Dina Bhavishya

ದಿನಭವಿಷ್ಯ: 28-03-2017

ಮೇಷ: ದೈನಂದಿನ ಕೆಲಸಗಳಲ್ಲಿ ಉತ್ಸಾಹ, ನಿರ್ಧಾರಗಳಲ್ಲಿ ಗೊಂದಲ, ಅತಿಯಾದ ತಿರುಗಾಟ, ವಿದೇಶ ಪ್ರಯಾಣ.

ವೃಷಭ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಶಬ್ದಗಳಿಂದ ನಿಂದನೆ, ಪುಣ್ಯಕ್ಷೇತ್ರ ದರ್ಶನ, ದಾನ ಧರ್ಮದಲ್ಲಿ ಆಸಕ್ತಿ.

ಮಿಥುನ: ವಾದ-ವಿವಾದಗಳಲ್ಲಿ ಎಚ್ಚರ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಶತ್ರು ಬಾಧೆ, ಬಂಧು ಮಿತ್ರರ ಸಮಾಗಮ.

ಕಟಕ: ಷೇರು ವ್ಯವಹಾರಗಳಲ್ಲಿ ನಷ್ಟ, ದಂಡ ಕಟ್ಟುವ ಸಾಧ್ಯತೆ, ಅತಿಯಾದ ನಿದ್ರೆ, ಮಾನಸಿಕ ವೇದನೆ, ಆತ್ಮೀಯರಿಂದ ಸಹಾಯ.

ಸಿಂಹ: ಅನ್ಯರ ಧನ ಪ್ರಾಪ್ತಿ, ದೈವಿಕ ಚಿಂತನೆ, ಸ್ತ್ರೀಯರಿಗೆ ಶುಭ ಸಮಯ, ಮಿತ್ರರಲ್ಲಿ ದ್ವೇಷ, ಮಂಗಳ ಕಾರ್ಯಗಳಲ್ಲಿ ಭಾಗಿ.

ಕನ್ಯಾ: ಸ್ತ್ರೀಯರಿಗೆ ಲಾಭ, ಮನಸ್ಸಿನಲ್ಲಿ ಭಯ, ಅನಿರೀಕ್ಷಿತ ದ್ರವ್ಯ ಲಾಭ, ಋಣ ವಿಮೋಚನೆ, ವಿದ್ಯಾಭ್ಯಾಸದಲ್ಲಿ ಮುನ್ನಡೆ.

ತುಲಾ: ಕೃಷಿಕರಿಗೆ ಲಾಭ, ಮಾನಸಿಕ ನೆಮ್ಮದಿ, ಸಲ್ಲದ ಅಪವಾದ, ಆಲಸ್ಯ ಮನೋಭಾವ, ಬಂಧು ಮಿತ್ರರ ಬಾಂಧವ್ಯ ವೃದ್ಧಿ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ತಾಳ್ಮೆ ಅತ್ಯಗತ್ಯ, ನಂಬಿದವರಿಂದ ಮೋಸ, ಹಣಕಾಸು ವಿಚಾರದಲ್ಲಿ ಹಿನ್ನಡೆ, ವೈರಿಗಳಿಂದ ದೂರವಿರಿ.

ಧನಸ್ಸು: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಮಕ್ಕಳ ಭಾವನೆಗಳಿಗೆ ಗೌರವಿಸಿ, ಸ್ಥಿರಾಸ್ತಿ ಖರೀದಿ ಯೋಗ, ಅಪರಿಚಿತರ ವಿಚಾರದಲ್ಲಿ ಎಚ್ಚರಿಕೆ.

ಮಕರ: ಕುಲದೇವರ ಆರಾಧನೆಯಿಂದ ಶುಭ, ವಿಘ್ನಗಳೂ ದೂರವಾಗುತ್ತದೆ, ಅಧಿಕ ಖರ್ಚು, ಹಿರಿಯರ ಮಾತಿಗೆ ಮನ್ನಣೆ.

ಕುಂಭ: ಸ್ತ್ರೀ ವಿಚಾರಗಳ ಅಪವಾದ ನಿವಾರಣೆ, ಶ್ರಮಕ್ಕೆ ತಕ್ಕ ಪ್ರತಿಫಲ, ರಾಜಕೀಯ ಕ್ಷೇತ್ರದವರಿಗೆ ಉತ್ತಮ ದಿನ.

ಮೀನ: ಮಕ್ಕಳ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ, ಶತ್ರುಗಳಿಂದ ದೂರವಿರಿ, ವ್ಯಾಪಾರಸ್ಥರಿಗೆ ಅಧಿಕ ಲಾಭ.

 

Leave a Reply

Your email address will not be published. Required fields are marked *

Back to top button