ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಶನಿವಾರ, ಶ್ರವಣ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:00 ರಿಂದ 10:47
Advertisement
ರಾಹುಕಾಲ: ಬೆಳಗ್ಗೆ 9:11 ರಿಂದ 10:39
ಗುಳಿಕಕಾಲ: ಬೆಳಗ್ಗೆ 6:15 ರಿಂದ 7:43
ಯಮಗಂಡಕಾಲ: ಬೆಳಗ್ಗೆ 1:35 ರಿಂದ 3:03
Advertisement
ಮೇಷ: ತಾಯಿ ಕಡೆಯಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ನಿರುತ್ಸಾಹ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಒತ್ತಡದಿಂದ ಮಾನಸಿಕ ವ್ಯಥೆ.
Advertisement
ವೃಷಭ: ಶುಭ ಕಾರ್ಯ ನಿಮಿತ್ತ ಪ್ರಯಾಣ, ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ವಿರಸ, ಸಾಲಗಾರರಿಂದ ತೊಂದರೆ, ಶತ್ರುಗಳ ಕಾಟ, ರೋಗ ಬಾಧೆ.
Advertisement
ಮಿಥುನ: ತಾಯಿಂದ ಆಕಸ್ಮಿಕ ಧನಾಗಮನ, ದೂರ ಪ್ರದೇಶದಲ್ಲಿರುವ ಮಕ್ಕಳ ಆಗಮನ, ಕೋರ್ಟ್ ಕೇಸ್‍ಗಳಲ್ಲಿ ಜಯ, ಈ ದಿನ ಶುಭ ಫಲ.
ಕಟಕ: ವ್ಯಾಪಾರಿಗಳಿಗೆ ಉತ್ತಮ ಲಾಭ, ಮಕ್ಕಳಿಂದ ಬೇಸರ, ಸ್ಥಿರಾಸ್ತಿ-ವಾಹನ ಖರೀದಿ, ವಸ್ತ್ರಾಭರಣ ಖರೀದಿಗೆ ಮನಸ್ಸು.
ಸಿಂಹ: ದೂರ ಪ್ರದೇಶದಲ್ಲಿ ಉದ್ಯೋಗ, ಅಲಂಕಾರಿಕ ವಸ್ತುಗಾಗಿ ಖರ್ಚು, ಮೋಜು ಮಸ್ತಿಗಾಗಿ ಹಣವ್ಯಯ, ಅತ್ತೆಯಿಂದ ಬೇಸರ.
ಕನ್ಯಾ: ಹೆಣ್ಣು ಮಕ್ಕಳಿಂದ ಲಾಭ, ಮಿತ್ರರಿಂದ ಉತ್ತಮ ಹೆಸರು, ಮಾನಸಿಕ ನೆಮ್ಮದಿ, ಆರ್ಥಿಕ ಸಂಕಷ್ಟಗಳ ನಿವಾರಣೆಗೆ ಸಹಕಾರ.
ತುಲಾ: ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ, ವಾಹನ ಚಾಲನೆಯಲ್ಲಿ ಎಚ್ಚರ, ಮಕ್ಕಳ ಭವಿಷ್ಯಕ್ಕಾಗಿ ಆರ್ಥಿಕ ಮುಗ್ಗಟ್ಟು, ಕೌಟುಂಬಿ ಸಮಸ್ಯೆ, ಮಾನಸಿಕ ವ್ಯಥೆ.
ವೃಶ್ಚಿಕ: ಪ್ರಯಾಣ ಮಾಡುವಿರಿ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಉದ್ಯೋಗದಲ್ಲಿ ಸಮಸ್ಯೆ, ಮನಸ್ಸಿಗೆ ಅಶಾಂತಿ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ.
ಧನಸ್ಸು: ವ್ಯಾಪಾರಿಗಳಿಗೆ ಅಧಿಕ ಲಾಭ, ಶುಭ ಕಾರ್ಯಕ್ಕೆ ಖರ್ಚು, ವಿಪರೀತ ರಾಜ ಯೋಗ, ಆಕಸ್ಮಿಕ ಧನಾಗಮನ.
ಮಕರ: ಪ್ರೇಮ ವಿಚಾರದಲ್ಲಿ ಜಯ, ಮನೋರಂಜನೆಗಾಗಿ ಕಾಲಹರಣ, ಕಾರ್ಮಿಕ ಕ್ಷೇತ್ರದವರಿಗೆ ಅನುಕೂಲ, ಟೆಕ್ನಿಕಲ್ ಉದ್ಯೋಗಸ್ಥರಿಗೆ ಲಾಭ.
ಕುಂಭ: ಕೆಲಸದಲ್ಲಿ ಕಾರ್ಮಿಕರ ಕೊರತೆ, ಸಾಲ ಮಾಡಿ ಮೋಜು-ಮಸ್ತಿ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಉದ್ಯೋಗ ದೊರಕುವ ಸೂಚನೆ.
ಮೀನ: ಮಕ್ಕಳಿಂದ ಆರ್ಥಿಕ ಸಮಸ್ಯೆ ನಿವಾರಣೆ, ಮಿತ್ರರು-ಪ್ರೇಮಿಯ ಭೇಟಿ ಮಾಡುವ ಆಲೋಚನೆ, ಕಲ್ಪನಾ ಲೋಕದಲ್ಲಿ ವಿಹಾರ.