ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಮಂಗಳವಾರ, ಅನೂರಾಧ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:16 ರಿಂದ 4:47
ಗುಳಿಕಕಾಲ: ಮಧ್ಯಾಹ್ನ 12:15 ರಿಂದ 1:45
ಯಮಗಂಡಕಾಲ: ಬೆಳಗ್ಗೆ 9:13 ರಿಂದ 10:44
Advertisement
ಮೇಷ: ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ಅಧಿಕಾರ ಪ್ರಾಪ್ತಿ, ಸಾರ್ವಜನಿಕ ಕ್ಷೇತ್ರದಲಿ ಮನ್ನಣೆ, ಶತ್ರುಗಳ ಬಾಧೆ, ಮನಃಕ್ಲೇಷ.
Advertisement
ವೃಷಭ: ಉದ್ಯೋಗದಲ್ಲಿ ಬಡ್ತಿ, ಪ್ರಿಯ ಜನರ ಭೇಟಿ, ಸ್ಥಳ ಬದಲಾವಣೆ, ಯತ್ನ ಕಾರ್ಯದಲ್ಲಿ ವಿಳಂಬ, ವಾಹನ ಯೋಗ.
Advertisement
ಮಿಥುನ: ಗೌರವ, ಕೀರ್ತಿ ಪ್ರಾಪ್ತಿ, ಮಾನಸಿಕ ನೆಮ್ಮದಿ, ಅಲ್ಪ ಲಾಭ, ಅಧಿಕ ಖರ್ಚು, ಭಾಗ್ಯ ವೃದ್ಧಿ, ಕೆಲಸ ಕಾರ್ಯಗಳಲ್ಲಿ ಜಯ, ಆತುರ ಸ್ವಭಾವ.
Advertisement
ಕಟಕ: ಅನ್ಯರಲ್ಲಿ ವೈಮನಸ್ಸು, ದುಃಖದಾಯಕ ಪ್ರಸಂಗ, ರೋಗ ಬಾಧೆ, ವಾಹನದಿಂದ ತೊಂದರೆ, ಆರೋಗ್ಯ ಸಮಸ್ಯೆ, ದುಷ್ಟ ಬುದ್ಧಿ.
ಸಿಂಹ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ತೀರ್ಥಯಾತ್ರೆ ದರ್ಶನ, ದಾಂಪತ್ಯದಲ್ಲಿ ಕಲಹ, ನಂಬಿಕೆ ದ್ರೋಹ, ಇಲ್ಲ ಸಲ್ಲದ ಅಪವಾದ.
ಕನ್ಯಾ: ಶ್ರಮಕ್ಕೆ ತಕ್ಕ ಫಲ, ವ್ಯಾಪಾರಿಗಳಿಗೆ ಕೃಷಿಕರಿಗೆ ಲಾಭ, ಮನೆಯಲ್ಲಿ ಶುಭ ಕಾರ್ಯ, ಅವಿವಾಹಿತರಿಗೆ ವಿವಾಹಯೋಗ.
ತುಲಾ: ಮಾನಸಿಕ ಒತ್ತಡ, ಸ್ಥಿರಾಸ್ತಿ ಮಾರಾಟ, ಇಷ್ಟಾರ್ಥ ಸಿದ್ಧಿ, ಮಾನಸಿಕ ನೆಮ್ಮದಿ, ದೈನಂದಿನ ಕಾರ್ಯಗಳಲ್ಲಿ ಬದಲಾವಣೆ.
ವೃಶ್ಚಿಕ: ಪ್ರೀತಿ ಪಾತ್ರರೊಡನೆ ಬಾಂಧವ್ಯ, ಆಕಸ್ಮಿಕ ದೂರ ಪ್ರಯಾಣ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಮಿತ್ರರ ಭೇಟಿ.
ಧನಸ್ಸು: ಅಮೂಲ್ಯ ವಸ್ತುಗಳ ಖರೀದಿ, ಧನ ಲಾಭ, ಸ್ಥಿರಾಸ್ತಿ ಮಾರಾಟ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸಾಲ ಬಾಧೆ.
ಮಕರ: ಪರರಿಂದ ಮೋಸ, ಮಾತಿನ ಚಕಮಕಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳಿಂದ ನಿಂದನೆ.
ಕುಂಭ: ಕಾರ್ಯ ಸಾಧನೆ, ಕುಟುಂಬದಲ್ಲಿ ಸಂತಸ, ವೃಥಾ ಅಲೆದಾಟ, ಹಿತ ಶತ್ರುಗಳಿಂದ ತೊಂದರೆ, ಆಲಸ್ಯ ಮನೋಭಾವ.
ಮೀನ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಋಣ ಬಾಧೆ, ಸುಳ್ಳು ಹೇಳುವಿರಿ, ಅನ್ಯರಿಂದ ಸಂಕಷ್ಟಕ್ಕೆ ಸಿಲುಕುವಿರಿ.