಗೆ ಲಾಭ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಇಷ್ಟಾರ್ಥ ಸಿದ್ಧಿ.
ಮೀನ: ಸರ್ಕಾರಿ ನೌಕರರಿಗೆ ಸಮಸ್ಯೆ, ಉದ್ಯೋಗದಲ್ಲಿ ಕಿರಿಕಿರಿ, ವಿದ್ಯಾರ್ಥಿಗಳಿಗೆ ಶುಭ, ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ಸಂತೋಷ.