ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ
ಶುಕ್ಲ ಪಕ್ಷ, ದ್ವಾದಶಿ ತಿಥಿ, ಬುಧವಾರ.
ಮೇಷ: ಸ್ಥಿರಾಸ್ತಿ ಮಾರಾಟ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಮಾನಸಿಕ ನೆಮ್ಮದಿ, ಸಜ್ಜನರ ಸಹವಾಸದಿಂದ ಕೀರ್ತಿ, ಬಂಧು ಮಿತ್ರರಲ್ಲಿ ವಿರಸ.
Advertisement
ವೃಷಭ: ಪರಿಶ್ರಮದಿಂದ ಉತ್ತಮ ಫಲ, ಅಲ್ಪ ಆದಾಯ ಅಧಿಕ ಖರ್ಚು, ವಕೀಲರಿಗೆ ಶುಭ ಫಲ, ಕಾರ್ಯಗಳಲ್ಲಿ ಯಶಸ್ಸು.
Advertisement
ಮಿಥುನ: ಯತ್ನ ಕಾರ್ಯದಲ್ಲಿ ಅನುಕೂಲ, ಕುಟುಂಬ ಸೌಖ್ಯ, ನಿವೇಶನ ಖರೀದಿ ಯೋಗ, ಬರಹಗಾರರಿಗೆ ಅನುಕೂಲ, ಭೂ ಲಾಭ.
Advertisement
ಕಟಕ: ಸೇವಕರಿಂದ ಸಹಾಯ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವಿವಾಹ ಯೋಗ, ಸಾಲ ಮರುಪಾವತಿ.
Advertisement
ಸಿಂಹ: ಮಿತ್ರರೊಂದಿಗೆ ಬಾಂಧವ್ಯ ವೃದ್ಧಿ, ಒಳ್ಳೆತನವನ್ನು ದುರಪಯೋಗ ಪಡಿಸಿಕೊಳ್ಳುವರು, ಆರೋಗ್ಯದಲ್ಲಿ ಎಚ್ಚರಿಕೆ, ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ.
ಕನ್ಯಾ: ನೂತನ ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನಿರೀಕ್ಷಿತ ಖರ್ಚು, ವಾಹನದಿಂದ ಕಂಟಕ, ಅಪವಾತವಾಗುವ ಸಾಧ್ಯತೆ.
ತುಲಾ: ಉತ್ತಮ ಬುದ್ಧಿಶಕ್ತಿ, ನೀವಾಡುವ ಮಾತಿನಿಂದ ಅನರ್ಥ, ಮಕ್ಕಳಿಂದ ಸಹಾಯ, ಸ್ಥಿರಾಸ್ತಿ ಖರೀದಿಗಾಗಿ ಓಡಾಟ.
ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ, ಅನ್ಯರಿಂದ ತೊಂದರೆ, ಋಣ ಬಾಧೆಯಿಂದ ಮುಕ್ತಿ, ಮನೆಯಲ್ಲಿ ಶುಭ ಕಾರ್ಯ, ಉತ್ತಮ ಫಲ.
ಧನಸ್ಸು: ನಾನಾ ಮೂಲಗಳಿಂದ ಧನ ಲಾಭ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಸ್ತ್ರೀಯರಿಗಾಗಿ ವಸ್ತ್ರಾಭರಣ ಖರೀದಿ.
ಮಕರ: ಗುರುಗಳ ಸಲಹೆ, ವಾಹನದಿಂದ ತೊಂದರೆ, ಅಕಾಲ ಭೋಜನ, ದಂಡ ಕಟ್ಟುವ ಸಾಧ್ಯತೆ, ವಿಪರೀತ ದುಶ್ಚಟ.
ಕುಂಭ: ಅನ್ಯರಲ್ಲಿ ವೈಮನಸ್ಸು, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಆಹಾರದಲ್ಲಿ ವ್ಯತ್ಯಾಸ, ದ್ರವ್ಯ ಲಾಭ.
ಮೀನ: ಬಾಕಿ ವಸೂಲಿ, ಸಣ್ಣ ಮಾತಿನಿಂದ ಕಲಹ, ಉನ್ನತ ವಿದ್ಯಾಭ್ಯಾಸ, ಭವಿಷ್ಯದ ಆಲೋಚನೆ, ಇಷ್ಟವಾದ ವಸ್ತುಗಳ ಖರೀದಿ.