Connect with us

Dina Bhavishya

ದಿನ ಭವಿಷ್ಯ: 26-12-2019

Published

on

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಬೆಳಗ್ಗೆ 10:43 ನಂತರ ಪ್ರಥಮಿ ತಿಥಿ,
ಗುರುವಾರ, ಮೂಲ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:49 ರಿಂದ 3:15
ಗುಳಿಕಕಾಲ: ಬೆಳಗ್ಗೆ 9:32 ರಿಂದ 10:58
ಯಮಗಂಡಕಾಲ: ಬೆಳಗ್ಗೆ 6:41 ರಿಂದ 8:06

ದಿನ ವಿಶೇಷ: ಎಳ್ಳು ಅಮಾವಾಸ್ಯೆ, ಸೂರ್ಯ ಗ್ರಹಣ.

ಮೇಷ: ವಿದ್ಯಾಭ್ಯಾಸದಲ್ಲಿ ಆತುರ ಸ್ವಭಾವ, ಉದ್ಯೋಗ ನಿಮಿತ್ತ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ.

ವೃಷಭ: ಪತ್ರ ವ್ಯವಹಾರಗಳಲ್ಲಿ ಎಚ್ಚರ, ವಾಹನ ಖರೀದಿಯಲ್ಲಿ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಉತ್ತಮ, ವಿಪರೀತ ರಾಜಯೋಗ, ದಾಂಪತ್ಯದಲ್ಲಿ ಸಮಸ್ಯೆ, ನಿದ್ರಾಭಂಗ.

ಮಿಥುನ: ಅಹಂಭಾವದಿಂದ ಸಮಸ್ಯೆ, ಪ್ರಯಾಣಕ್ಕಾಗಿ ಹಣವ್ಯಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳು ಪ್ರೀತಿಯ ಬಲೆಗೆ ಸಿಲುಕುವರು.

ಕಟಕ: ಮಕ್ಕಳಿಂದ ಗೌರವಕ್ಕೆ ಧಕ್ಕೆ, ವ್ಯಾಪಾರಿಗಳಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಮಹಿಳಾ ಮಿತ್ರರಿಂದ ಸಮಸ್ಯೆ.

ಸಿಂಹ: ಉದ್ಯೋಗ ಪ್ರಾಪ್ತಿ, ಕೆಲಸಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ದೇವತಾ ಕಾರ್ಯಗಳಲ್ಲಿ ಗೊಂದಲ.

ಕನ್ಯಾ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಮಕ್ಕಳಿಂದ ಅಶಾಂತಿ, ನೆರೆಹೊರೆಯವರಲ್ಲಿ ಮನಃಸ್ತಾಪ, ಉದ್ಯೋಗ ಸ್ಥಳದಲ್ಲಿ ಗೌರವ, ಗೌರವ ಸನ್ಮಾನ ಪ್ರಾಪ್ತಿ.

ತುಲಾ: ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಂದ ಸಹಕಾರ, ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸಮಸ್ಯೆ, ಉತ್ತಮ ಹೆಸರು ಮಾಡುವ ಹಂಬಲ.

ವೃಶ್ಚಿಕ: ಸಂಗಾತಿಯಿಂದ ನೋವು, ತಂದೆಯಿಂದ ಧನಾಗಮನ, ಪ್ರಯಾಣದಲ್ಲಿ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ.

ಧನಸ್ಸು: ಮಿತ್ರರಿಂದ ಅಸಭ್ಯ ವರ್ತನೆ, ಭವಿಷ್ಯದ ಬಗ್ಗೆ ಚಿಂತೆ, ಮಕ್ಕಳ ವಿಚಾರದಲ್ಲಿ ಒತ್ತಡ, ಪ್ರಯಾಣದಲ್ಲಿ ಅಡೆತಡೆ, ನಿದ್ರಾಭಂಗ.

ಮಕರ: ದಾಂಪತ್ಯದಲ್ಲಿ ವಿಪರೀತ ಗಲಾಟೆ, ತಾಂತ್ರಿಕ ವಿದ್ಯಾರ್ಥಿಗಳಲ್ಲಿ ಉತ್ಸಾಹ, ಉದ್ಯೋಗದಲ್ಲಿ ಸಮಸ್ಯೆ, ಅವಕಾಶ ಕೈತಪ್ಪುವುದು.

ಕುಂಭ: ಉನ್ನತ ವಿದ್ಯಾಭ್ಯಾಸದ ಯೋಗ, ಸ್ನೇಹಿತರಿಂದ ಸಾಲದ ಸಹಾಯ, ಕುಟುಂಬದಲ್ಲಿ ವೈಮನಸ್ಸು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

ಮೀನ: ಮಕ್ಕಳೊಂದಿಗೆ ಕಲಹ, ಮನೆಯಲ್ಲಿ ಆತಂಕದ ವಾತಾವರಣ, ಬೆನ್ನು ನೋವು, ಪಿತ್ತಬಾಧೆ, ಉಷ್ಣ ಸಂಬಂಧಿತ ರೋಗ, ಆರೋಗ್ಯದ ಬಗ್ಗೆ ಎಚ್ಚರಿಕೆ.

Click to comment

Leave a Reply

Your email address will not be published. Required fields are marked *