Connect with us

Dina Bhavishya

ದಿನಭವಿಷ್ಯ: 26-10-2018

Published

on

ಪಂಚಾಂಗ:

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಶುಕ್ರವಾರ, ಭರಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:39 ರಿಂದ 12:07
ಗುಳಿಕಕಾಲ: ಬೆಳಗ್ಗೆ 7:43 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:03 ರಿಂದ 4:31

ಮೇಷ: ಶುಭ ಕಾರ್ಯಕ್ಕೆ ಸುಸಮಯ, ತಂದೆಯಿಂದ ಸಹಕಾರ, ಮಕ್ಕಳಿಂದ ಆರ್ಥಿಕ ಸಮಸ್ಯೆ ನಿವಾರಣೆ, ಸಂಗಾತಿಯೊಂದಿಗೆ ಪ್ರೀತಿ ವಿಶ್ವಾಸ.

ವೃಷಭ; ಸ್ಥಿರಾಸ್ತಿ-ವಾಹನದಿಂದ ಆಕಸ್ಮಿಕ ಲಾಭ, ಮೋಜು-ಮಸ್ತಿಗಾಗಿ ಹಣ ಖರ್ಚು, ಶೀತ ಸಂಬಂಧಿತ ಸಮಸ್ಯೆ, ರೋಗಬಾಧೆ,

ಮಿಥುನ: ಸ್ನೇಹಿತರೊಂದಿಗೆ ಪ್ರಯಾಣ ಬಯಸುವಿರಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಓದಿನಲ್ಲಿ ಹೆಚ್ಚಿನ ಆಸಕ್ತಿ, ಮನಸ್ಸಿನಲ್ಲಿ ಆಸೆಗಳು ಹೆಚ್ಚಾಗುವುದು.

ಕಟಕ: ಸ್ಥಿರಾಸ್ತಿಯಿಂದ ನಷ್ಟ, ವಾಹನಗಳಿಂದ ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ಸಾಲ ಬಾಧೆಯಿಂದ ನಿದ್ರಾಭಂಗ.

ಸಿಂಹ: ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ, ಜ್ಞಾಪಕ ಶಕ್ತಿ ವೃದ್ಧಿ, ಆಕಸ್ಮಿಕ ಸ್ನೇಹಿತರ ಭೇಟಿ, ಉದ್ಯೋಗದಲ್ಲಿ ಪ್ರಗತಿ, ಉತ್ತಮ ಸ್ಥಾನಮಾನ ಪ್ರಾಪ್ತಿ.

ಕನ್ಯಾ: ಸಂಗಾತಿಯಿಂದ ಅನುಕೂಲ, ಸ್ಥಿರಾಸ್ತಿ-ವಾಹನ ಯೋಗ, ಪಾಲುದಾರಿಕೆ ವ್ಯವಹಾರಲ್ಲಿ ಲಾಭ, ವಿದೇಶದಲ್ಲಿ ಉದ್ಯೋಗಾವಕಾಶ, ಅಕ್ರಮ ಸಂಪಾದನೆಗೆ ಮನಸ್ಸು, ಮನಸ್ಸಿನಲ್ಲಿ ಕೆಟ್ಟಾಲೋಚನೆ.

ತುಲಾ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಅದೃಷ್ಟದ ಶುಭ ದಿನ, ಆಕಸ್ಮಿಕ ಬೆಳವಣಿಗೆ.

ವೃಶ್ಚಿಕ: ಸಂತಾನ ಯೋಗ ಸಾಧ್ಯತೆ, ವಿದ್ಯಾಭ್ಯಾಸಕ್ಕಾಗಿ ಮಕ್ಕಳು ದೂರವಾಗುವರು, ಆರ್ಥಿಕ ಸಮಸ್ಯೆ ನಿವಾರಣೆ, ಅಧಿಕ ಧನಾಗಮನ.

ಧನಸ್ಸು: ಶುಭ ಕಾರ್ಯಗಳಿಗೆ ಅವಕಾಶ, ಸ್ಥಿರಾಸ್ತಿ-ವಾಹನ ಯೋಗ, ಸಾಲ ದೊರಕುವ ಸಾಧ್ಯತೆ, ಸ್ನೇಹ ಸಂಬಂಧ ವೃದ್ಧಿ.

ಮಕರ: ಪ್ರೇಮ ವಿಚಾರದಲ್ಲಿ ಕಲಹ, ಮಕ್ಕಳಿಂದ ಸಮಸ್ಯೆ, ಶತ್ರುತ್ವ ಹೆಚ್ಚಾಗುವುದು, ಉದ್ಯೋಗದಲ್ಲಿ ಕಿರಿಕಿರಿ, ಉದ್ಯೋಗ ಬದಲಾವಣೆಗೆ ಚಿಂತನೆ.

ಕುಂಭ: ಸ್ನೇಹಿತರಿಂದ ಅನುಕೂಲ, ಸಹೋದರನಿಂದ ಅದೃಷ್ಟ, ಪ್ರೇಮ ವಿಚಾರದಲ್ಲಿ ಯಶಸ್ಸು, ಮಕ್ಕಳಿಂದ ಅಧಿಕ ಸಹಾಯ.

ಮೀನ: ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ, ಸ್ವಂತ ಉದ್ಯಮ-ವ್ಯಾಪಾರದಲ್ಲಿ ಲಾಭ, ಶಕ್ತಿ ದೇವತೆಗಳ ದರ್ಶನಕ್ಕೆ ಮನಸ್ಸು, ಬುದ್ಧಿವಂತಿಕೆಯಿಂದ ಸಮಸ್ಯೆ ನಿವಾರಣೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *