Connect with us

Latest

ದಿನಭವಿಷ್ಯ: 24-11-2018

Published

on

ಪಂಚಾಂಗ: ಶ್ರೀ ವಿಳಂಬಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಪ್ರಥಮಿ ತಿಥಿ, ಬೆಳಗ್ಗೆ 9:01 ನಂತರ ದ್ವಿತೀಯಾ ತಿಥಿ, ಶನಿವಾರ, ರೋಹಿಣಿ ನಕ್ಷತ್ರ.

ರಾಹುಕಾಲ: ಬೆಳಗ್ಗೆ 9:17 ರಿಂದ 10:43
ಗುಳಿಕಕಾಲ: ಬೆಳಗ್ಗೆ 6:24 ರಿಂದ 7:51
ಯಮಗಂಡಕಾಲ: ಮಧ್ಯಾಹ್ನ 1:36 ರಿಂದ 3:02

ಮೇಷ: ಮಾತೃವಿನಿಂದ ಧನಾಗಮನ, ಯಂತ್ರೋಪಕರಣಗಳಿಂದ ಎಚ್ಚರ, ವಾಹನ ಚಾಲನೆಯಲ್ಲಿ ತೊಂದರೆ, ಪೆಟ್ಟಾಗುವ ಸಾಧ್ಯತೆ, ವ್ಯಾಪಾರಿಗಳಿಗೆ ಅನುಕೂಲ.

ವೃಷಭ: ಸಂಗಾತಿಯೊಂದಿಗೆ ವೈಮನಸ್ಸು, ಸ್ನೇಹಿತರು-ಬಂಧುಗಳೊಂದಿಗೆ ಮನಃಸ್ತಾಪ, ಮಾನಸಿಕ ವ್ಯಥೆ, ಪತ್ರ ವ್ಯವಹಾರದಲ್ಲಿ ತೊಂದರೆ, ಪ್ರಯಾಣದಲ್ಲಿ ಅಡೆತಡೆ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ.

ಮಿಥುನ: ಕುಟುಂಬಕ್ಕಾಗಿ ಖರ್ಚು, ಕೋರ್ಟ್ ಕೇಸ್‍ಗಳಿಗೆ ಹಣವ್ಯಯ, ಹಣಕಾಸು ಸಮಸ್ಯೆ ಸಾಲ ಬಾಧೆ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ದೂರದ ಮಕ್ಕಳಿಂದ ಆರ್ಥಿಕ ಸಹಾಯ.

ಕಟಕ: ಕೆಲಸ ಕಾರ್ಯಗಳಲ್ಲಿ ಪರಿಶ್ರಮ, ಸ್ನೇಹಿತರಿಂದ ಸಹಕಾರ, ಮಕ್ಕಳೊಂದಿಗೆ ಮನಃಸ್ತಾಪ, ಮಾರಾಟ ಕ್ಷೇತ್ರದವರಿಗೆ ಲಾಭ.

ಸಿಂಹ: ಉದ್ಯೋಗಕ್ಕಾಗಿ ಅಲೆದಾಟ, ಕೆಲಸ ಕಾರ್ಯದ ಪ್ರಗತಿಗಾಗಿ ಖರ್ಚು, ಸಹೋದರಿಯ ಸಂಸಾರದಲ್ಲಿ ಕಲಹ, ಮಾನಸಿಕ ಚಿಂತೆ, ಸ್ತ್ರೀಯರಿಂದ ತೊಂದರೆ, ಉದ್ಯೋಗ-ಸ್ಥಿರಾಸ್ತಿ ನಷ್ಟ.

ಕನ್ಯಾ: ಪ್ರಯಾಣದಿಂದ ಅನುಕೂಲ, ಅಧಿಕ ಲಾಭ, ತಂದೆಯಿಂದ ಸಹಕಾರ, ಸ್ವಂತ ಉದ್ಯಮ ಆರಂಭಕ್ಕೆ ಸಹಾಯ, ವ್ಯಾಪಾರ-ವ್ಯವಹಾರಕ್ಕೆ ಸಹಕಾರ.

ತುಲಾ: ಆಕಸ್ಮಿಕ ಉದ್ಯೋಗದಲ್ಲಿ ಬಡ್ತಿ, ನೀವಾಡುವ ಮಾತಿನಿಂದ ಕಲಹ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ಥಿರಾಸ್ತಿ ಸಂಪಾದನೆಗೆ ಹಂಬಲ.

ವೃಶ್ಚಿಕ: ದಾಂಪತ್ಯದಲ್ಲಿ ವಿರಸ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ತಂದೆಯ ಸಾಲ ಬಾಧೆ, ನಷ್ಟದ ಪ್ರಮಾಣ ಹೆಚ್ಚಾಗುವುದು, ಮಾನಸಿಕ ವ್ಯಥೆ, ಸ್ನೇಹಿತರು-ಬಂಧುಗಳಿಂದ ಅನುಕೂಲ.

ಧನಸ್ಸು: ಉದ್ಯೋಗದಲ್ಲಿ ಅಧಿಕವಾದ ಒತ್ತಡ, ಶೀತ ಸಂಬಂಧಿತ ಸಮಸ್ಯೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸುವುದು.

ಮಕರ: ಪ್ರೀತಿ ಪ್ರೇಮದ ಪ್ರಸ್ತಾವನೆ, ಸ್ವಂತ ಉದ್ಯಮ ವ್ಯಾಪಾರದಲ್ಲಿ ಲಾಭ, ಉತ್ತಮ ಗೌರವ ಸಂಪಾದನೆ, ಅನ್ಯರಿಂದ ಪ್ರಶಂಸೆ ಪಡೆಯುವಿರಿ, ಮಂಗಳ ಕಾರ್ಯಗಳಿಗೆ ಶುಭ ಸಮಯ.

ಕುಂಭ: ಸ್ಥಿರಾಸ್ತಿ-ವಾಹನ ಖರೀದಿಗೆ ಸಾಲ, ಚಿನ್ನಾಭರಣ ಅಡಮಾನ ಸಾಧ್ಯತೆ, ರಕ್ತ ಹೀನತೆ-ಸಂತಾನ ದೋಷ, ಆರೋಗ್ಯದಲ್ಲಿ ಏರುಪೇರು,
ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.

ಮೀನ: ಮಕ್ಕಳ ಜೀವನದಲ್ಲಿ ಆಕಸ್ಮಿಕ ದುರ್ಘಟನೆ, ಪೊಲೀಸ್ ಠಾಣೆಗೆ ಅಲೆದಾಟ, ಕುಟುಂಬಸ್ಥರಿಂದ ಸಹಕಾರ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಗೆ ಅನುಕೂಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *