ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಮಂಗಳವಾರ, ಪುಷ್ಯ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:31 ರಿಂದ 5:02
ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:00
ಯಮಗಂಡಕಾಲ: ಬೆಳಗ್ಗೆ 9:26 ರಿಂದ 10:57
Advertisement
ಮೇಷ: ಮನೆಯಲ್ಲಿ ಸಂತಸ, ಯಾರನ್ನೂ ಉದಾಸೀನ ಮಾಡಬೇಡಿ, ವಾಹನ ಖರೀದಿಗೆ ಚಿಂತನೆ, ನೆಮ್ಮದಿ ಇಲ್ಲದ ಜೀವನ.
Advertisement
ವೃಷಭ: ಮಾತಿನ ಮೇಲೆ ನಿಗಾವಹಿಸಿ, ದೂರ ಪ್ರಯಾಣ, ವಸ್ತ್ರ ವ್ಯಾಪಾರಿಗಳಿಗೆ ಉತ್ತಮ, ಮಿತ್ರರಿಂದ ಸಹಾಯ.
Advertisement
ಮಿಥುನ: ಗೊಂದಲಗಳ ನಡುವೆ ಯಶಸ್ಸು ಪ್ರಾಪ್ತಿ, ಅಕಾಲ ಭೋಜನ, ಮನಃಕ್ಲೇಷ, ಅನಗತ್ಯ ವಿಚಾರಗಳಿಂದ ಕಲಹ.
Advertisement
ಕಟಕ: ಮಿತ್ರರ ನೆರವಿನಿಂದ ಕಾರ್ಯ ಸಿದ್ಧಿ, ನಿದ್ರಾಭಂಗ, ಪರಸ್ಥಳ ವಾಸ, ನೀವಾಡುವ ಮಾತಿಗೆ ಪಶ್ಚಾತ್ತಾಪ.
ಸಿಂಹ: ಶಕ್ತಿ ಮೀರಿ ಕೆಲಸ ಮಾಡಲು ಯತ್ನ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ವೈಯುಕ್ತಿ ವಿಚಾರಗಳಲ್ಲಿ ಗಮನಹರಿಸಿ.
ಕನ್ಯಾ: ಕೋರ್ಟ್ ಕೇಸ್‍ಗಳಲ್ಲಿ ನಿಧಾನ, ವ್ಯವಹಾರಗಳಲ್ಲಿ ಅಡೆತಡೆ, ಅತಿಯಾದ ಕೋಪ, ಮಾನಸಿಕ ವ್ಯಥೆ, ವಿದೇಶ ಪ್ರಯಾಣ, ಆರ್ಥಿಕ ಪರಿಸ್ಥಿತಿ ಚೇತರಿಕೆ.
ತುಲಾ: ಈ ದಿನ ಶುಭ ಪಲ, ಪರರ ತಪ್ಪಿಂದ ಗೌರವಕ್ಕೆ ಧಕ್ಕೆ, ಥಳುಕಿನ ಮಾತಿಗೆ ಮರುಳಾಗಬೇಡಿ, ಆತ್ಮೀಯರಿಂದ ನೋವು.
ವೃಶ್ಚಿಕ: ಸರಿ-ತಪ್ಪುಗಳ ಬಗ್ಗೆ ಅವಲೋಕನ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಮನಃಕ್ಲೇಷ, ರೋಗ ಬಾಧೆ, ಕೃಷಿಕರಿಗೆ ಅಲ್ಪ ಆದಾಯ.
ಧನಸ್ಸು: ವಿದ್ಯಾಭ್ಯಾಸದಲ್ಲಿ ಶ್ರದ್ಧೆ, ಪರರ ಧನ ಲಾಭ, ಮನಸ್ಸಿಗೆ ಶಾಂತಿ, ಸ್ತ್ರೀಯರಿಗೆ ಸೌಖ್ಯ, ಸಾಲ ಮರುಪಾವತಿ, ಯತ್ನ ಕಾರ್ಯದಲ್ಲಿ ಅನುಕೂಲ.
ಮಕರ: ಮಕ್ಕಳ ಆರೋಗ್ಯದಲ್ಲಿ ಏರುಪೇರು, ಆತುರ ಸ್ವಭಾವ, ಅಲ್ಪ ಕಾರ್ಯ ಸಿದ್ಧಿ, ಗುರು ಹಿರಿಯರ ಆಜ್ಞೆ ಧಿಕ್ಕರಿಸಬೇಡಿ.
ಕುಂಭ: ಅಭಿವೃದ್ಧಿಗೆ ಅವಕಾಶಗಳು ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಆದಾಯ, ವ್ಯವಹಾರಗಳಲ್ಲಿ ಲಾಭ.
ಮೀನ: ಸ್ವಂತ ಪರಿಶ್ರಮದಿಂದ ಅಧಿಕ ಲಾಭ, ವಿದೇಶ ಪ್ರಯಾಣ, ಮಾನಸಿಕ ನೆಮ್ಮದಿ, ವಿಪರೀತ ಖರ್ಚು.