ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಸೋಮವಾರ,ವಿಶಾಖ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:46 ರಿಂದ 9:19
ಗುಳಿಕಕಾಲ: ಮಧ್ಯಾಹ್ನ 1:58 ರಿಂದ 3:31
ಯಮಗಂಡಕಾಲ: ಬೆಳಗ್ಗೆ 10:52 ರಿಂದ 12:25
Advertisement
ಮೇಷ: ವಿದ್ಯಾಭ್ಯಾಸದಲ್ಲಿ ತೊಂದರೆ, ಸ್ಥಳ ಬದಲಾವಣೆ, ಮಂಗಳ ಕಾರ್ಯದಲ್ಲಿ ಭಾಗಿ, ಹಿತ ಶತ್ರುಗಳಿಂದ ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು.
Advertisement
ವೃಷಭ: ಆರೋಗ್ಯದಲ್ಲಿ ಚೇತರಿಕೆ, ಕೃಷಿಯಲ್ಲಿ ಸಾಧಾರಣ ಲಾಭ, ನೀಚ ಜನರಿಂದ ದೂರವಿರಿ, ಯತ್ನ ಕಾರ್ಯದಲ್ಲಿ ವಿಳಂಬ.
Advertisement
ಮಿಥುನ: ತೀರ್ಥಯಾತ್ರೆ ದರ್ಶನ, ಸಲ್ಲದ ಅಪವಾದ, ಧನ ಲಾಭ, ಬಂಧು ಮಿತ್ರರ ಭೇಟಿ, ವಸ್ತ್ರಾಭರಣ ಖರೀದಿ, ಉದ್ಯೋಗದಲ್ಲಿ ಬಡ್ತಿ.
Advertisement
ಕಟಕ: ಮಾನಸಿಕ ಚಿಂತೆ, ವಿರೋಧಿಗಳಿಂದ ತೊಂದರೆ, ವ್ಯರ್ಥ ಧನಹಾನಿ, ಉತ್ತಮ ಪ್ರಗತಿ.
ಸಿಂಹ: ಸ್ತ್ರೀ ಲಾಭ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಹಿರಿಯರ ಆಶೀರ್ವಾದದಿಂದ ಅನುಕೂಲ, ಪರಿಶ್ರಮಕ್ಕೆ ತಕ್ಕ ಆದಾಯ.
ಕನ್ಯಾ: ಸಾಮಾನ್ಯ ನೆಮ್ಮದಿಗೆ ಭಂಗ, ದ್ರವ್ಯ ನಾಶ, ಅತಿಯಾದ ಕೋಪ, ಕಾರ್ಯದಲ್ಲಿ ವಿಳಂಬ, ಶೀತ ಸಂಬಂಧಿತ ರೋಗ, ಸಾಲ ಬಾಧೆ.
ತುಲಾ: ಉತ್ತಮ ಬುದ್ಧಿಶಕ್ತಿ, ಮಾನಸಿಕ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕುಟುಂಬದಲ್ಲಿ ಪ್ರೀತಿಯ ವಾತಾವರಣ.
ವೃಶ್ಚಿಕ: ದ್ರವ್ಯ ನಷ್ಟ, ಮಾನಸಿಕ ಹಿಂಸೆ, ಉದ್ಯೋಗದಲ್ಲಿ ತೊಂದರೆ, ವ್ಯಾಪಾರದಲ್ಲಿ ನಷ್ಟ, ಮಕ್ಕಳಿಂದ ನಿಂದನೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ.
ಧನಸ್ಸು: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೆಲಸ ಕಾರ್ಯದಲ್ಲಿ ಉತ್ತಮ, ಷೇರು ವ್ಯವಹಾರದಲ್ಲಿ ಲಾಭ, ಸುಖ ಭೋಜನ ಪ್ರಾಪ್ತಿ.
ಮಕರ: ಆತ್ಮೀಯರಿಂದ ಹೊಗಳಿಕೆ, ವಾಹನ ಯೋಗ, ಹಳೇ ಗೆಳೆಯರ ಭೇಟಿ, ಮಾನಸಿಕ ನೆಮ್ಮದಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ.
ಕುಂಭ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಹಿತೈಷಿಗಳಿಂದ ಬೆಂಬಲ, ವ್ಯಾಪಾರಿಗಳಿಗೆ ಲಾಭ, ದಾಯಾದಿಗಳಿಂದ ಕಲಹ.
ಮೀನ: ತಾಯಿಗೆ ಅನಾರೋಗ್ಯ, ಅಪಘಾತ ಸಾಧ್ಯತೆ ಎಚ್ಚರಿಕೆ, ನಿದ್ರಾಭಂಗ, ಮಾನಸಿಕ ಕಿರಿಕಿರಿ, ಮನಃಕ್ಲೇಷ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.