Connect with us

Dina Bhavishya

ದಿನ ಭವಿಷ್ಯ: 29-05-2017

Published

on

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಸೋಮವಾರ, ಪುನರ್ವಸು ನಕ್ಷತ್ರ.

ರಾಹುಕಾಲ: ಬೆಳಗ್ಗೆ 7:32 ರಿಂದ ಬೆಳಗ್ಗೆ 9:08
ಗುಳಿಕಕಾಲ: ಮಧ್ಯಾಹ್ನ 1:56 ರಿಂದ 3:32
ಯಮಗಂಡಕಾಲ: ಬೆಳಗ್ಗೆ 10:44 ರಿಂದ 12:20

ಮೇಷ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಇಷ್ಟವಾದ ವಸ್ತುಗಳ ಖರೀದಿ, ದೃಷ್ಟಿ ದೋಷದಿಂದ ತೊಂದರೆ, ಸ್ನೇಹಿತರಿಂದ ಸಹಾಯ.

ವೃಷಭ: ಕ್ರಯ-ವಿಕ್ರಯಗಳಲ್ಲಿ ಲಾಭ, ಶತ್ರುಗಳಿಂದ ತೊಂದರೆ, ಕುಲದೇವರ ಪ್ರಾರ್ಥನೆ, ಅನಾರೋಗ್ಯ, ಅತಿಯಾದ ಭಯ.

ಮಿಥುನ: ಆತ್ಮೀಯರೊಂದಿಗೆ ಭೋಜನ, ಹೆತ್ತವರಲ್ಲಿ ದ್ವೇಷ, ತಾಳ್ಮೆ ಅತ್ಯಗತ್ಯ, ಪ್ರೀತಿ ಸಮಾಗಮ, ಕೆಲಸ ಕಾರ್ಯಗಳಲ್ಲಿ ಜಯ.

ಕಟಕ: ದ್ರವ್ಯ ಲಾಭ, ಆರೋಗ್ಯದಲ್ಲಿ ಚೇತರಿಕೆ, ಮಾಡುವ ಕೆಲಸಗಳಲ್ಲಿ ತೊಂದರೆ, ಅತಿಯಾದ ನಿದ್ರೆ, ಅವಿವಾಹಿತರಿಗೆ ವಿವಾಹಯೋಗ.

ಸಿಂಹ: ಉದ್ಯೋಗದಲ್ಲಿ ಬಡ್ತಿ, ಅಕಾಲ ಭೋಜನ, ಯಾರನ್ನೂ ಹೆಚ್ಚು ನಂಬಬೇಡಿ, ಕಾರ್ಯದಲ್ಲಿ ವಿಳಂಬ, ನಾನಾ ರೀತಿಯಲ್ಲಿ ಸಂಪಾದನೆ, ಭೂ ಲಾಭ.

ಕನ್ಯಾ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಕೆಲಸ ಕಾರ್ಯಗಳಲ್ಲಿ ಉತ್ಸಾಹ, ವಾಹನ ಖರೀದಿ, ವ್ಯರ್ಥ ಧನಹಾನಿ.

ತುಲಾ: ಗುರು ಹಿರಿಯರಲ್ಲಿ ಭಕ್ತಿ, ವಿಪರೀತ ದುಶ್ಚಟ, ದಂಡ ಕಟ್ಟುವ ಸಾಧ್ಯತೆ, ಮನಸ್ಸಿಗೆ ಬೇಸರ, ಆರೋಗ್ಯ ಸಮಸ್ಯೆ.

ವೃಶ್ಚಿಕ: ವ್ಯರ್ಥ ಧನಹಾನಿ, ಅಧಿಕ ತಿರುಗಾಟ, ವಿವಾದಗಳಿಂದ ದೂರವಿರಿ, ಮಕ್ಕಳಿಗಾಗಿ ಅಧಿಕ ಖರ್ಚು, ವ್ಯಾಪಾರದಲ್ಲಿ ಏರುಪೇರು.

ಧನಸ್ಸು: ಸಜ್ಜನರ ಸಹವಾಸದಿಂದ ಕೀರ್ತಿ, ದಾಯಾದಿಗಳ ಕಲಹ, ಮನಃಕ್ಲೇಷ, ಸರ್ಕಾರಿ ಕೆಲಸದವರಿಗೆ ತೊಂದರೆ, ವಿದ್ಯಾರ್ಥಿಗಳಲ್ಲಿ ಪ್ರಗತಿ.

ಮಕರ: ಸ್ಥಿರಾಸ್ತಿ ಮಾರಾಟದಿಂದ ಲಾಭ, ಋಣ ವಿಮೋಚನೆ, ಅಧಿಕಾರಿಗಳಿಂದ ಪ್ರಶಂಸೆ, ಕೃಷಿಕರಿಗೆ ಅಲ್ಪ ಲಾಭ, ಮಾನಹಾನಿ.

ಕುಂಭ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಸಾಲದಿಂದ ಮುಕ್ತಿ ಸಾಧ್ಯತೆ, ಅಧಿಕ ಖರ್ಚು, ಆರೋಗ್ಯದಲ್ಲಿ ಚೇತರಿಕೆ.

ಮೀನ: ಶರೀರದಲ್ಲಿ ಆಲಸ್ಯ, ಪರಸ್ಥಳ ವಾಸ, ಮಂಗಳ ಕಾರ್ಯಗಳಲ್ಲಿ ಭಾಗಿ, ಮಾನಸಿಕ ಒತ್ತಡ, ವಿದೇಶ ಪ್ರಯಾಣ.

Click to comment

Leave a Reply

Your email address will not be published. Required fields are marked *