ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಶನಿವಾರ, ಧನಿಷ್ಠ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 7:59 ರಿಂದ 9:00
ಅಶುಭ ಘಳಿಗೆ: ಬೆಳಗ್ಗೆ 9:30 ರಿಂದ 11:02
Advertisement
ರಾಹುಕಾಲ: ಬೆಳಗ್ಗೆ 9:27 ರಿಂದ 10:58
ಗುಳಿಕಕಾಲ: ಬೆಳಗ್ಗೆ 6:24 ರಿಂದ 7:56
ಯಮಗಂಡಕಾಲ: ಮಧ್ಯಾಹ್ನ 2:00 ರಿಂದ 3:31
Advertisement
ಮೇಷ: ಸ್ವಂತ ಉದ್ಯಮ-ವ್ಯಾಪಾರದಲ್ಲಿ ಅನುಕೂಲ, ಸೈಟ್-ವಾಹನ ಖರೀದಿಗೆ ಮನಸ್ಸು, ಆಕಸ್ಮಿಕ ಉದ್ಯೋಗ ಪ್ರಾಪ್ತಿ.
Advertisement
ವೃಷಭ: ಹಿರಿಯ ಸಹೋದರನಿಂದ ಲಾಭ, ಕಿರಿಯ ಸಹೋದರನಿಂದ ನಷ್ಟ, ಸಂಗಾತಿಯಿಂದ ಭಾಗ್ಯೋದಯ.
Advertisement
ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಶತ್ರುಗಳ ಕಾಟ, ಋಣ-ರೋಗ ಬಾಧೆ, ಆಯುಷ್ಯಕ್ಕೆ ಕಂಟಕ ಸಾಧ್ಯತೆ, ಕೋರ್ಟ್ ಕೇಸ್‍ಗಳಿಂದ ಮಾನಸಿಕ ಹಿಂಸೆ.
ಕಟಕ: ಪ್ರೇಮ ವಿಚಾರದಲ್ಲಿ ಯಶಸ್ಸು, ಪುತ್ರ ಸಂತಾನ ಯೋಗ, ಉದ್ಯೋಗದಲ್ಲಿ ಉನ್ನತ ಸ್ಥಾನ.
ಸಿಂಹ: ಸ್ಥಿರಾಸ್ತಿಗಾಗಿ ಮಾಡಿದ ಸಾಲ ತೀರಿಸುವಿರಿ, ಮಕ್ಕಳಿಂದ ಅನಗತ್ಯ ಖರ್ಚು, ತಂದೆ ಮಾಡಿದ ಸಾಲ ಬಾಧೆ.
ಕನ್ಯಾ: ಮಕ್ಕಳು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಸ್ತಿರಾಸ್ತಿ ವ್ಯವಹಾರದಲ್ಲಿ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಬದಲಾವಣೆ, ದುಶ್ಚಟಗಳಿಂದ ತೊಂದರೆ.
ತುಲಾ: ಉದ್ಯೋಗ ಸ್ಥಳದಲ್ಲಿ ಹಣಕಾಸು ನೆರವು, ಪತ್ರ ವ್ಯವಹಾರಗಳಿಂದ ಧನಾಗಮನ, ಕೌಟುಂಬಿಕ ಸಂಕಷ್ಟಗಳು ನಿವಾರಣೆ ಸಾಧ್ಯತೆ.
ವೃಶ್ಚಿಕ; ಪ್ರಯಾಣದಿಂದ ಅನುಕೂಲ, ನೆರೆಹೊರೆಯ ಬಂಧುಗಳಿಂದ ಸಹಕಾರ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ಸಾಲದ ಸುಳಿಗೆ ಸಿಲುಕುವಿರಿ.
ಧನಸ್ಸು: ಕುಟುಂಬದಲ್ಲಿ ಆರ್ಥಿಕ ಸಂಕಷ್ಟ, ಮಾತಿನಲ್ಲಿ ಹಿಡಿತ ಅಗತ್ಯ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಮಕ್ಕಳಿಂದ ಹಣಕಾಸು ಸಹಾಯ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಸಂಗಾತಿಯಿಂದ ಭೂಮಿ ಒಲಿಯುವುದು, ಉದ್ಯೋಗಸ್ಥರಿಗೆ ಅನುಕೂಲ, ವ್ಯಾಪಾರಸ್ಥರಿಗೆ ಲಾಭ.
ಕುಂಭ: ಉದ್ಯೋಗಕ್ಕಾಗಿ ಸಾಲ ಮಾಡುವಿರಿ, ಮಾನಸಿಕ ಒತ್ತಡ, ಸಾಲಬಾಧೆಯಿಂದ ನಿದ್ರಾಭಂಗ, ಗೃಹ ಬದಲಾವಣೆಯಿಂದ ತೊಂದರೆ.
ಮೀನ: ಉತ್ತಮ ಕೀರ್ತಿ ಪ್ರತಿಷ್ಠೆ, ಹಣಕಾಸು ಸಮಸ್ಯೆ ನಿವಾರಣೆ, ಉದ್ಯೋಗದಲ್ಲಿ ಉನ್ನತ ಮಟ್ಟ.