Connect with us

Dina Bhavishya

ದಿನಭವಿಷ್ಯ: 26-12-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಕೃಷ್ಣ ಪಕ್ಷ, ಚತುರ್ಥಿ ಉಪರಿ ಪಂಚಮಿ ತಿಥಿ,
ಅಶ್ಲೇಷ ನಕ್ಷತ್ರ, ಬುಧವಾರ,

ರಾಹುಕಾಲ: ಮಧ್ಯಾಹ್ನ 12:24 ರಿಂದ 1:49
ಗುಳಿಕಕಾಲ: ಬೆಳಗ್ಗೆ 10:58 ರಿಂದ 12:24
ಯಮಗಂಡಕಾಲ: ಬೆಳಗ್ಗೆ 8:06 ರಿಂದ 9:32

ಮೇಷ: ಗಣ್ಯ ವ್ಯಕ್ತಿಗಳ ಭೇಟಿ, ಮಾನಸಿಕವಾಗಿ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸ, ಯಾರನ್ನೂ ಹೆಚ್ಚಿಗೆ ನಂಬಬೇಡಿ, ಸ್ಥಳ ಬದಲಾವಣೆ.

ವೃಷಭ: ಸ್ಥಿರಾಸ್ತಿ ವ್ಯವಹಾರದಲ್ಲಿ ನಷ್ಟ, ಅಧಿಕವಾದ ಕೋಪ, ಋಣ ಬಾಧೆ, ದುಷ್ಟರಿಂದ ತೊಂದರೆ, ಕುಟುಂಬದಲ್ಲಿ ಪ್ರೀತಿ.

ಮಿಥುನ: ವ್ಯಾಪಾರ ಉದ್ಯೋಗದಲ್ಲಿ ಧನ ಲಾಭ, ಪುಣ್ಯಕ್ಷೇತ್ರ ದರ್ಶನ, ಬಂಧುಗಳಿಂದ ಕಿರಿಕಿರಿ, ಸಾಧಾರಣ ಪ್ರಗತಿ.

ಕಟಕ: ಪಾಪ ಬುದ್ಧಿ, ಆರ್ಥಿಕ ಪರಿಸ್ಥಿತಿ ಉತ್ತಮ, ಮಾನಸಿಕ ಒತ್ತಡ, ದೂರ ಪ್ರಯಾಣ, ಗುರು ಹಿರಿಯರಲ್ಲಿ ಭಕ್ತಿ.

ಸಿಂಹ: ವ್ಯಾಪಾರ ವ್ಯವಹಾರದ ಮೇಲೆ ಕೆಟ್ಟ ದೃಷ್ಠಿ, ಈ ದಿನ ತಾಳ್ಮೆ ಅತ್ಯಗತ್ಯ, ವಿದೇಶ ಪ್ರಯಾಣ, ನೀವಾಡುವ ಮಾತುಗಳಿಂದ ಕಲಹ ಸಾಧ್ಯತೆ.

ಕನ್ಯಾ: ವಿದ್ಯೆಯಲ್ಲಿ ಅಭಿವೃದ್ಧಿ, ಉತ್ತಮ ಬುದ್ಧಿಶಕ್ತಿ, ಮಾತೃವಿನಿಂದ ಶುಭ ಹಾರೈಕೆ, ಇಷ್ಟವಾದ ವಸ್ತುಗಳ ಖರೀದಿ, ಮಾನಸಿಕ ಗೊಂದಲ.

ತುಲಾ: ಯತ್ನ ಕಾರ್ಯದಲ್ಲಿ ವಿಘ್ನ, ಕೆಲಸ ಕಾರ್ಯಗಳಲ್ಲಿ ಅಪಜಯ, ಆರೋಗ್ಯ ಸಮಸ್ಯೆ, ಶತ್ರುಗಳ ಬಾಧೆ, ಹಿರಿಯರಿಂದ ಸಲಹೆ, ಮಿತ್ರರಿಂದ ಸಹಾಯ.

ವೃಶ್ಚಿಕ: ಕಾರ್ಯ ಸಾಧನೆಗಾಗಿ ತಿರುಗಾಟ, ಕೀರ್ತಿ ವೃದ್ಧಿ, ದುಷ್ಟ ಜನರಿಂದ ದೂರವಿರಿ, ಸಾಧಾರಣವಾದ ಪ್ರಗತಿ.

ಧನಸ್ಸು: ದ್ರವ ರೂಪದ ವಸ್ತುಗಳಿಂದ ಲಾಭ, ಕೃಷಿಯಲ್ಲಿ ಅನುಕೂಲ, ದುಷ್ಟ ಚಿಂತನೆ ಮಾಡುವಿರಿ, ಆರೋಗ್ಯದಲ್ಲಿ ಸಮಸ್ಯೆ.

ಮಕರ: ಸ್ತ್ರೀ ಸಂಬಂಧ ವ್ಯವಹಾರಗಳಿಂದ ಮುಕ್ತಿ, ಮಾನಸಿಕ ನೆಮ್ಮದಿ, ದ್ರವ್ಯ ಲಾಭ, ಅನ್ಯ ಜನರಲ್ಲಿ ದ್ವೇಷ, ಅತಿಯಾದ ಕೋಪ.

ಕುಂಭ: ಮೇಲಾಧಿಕಾರಿಗಳಿಂದ ತೊಂದರೆ, ವೃಥಾ ತಿರುಗಾಟ, ಹಣಕಾಸು ತೊಂದರೆ, ಯತ್ನ ಕಾರ್ಯದಲ್ಲಿ ಅನುಕೂಲ, ಸೇವಕರಿಂದ ತೊಂದರೆ.

ಮೀನ: ಸ್ವಂತ ಉದ್ಯೋಗಸ್ಥರಿಗೆ ಅನುಕೂಲ, ದೈವಾನುಗ್ರಹದಿಂದ ಶುಭ ಫಲ, ಮುಖ್ಯ ಕೆಲಸ ನೆರವೇರುವುದು, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *