Connect with us

Dina Bhavishya

ದಿನಭವಿಷ್ಯ: 24-12-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಸೋಮವಾರ, ಪುನರ್ವಸು ನಕ್ಷತ್ರ

ರಾಹುಕಾಲ: ಬೆಳಗ್ಗೆ 8:05 ರಿಂದ 9:31
ಗುಳಿಕಕಾಲ: ಮಧ್ಯಾಹ್ನ 1:48 ರಿಂದ 3:14
ಯಮಗಂಡಕಾಲ: ಬೆಳಗ್ಗೆ 10:57 ರಿಂದ 12:23

ಮೇಷ: ನಾನಾ ರೀತಿಯ ಸಂಪಾದನೆ, ಭಾಗ್ಯ ವೃದ್ಧಿ, ಪರರ ಧನ ಪ್ರಾಪ್ತಿ, ಭಯ ಭೀತಿ ನಿವಾರಣೆ, ದೈವಿಕ ಚಿಂತನೆ.

ವೃಷಭ: ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಸಮಸ್ಯೆ, ಶತ್ರುಗಳಿಂದ ತೊಂದರೆ, ಯಾರನ್ನೂ ಹೆಚ್ಚು ನಂಬಬೇಡಿ.

ಮಿಥುನ: ಧಾನ ಧರ್ಮದಲ್ಲಿ ಆಸಕ್ತಿ, ವಿದ್ಯೆಯಲ್ಲಿ ಅಭಿವೃದ್ಧಿ, ಅನ್ಯ ಜನರಲ್ಲಿ ದ್ವೇಷ, ಅಧಿಕವಾದ ತಿರುಗಾಟ, ವಾಹನದಿಂದ ತೊಂದರೆ.

ಕಟಕ: ಕುಟುಂಬ ಸೌಖ್ಯ, ಪ್ರಿಯ ಜನರ ಭೇಟಿ, ವಿವಾಹ ಯೋಗ, ನೌಕರಿಯಲ್ಲಿ ಕಿರಿಕಿರಿ, ಕಾರ್ಯದಲ್ಲಿ ವಿಘ್ನ.

ಸಿಂಹ: ಅಮೂಲ್ಯ ವಸ್ತುಗಳನ್ನು ಕೊಳ್ಳುವಿರಿ, ಋಣ ಬಾಧೆ ಹೆಚ್ಚಾಗುವುದು, ವಿದ್ಯಾಭ್ಯಾಸದಲ್ಲಿ ತೊಂದರೆ, ಶತ್ರುಗಳ ಬಾಧೆ.

ಕನ್ಯಾ: ಎಲ್ಲಿ ಹೋದರೂ ಅಶಾಂತಿ, ಯತ್ನ ಕಾರ್ಯದಲ್ಲಿ ವಿಳಂಬ, ಕೋರ್ಟ್ ಕೇಸ್‍ಗಳಿಂದ ಮುಕ್ತಿ.

ತುಲಾ: ಧನ ವ್ಯಯ, ಚಂಚಲ ಮನಸ್ಸು, ಸಮಾಜದಲ್ಲಿ ಗೌರವ ಘನತೆ, ತೀರ್ಥಯಾತ್ರೆ ದರ್ಶನ, ಬಂಧುಗಳಿಂದ ತೊಂದರೆ.

ವೃಶ್ಚಿಕ: ಭೂ ಸಂಬಂಧ ವಿಚಾರದಲ್ಲಿ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಮನಃಕ್ಲೇಷ, ಅಲ್ಪ ಆದಾಯ, ಅಧಿಕವಾದ ಖರ್ಚು.

ಧನಸ್ಸು: ವ್ಯರ್ಥ ಧನಹಾನಿ, ಶತ್ರು ಭಯ, ಇಲ್ಲ ಸಲ್ಲದ ತಕರಾರು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ಮಕರ: ಮಾನಸಿಕ ವೇದನೆ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಬಂಧುಗಳಲ್ಲಿ ನಿಷ್ಠೂರ, ಹಿತ ಶತ್ರುಗಳಿಂದ ತೊಂದರೆ, ದಾಂಪತ್ಯದಲ್ಲಿ ಕಲಹ.

ಕುಂಭ: ಸಮಾಜದಲ್ಲಿ ಗೌರವ, ವಾಹನ ಖರೀದಿ, ಸ್ಥಿರಾಸ್ತಿ ಮಾರಾಟ, ಅಕಾಲ ಭೋಜನ, ದಾಂಪತ್ಯದಲ್ಲಿ ಕಲಹ.

ಮೀನ: ಮಿತ್ರರಿಂದ ತೊಂದರೆ, ಸಾಲ ಬಾಧೆ, ಆರೋಗ್ಯದಲ್ಲಿ ಏರುಪೇರು, ಇತರರ ಮಾತಿಗೆ ಮರುಳಾಗಬೇಡಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *