Dina Bhavishya

ದಿನಭವಿಷ್ಯ: 27-03-2017

Published

on

Share this

ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಸೋಮವಾರ, ಪೂರ್ವಭಾದ್ರ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:35 ರಿಂದ 9:26
ಗುಳಿಕಕಾಲ: ಮಧ್ಯಾಹ್ನ 2:00 ರಿಂದ 3:31
ಯಮಗಂಡಕಾಲ: ಬೆಳಗ್ಗೆ 10:57 ರಿಂದ 12:28

ಮೇಷ: ವ್ಯಾಪಾರದಲ್ಲಿ ಏರುಪೇರು, ಮನಸ್ಸಿನಲ್ಲಿ ಗೊಂದಲ, ಗುರು ಹಿರಿಯರ ಆಗಮನ, ಸಾಲ ಮರುಪಾವತಿಸುವಿರಿ.

ವೃಷಭ: ಶ್ರಮಕ್ಕೆ ತಕ್ಕ ಫಲ, ಶತ್ರು ಬಾಧೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಮೇಲಾಧಿಕಾರಿಗಳಿಂದ ಪ್ರಶಂಸೆ, ದೂರ ಪ್ರಯಾಣ.

ಮಿಥುನ: ಯಾರನ್ನೂ ಹೆಚ್ಚು ನಂಬಬೇಡಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವಿವಾಹ ಯೋಗ, ಧನ ಲಾಭ, ತೀರ್ಥಯಾತ್ರೆ ದರ್ಶನ.

ಕಟಕ: ಮಿತ್ರರಿಂದ ಧನ ಸಹಾಯ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಆರೋಗ್ಯದಲ್ಲಿ ಏರುಪೇರು, ಇಲ್ಲ ಸಲ್ಲದ ಅಪವಾದ.

ಸಿಂಹ: ಅಲ್ಪ ಕಾರ್ಯ ಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ, ಸಾಲದಿಂದ ಮುಕ್ತಿ, ಪ್ರವಾಸ ಸಾಧ್ಯತೆ, ಅಮೂಲ್ಯ ವಸ್ತುಗಳ ಖರೀದಿ, ಉತ್ತಮ ಬುದ್ಧಿಶಕ್ತಿ.

ಕನ್ಯಾ: ಆಸ್ತಿ ವಿಚಾರದಲ್ಲಿ ಕಲಹ, ಕೃಷಿಕರಿಗೆ ಲಾಭ, ಅನಿರೀಕ್ಷಿತ ಖರ್ಚು, ದೂರ ಪ್ರಯಾಣ, ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ.

ತುಲಾ: ಕೈ ಹಾಕಿದ ಕೆಲಸಗಳಲ್ಲಿ ಜಯ, ದೈವಾನುಗ್ರಹದಿಂದ ಅನುಕೂಲ, ಗೆಳೆಯರಿಗಾಗಿ ಖರ್ಚು, ಆತ್ಮೀಯರಲ್ಲಿ ವಿರೋಧ.

ವೃಶ್ಚಿಕ: ಮನೆಯಲ್ಲಿ ಶುಭ ಕಾರ್ಯ, ವ್ಯಾಪಾರದಲ್ಲಿ ಲಾಭ, ಋಣ ಬಾಧೆ, ಮಾನಸಿಕ ವ್ಯಥೆ, ವಿದ್ಯಾಭ್ಯಾಸದಲ್ಲಿ ಮುನ್ನಡೆ.

ಧನಸ್ಸು: ಆಪ್ತರೊಂದಿಗೆ ದೂರ ಪ್ರಯಣ, ವಾಹನದಿಂದ ತೊಂದರೆ, ಅಲ್ಪ ಲಾಭ, ಅಧಿಕ ಖರ್ಚು, ನಾನಾ ವಿಚಾರಗಳಲ್ಲಿ ಆಸಕ್ತಿ, ಹೆತ್ತವರಲ್ಲಿ ದ್ವೇಷ.

ಮಕರ: ಸ್ವಯಂಕೃತ ಅಪರಾಧದಿಂದ ತೊಂದರೆ, ಮಾನಸಿಕ ವ್ಯಥೆ, ಹೊಗಳಿಕೆ ಮಾತಿಗೆ ಮರುಳಾಗಬೇಡಿ, ದುಷ್ಟ ಜನರಿಂದ ದೂರವಿರಿ.

ಕುಂಭ: ಉನ್ನತ ಸ್ಥಾನಮಾನ, ದ್ರವ್ಯ ಲಾಭ, ಮಾತಿನ ಚಕಮಕಿ, ಅನ್ಯರಲ್ಲಿ ವೈಮನಸ್ಸು, ಕೋಪ ಜಾಸ್ತಿ, ಅನಗತ್ಯ ಕಲಹ, ಕಾರ್ಯದಲ್ಲಿ ವಿಳಂಬ.

ಮೀನ: ಮಕ್ಕಳಿಗಾಗಿ ಹಣವ್ಯಯ, ವಾಹನ ಯೋಗ, ಪ್ರೀತಿ ಪಾತ್ರರೊಬ್ಬರ ಆಗಮನ, ಶರೀರದಲ್ಲಿ ಆಲಸ್ಯ, ಸರ್ಕಾರಿ ಕೆಲಸಗಳಲ್ಲಿ ಓಡಾಟ.

Click to comment

Leave a Reply

Your email address will not be published. Required fields are marked *

Advertisement
Advertisement