ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಪಾಡ್ಯ ತಿಥಿ,
ಸೋಮವಾರ, ಪುಷ್ಯ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:44 ರಿಂದ 9:19
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:40
ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:29
Advertisement
ಮೇಷ: ಮಾಡುವ ಕಾರ್ಯಗಳಲ್ಲಿ ತಾಳ್ಮೆ ಅಗತ್ಯ, ಶೀತ ಸಂಬಂಧಿತ ರೋಗ, ಖರ್ಚುಗಳಲ್ಲಿ ಹಿಡಿತ ಅಗತ್ಯ, ಬಂಧುಗಳಿಂದ ನಿಷ್ಠೂರ.
Advertisement
ವೃಷಭ: ದಾಂಪತ್ಯದಲ್ಲಿ ವಿರಸ, ಹಿತ ಶತ್ರುಗಳ ಬಾಧೆ, ಮನಃಕ್ಲೇಷ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ.
Advertisement
ಮಿಥುನ: ಶತ್ರುಗಳು ಮಿತ್ರರಾಗುವರು, ಅಲ್ಪ ಲಾಭ, ದೂರ ಪ್ರಯಾಣ, ಮಾನಸಿಕ ನೆಮ್ಮದಿ.
Advertisement
ಕಟಕ: ಸ್ನೇಹಿತರೊಂದಿಗೆ ವ್ಯವಹಾರದ ಮಾತುಕತೆ, ಅದೃಷ್ಟ ಒಲಿದು ಬರಲಿದೆ, ಸಮಾಜದಲ್ಲಿ ಗೌರವ.
ಸಿಂಹ: ಆಪ್ತ ಸ್ನೇಹಿತರ ಭೇಟಿ, ಮಹಿಳೆಯರಿಗೆ ಕೆಲಸದಲ್ಲಿ ಒತ್ತಡ, ಹಣಖಾಸು ವಿಚಾರದಲ್ಲಿ ಎಚ್ಚರ.
ಕನ್ಯಾ: ಕುಟುಂಬ ಸೌಖ್ಯ, ಯತ್ನ ಕಾರ್ಯದಲ್ಲಿ ಯಶಸ್ಸು, ಷೇರು ವ್ಯವಹಾರಗಳಲ್ಲಿ ಲಾಭ, ಮಕ್ಕಳಿಂದ ನಿಂದನೆ.
ತುಲಾ: ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ, ತಾಳ್ಮೆ ಅತ್ಯಗತ್ಯ, ಅಧಿಕ ಖರ್ಚು, ಇಲ್ಲ ಸಲ್ಲದ ತಕರಾರು.
ವೃಶ್ಚಿಕ: ಬಾಕಿ ಹಣ ವಸೂಲಿ, ಮಿತ್ರರ ಆಗಮನದಿಂದ ಮನೋಲ್ಲಾಸ, ಅಪರಿಚಿತ ವ್ಯಕ್ತಿಗಳಿಂದ ತೊಂದರೆ.
ಧನಸ್ಸು; ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕಾರ್ಯ ಸಾಧನೆ, ಆರೋಗ್ಯದಲ್ಲಿ ಏರುಪೇರು.
ಮಕರ: ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ, ಚೋರಾಗ್ನಿ ಭೀತಿ, ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ, ಮಿತ್ರರ ಭೇಟಿ, ಮಾನಸಿಕ ನೆಮ್ಮದಿ.
ಕುಂಭ: ಸ್ತ್ರೀ ಸಮಾನ ವ್ಯಕ್ತಿಯಿಂದ ಸಹಾಯ, ಅತಿಯಾದ ಪ್ರಯಾಣ, ಶತ್ರು ಬಾಧೆ, ಕಾರ್ಯ ಸಾಧನೆಗಾಗಿ ಅಲೆದಾಟ, ಪ್ರೀತಿ ಸಮಾಗಮ.
ಮೀನ: ಗೃಹೋಪಯೋಗಿ ವಸ್ತುಗಳ ಖರೀದಿ, ಪೆಟ್ರೋಲಿಯಂ ಉತ್ಪನ್ನಗಳಿಂದ ಲಾಭ, ಮಾತಿನ ಚಕಮಕಿ.