ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು. ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಮಂಗಳವಾರ, ದ್ವಾದಶಿ ತಿಥಿ,
ಮೇಷ: ಉದ್ಯೋಗದಲ್ಲಿ ಅನುಕೂಲ, ಇಷ್ಟಾರ್ಥಗಳು ಸಿದ್ಧಿ, ಆತ್ಮೀಯರನ್ನು ಭೇಟಿ ಮಾಡುವಿರಿ, ನೆಮ್ಮದಿ ಜೀವನಕ್ಕೆ ಮನಸ್ಸು, ಸಂತಾನ ಯೋಗ, ಈ ದಿನ ಶುಭ ಫಲ.
Advertisement
ವೃಷಭ: ಬಂಧುಗಳ ಬಗ್ಗೆ ಅಸಮಾಧಾನ, ಮಿತ್ರರಲ್ಲಿ ವೈಮನಸ್ಸು, ಯೋಜನೆಗಳಲ್ಲಿ ಎಡವಟ್ಟು, ಆದಾಯಕ್ಕಿಂತ ಅಧಿಕ ಖರ್ಚು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಈ ದಿನ ಭಾರಿ ಅಶಾಂತಿ.
Advertisement
ಮಿಥುನ: ದುಷ್ಟ ಚಿಂತನೆ, ಹೊಸ ವ್ಯವಹಾರಕ್ಕೆ ಪ್ರಯತ್ನ, ಹೆತ್ತವರಿಂದ ಸಹಕಾರ, ಅನಗತ್ಯ ತಿರುಗಾಟ, ನಿರ್ಧಾರಗಳಲ್ಲಿ ತಾಳ್ಮೆ ಅವಶ್ಯ, ಋಣ ವಿಮೋಚನೆ, ಈ ದಿನ ಅಲ್ಪ ಪ್ರಗತಿ.
Advertisement
ಕಟಕ: ಸ್ಥಿರಾಸ್ತಿ ತಗಾದೆ, ದಾಯಾದಿಗಳೊಂದಿಗೆ ವೈಮನಸ್ಸು, ಸ್ಥಗಿತ ಕಾರ್ಯಗಳಲ್ಲಿ ಅಭಿವೃದ್ಧಿ, ಹಣಕಾಸು ಪರಿಸ್ಥಿತಿ ಚೇತರಿಕೆ, ವ್ಯಾಪಾರದಲ್ಲಿ ಅನುಕೂಲ, ವ್ಯವಹಾರದಲ್ಲಿ ಲಾಭ, ಈ ದಿನ ಮಿಶ್ರ ಫಲ.
Advertisement
ಸಿಂಹ: ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಧೈರ್ಯದಿಂದ ಕಾರ್ಯ ಪ್ರಗತಿ, ಅನ್ಯರಿಗೆ ಸಹಾಯ ಮಾಡುವಿರಿ, ಹಿತ ಶತ್ರುಗಳಿಂದ ಎಚ್ಚರ.
ಕನ್ಯಾ: ಅನಗತ್ಯ ವಿಪರೀತ ಖರ್ಚು, ಇಲ್ಲ ಸಲ್ಲದ ಅಪವಾದ, ಸ್ತ್ರೀಯರಿಗೆ ಶುಭ ದಿನ, ವಸ್ತ್ರಾಭರಣ ಖರೀದಿ, ವಿದ್ಯಾರ್ಥಿಗಳಿಗೆ ಅನುಕೂಲ, ಈ ದಿನ ಶುಭ ಫಲ.
ತುಲಾ: ಹಿತ ಶತ್ರುಗಳಿಂದ ಅನುಕೂಲ, ಕುಟುಂಬದಲ್ಲಿ ನೆಮ್ಮದಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯ ವೃದ್ಧಿ, ನಿರ್ಧಾರಗಳಲ್ಲಿ ಗೊಂದಲ, ಚಂಚಲ ಮನಸ್ಸು.
ವೃಶ್ಚಿಕ: ನಂಬಿಕಸ್ಥರಿಂದ ಮೋಸ ಹೋಗುವಿರಿ, ಸ್ತ್ರೀಯರಿಗೆ ಅನುಕೂಲ, ಮನಸ್ಸಿನಲ್ಲಿ ನಾನಾ ಆಲೋಚನೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹಣಕಾಸು ವಿಚಾರದಲ್ಲಿ ಯೋಚನೆ.
ಧನಸ್ಸು: ಹಿರಿಯರಲ್ಲಿ ವಿಧೇಯತೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಕ್ಕಳಲ್ಲಿ ಉತ್ಸಾಹ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಹಿಳೆಯರಿಗೆ ಅನುಕೂಲ.
ಮಕರ: ಯತ್ನ ಕಾರ್ಯಗಳಲ್ಲಿ ನಿಧಾನ, ಉದ್ಯೋಗ ಸ್ಥಳದಲ್ಲಿ ಒತ್ತಡ, ಅನಗತ್ಯ ಹಣವ್ಯಯ, ಗೃಹ-ಸ್ಥಳ ಬದಲಾವಣೆ, ಈ ದಿನ ಯಾರನ್ನೂ ನಂಬಬೇಡಿ.
ಕುಂಭ: ಭೂ ವ್ಯವಹಾರಗಳಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸಮಾಜದಲ್ಲಿ ಉತ್ತಮ ಗೌರವ, ಆತ್ಮೀಯರಿಂದ ಮೋಸ ಹೋಗುವ ಸಾಧ್ಯತೆ.
ಮೀನ: ಮನೆ ನಿರ್ಮಾಣಕ್ಕೆ ಮನಸ್ಸು, ಸ್ಥಿರಾಸ್ತಿ ಖರೀದಿಗೆ ಆಲೋಚನೆ, ಕುಟುಂಬದಲ್ಲಿ ಸಂತಸ, ಹಣಕಾಸು ಚಿಂತೆ, ಅನ್ಯರಿಂದ ಸಹಕಾರ ಪ್ರಾಪ್ತಿ, ಸಾಲಬಾಧೆಯಿಂದ ಮುಕ್ತಿ.