ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ
ಬೆಳಗ್ಗೆ 7:58 ನಂತರ ಸಪ್ತಮಿ ತಿಥಿ,
ಶನಿವಾರ, ಶ್ರವಣ ನಕ್ಷತ್ರ
ಮಧ್ಯಾಹ್ನ 12:47 ನಂತರ ಧನಿಷ್ಠ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47
Advertisement
ರಾಹುಕಾಲ: ಬೆಳಗ್ಗೆ 9:17 ರಿಂದ 10:43
ಗುಳಿಕಕಾಲ: ಬೆಳಗ್ಗೆ 6:24 ರಿಂದ 7:51
ಯಮಗಂಡಕಾಲ: ಮಧ್ಯಾಹ್ನ 1:36 ರಿಂದ 3:02
Advertisement
ಮೇಷ: ಉತ್ತಮ ಹೆಸರು ಗೌರವ ಪ್ರಾಪ್ತಿ, ಸರ್ಕಾರಿ ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿಯಿಂದ ಲಾಭ.
Advertisement
ವೃಷಭ: ಅಧಿಕಾರಿಗಳಿಂದ ಲಾಭ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಉದ್ಯೋಗ ಪ್ರಾಪ್ತಿ, ನೆಮ್ಮದಿಯ ವಾತಾವರಣ.
Advertisement
ಮಿಥುನ: ಬಂಧುಗಳಿಂದ ಧನಾಗಮನ, ವ್ಯಾಪಾರಸ್ಥರಿಗೆ ಲಾಭ, ಸರ್ಕಾರಿ ಟೆಂಡರ್‍ಗಳಿಂದ ಅನುಕೂಲ, ಉತ್ತಮ ಗೌರವ ಪ್ರಾಪ್ತಿ, ಉದ್ಯೋಗ ಬದಲಾವಣೆಯಿಂದ ಉತ್ತಮ.
ಕಟಕ: ಕೃಷಿಕರಿಗೆ ಲಾಭ, ಹಣಕಾಸು ಸಂಪಾದನೆ, ಉನ್ನತ ಅಧಿಕಾರಿಗಳ ಭೇಟಿ, ಅಹಂಭಾವದ ಮಾತುಗಳಿಂದ ತೊಂದರೆ.
ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ದೇವತಾ ಕಾರ್ಯಕ್ಕಾಗಿ ಖರ್ಚು, ಪಿತೃ ಕಾರ್ಯಗಳಿಗೆ ವೆಚ್ಚ, ಸ್ನೇಹಿತರಿಂದ ಅನುಕೂಲ, ಉದ್ಯೋಗದ ಭರವಸೆ.
ಕನ್ಯಾ: ಆದಾಯಕ್ಕಿಂತ ಖರ್ಚು ಹೆಚ್ಚು, ಶತ್ರುಗಳಿಂದ ನಿದ್ರಾಭಂಗ, ಕೋರ್ಟ್ ಕೇಸ್‍ಗಳಲ್ಲಿ ಜಯ, ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.
ತುಲಾ: ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ, ಹಿರಿಯ ಸಹೋದರನಿಂದ ಅನುಕೂಲ, ಹಣಕಾಸು ವ್ಯವಹಾರದಲ್ಲಿ ನಿಧಾನ.
ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಉದ್ಯೋಗ ನಿಮಿತ್ತ ಪ್ರಯಾಣ, ನಿದ್ರೆಯಲ್ಲಿ ಕೆಟ್ಟ ಕನಸು, ಮನಸ್ಸಿನಲ್ಲಿ ಆತಂಕ.
ಧನಸ್ಸು: ಶಿವಲಿಂಗ ದರ್ಶನಕ್ಕೆ ಪ್ರಯಾಣ, ಸರ್ಕಾರಿ ಕೆಲಸಗಳಲ್ಲಿ ಜಯ, ಆತ್ಮ ವಿಶ್ವಾಸದಿಂದ ಯಶಸ್ಸು, ಧೃಢ ನಿರ್ಧಾರದಿಂದ ಜಯ.
ಮಕರ: ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ತಂದೆಯಿಂದ ಮನೆಯಲ್ಲಿ ವಾಗ್ವಾದ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ.
ಕುಂಭ: ದಾಂಪತ್ಯ ಜೀವನದಲ್ಲಿ ಬೇಸರ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆತುರ ಸ್ವಭಾವ, ಅಹಂಭಾವದಿಂದ ತೊಂದರೆ.
ಮೀನ: ಕಾರ್ಮಿಕರಿಂದ ತೊಂದರೆ, ಬಂಧುಗಳಿಂದ ನಷ್ಟ, ಗರ್ಭಿಣಿಯರು ಎಚ್ಚರಿಕೆ, ದುಶ್ಚಟಗಳಿಂದ ತೊಂದರೆ.