ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ
ಕೃಷ್ಣ ಪಕ್ಷ, ಮೂಲ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:22 ರಿಂದ 1:56
ಗುಳಿಕಕಾಲ: ಬೆಳಗ್ಗೆ 10:48 ರಿಂದ 12:22
ಯಮಗಂಡಕಾಲ: ಬೆಳಗ್ಗೆ 7:41 ರಿಂದ 9:14
Advertisement
ಮೇಷ: ಮಾತಿನಲ್ಲಿ ಹಿಡಿತ ಅಗತ್ಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಬುದ್ಧಿಶಕ್ತಿ, ಪರರ ಧನ ಪ್ರಾಪ್ತಿ, ಸರ್ಕಾರಿ ಕೆಲಸಗಳಲ್ಲಿ ವಿಳಂಬ.
Advertisement
ವೃಷಭ: ಋಣ ಬಾಧೆ, ಆತ್ಮೀಯರೊಂದಿಗೆ ಮನಃಸ್ತಾಪ, ಅಧಿಕ ಧನವ್ಯಯ, ನೂತನ ವಸ್ತ್ರ ಖರೀದಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
Advertisement
ಮಿಥುನ: ಶತ್ರುಗಳ ನಾಶ, ಭಾಗ್ಯ ವೃದ್ಧಿ, ಅವಿವಾಹಿತರಿಗೆ ವಿವಾಹಯೋಗ, ಸ್ವಲ್ಪ ಹಣ ಬಂದರೂ ಉಳಿಯುದಿಲ್ಲ.
Advertisement
ಕಟಕ: ಆರೋಗ್ಯದಲ್ಲಿ ಏರುಪೇರು, ಸಂಶೋಧನೆಗಳಲ್ಲಿ ಪ್ರಗತಿ, ಗುತ್ತಿಗೆದಾರರಿಗೆ ಅನುಕೂಲ, ವ್ಯವಹಾರಗಳಲ್ಲಿ ಅಧಿಕ ಲಾಭ.
ಸಿಂಹ: ಎಲ್ಲಿ ಹೋದರೂ ಅಶಾಂತಿ, ಇಲ್ಲ ಸಲ್ಲದ ಅಪವಾದ, ಅನ್ಯರಿಂದ ನಿಂದನೆ-ಕಲಹ, ವೃಥಾ ತಿರುಗಾಟ, ಸಾಲ ಬಾಧೆ.
ಕನ್ಯಾ: ಕುಟುಂಬ ಸೌಖ್ಯ, ಹಿರಿಯರ ಆಗಮನ, ಸುಖ ಭೋಜನ ಪ್ರಾಪ್ತಿ, ಮಾನಸಿಕ ನೆಮ್ಮದಿ, ಸ್ಥಿರಾಸ್ತಿ ಖರೀದಿ ಯೋಗ, ದುಷ್ಟರಿಂದ ದೂರವಿರಿ.
ತುಲಾ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಯಶಸ್ಸಿನ ಮೆಟ್ಟಿಲೇರುವಿರಿ, ಸತ್ಕಾರ್ಯದಲ್ಲಿ ಆಸಕ್ತಿ, ಹಿತೈಷಿಗಳಿಂದ ಹೊಗಳಿಕೆ, ಮಾನಸಿಕ ವ್ಯಥೆ.
ವೃಶ್ಚಿಕ: ಪರರ ಧನ ಪ್ರಾಪ್ತಿ, ಸಾಧಾರಣ ಲಾಭ, ಆಂತರಿಕ ಕಲಹ, ನೀವಾಡುವ ಮಾತಿನಿಂದ ಕಲಹ, ಗೊಂದಲಮಯ ವಾತಾವರಣ.
ಧನಸ್ಸು: ಅಲ್ಪ ಆದಾಯ, ಅಧಿಕವಾದ ಖರ್ಚು, ದೂರ ಪ್ರಯಾಣ, ಕೃಷಿಯಲ್ಲಿ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಮಕ್ಕಳಿಂದ ದುಃಖ.
ಮಕರ: ಚಂಚಲ ಮನಸ್ಸು, ದಿನಸಿ ವ್ಯಾಪಾರಿಗಳಿಗೆ ಲಾಭ, ಮನಃಕ್ಲೇಷ, ರೋಗ ಬಾಧೆ, ಆಲಸ್ಯ ಮನೋಭಾವ.
ಕುಂಭ: ಕೆಲಸ ಕಾರ್ಯಗಳಲ್ಲಿ ಜಯ, ನಂಬಿಕಸ್ಥರಿಂದ ದ್ರೋಹ, ನೀವಾಡುವ ಮಾತಿನಿಂದ ಕಲಹ, ವಾಹನ ಖರೀದಿ ಸಾಧ್ಯತೆ.
ಮೀನ: ಹಣಕಾಸು ವಿಚಾರದಲ್ಲಿ ಜಾಗ್ರತೆ, ಹೊಗಳಿಕೆ ಮಾತಿಗೆ ಮರುಳಾಗಬೇಡಿ, ಕೆಲಸ ಕಾರ್ಯಗಳಲ್ಲಿ ಪರಿಶ್ರಮ, ನಿಷ್ಠೆಯಿಂದ ಕೆಲಸ ಮಾಡುವಿರಿ.