ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ.
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಸೋಮವಾರ, ಅನೂರಾಧ ನಕ್ಷತ್ರ,
ರಾಹುಕಾಲ: ಬೆಳಗ್ಗೆ 7:43 ರಿಂದ 9:11
ಗುಳಿಕಕಾಲ: ಮಧ್ಯಾಹ್ನ 1:36 ರಿಂದ 3:04
ಯಮಗಂಡಕಾಲ: ಬೆಳಗ್ಗೆ 10:39 ರಿಂದ 12:09
Advertisement
ಮೇಷ: ಭೋಗ ವಸ್ತುಗಳ ಖರೀದಿ, ಪಿತ್ರಾರ್ಜಿತ ಆಸ್ತಿ ಮಾರಾಟ, ಆರೋಗ್ಯದಲ್ಲಿ ಏರುಪೇರು, ಶತ್ರುಗಳಿಂದ ದೂರವಿರಿ, ವಿದ್ಯಾರ್ಥಿಗಳಿಗೆ ಹಿನ್ನಡೆ.
Advertisement
ವೃಷಭ: ಕೆಲಸ ಕಾರ್ಯಗಳಲ್ಲಿ ವಿಘ್ನ, ಅನಗತ್ಯ ದ್ವೇಷ ಸಾಧನೆ, ಉನ್ನತ ಸ್ಥಾನದ ಉದ್ಯೋಗ, ಅಧಿಕ ಕೋಪ.
Advertisement
ಮಿಥುನ: ಸ್ವಂತ ಪರಿಶ್ರಮದಿಂದ ಯಶಸ್ಸು, ವ್ಯಾಪಾರಿಗಳಿಗೆ ಲಾಭ, ಪರರಿಂದ ಸಹಾಯ, ಧನ ಲಾಭ, ದೂರ ಪ್ರಯಾಣ.
Advertisement
ಕಟಕ: ವಿಶ್ರಾಂತಿ ಇಲ್ಲದ ಜೀವನ, ವಿಪರೀತ ಕೆಲಸ, ಶ್ರಮಕ್ಕೆ ತಕ್ಕ ಫಲ, ಗುರುಗಳಿಂದ ಹಿತನುಡಿ, ಮಹಿಳೆಯರಿಗೆ ಶುಭ.
ಸಿಂಹ: ಹಿತ ಶತ್ರುಗಳಿಂದ ತೊಂದರೆ, ಹಣಕಾಸು ಮುಗ್ಗಟ್ಟು, ಆರೋಗ್ಯದಲ್ಲಿ ಏರುಪೇರು, ಶರೀರದಲ್ಲಿ ಆಲಸ್ಯ, ಮಾತೃವಿನಿಂದ ಶುಭ.
ಕನ್ಯಾ: ನಂಬಿದ ಜನರಿಂದ ಮೋಸ, ದೈವಿಕ ಚಿಂತನೆ, ದ್ರವ್ಯ ಲಾಭ, ದುಃಖದಾಯಕ ಪ್ರಸಂಗ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ.
ತುಲಾ: ಆತುರ ಸ್ವಭಾವ, ದೂರಾಲೋಚನೆ, ವಾಹನ ಚಾಲನೆಯಿಂದ ತೊಂದರೆ, ಯತ್ನ ಕಾರ್ಯಗಳಲ್ಲಿ ನಷ್ಟ.
ವೃಶ್ಚಿಕ: ಖರ್ಚಿನ ಮೇಲೆ ನಿಗಾವಹಿಸಿ, ಷೇರು-ವ್ಯವಹಾರಗಳಲ್ಲಿ ಏರುಪೇರು, ಶೀತ ಸಂಬಂಧಿತ ರೋಗ, ಗೊಂಲಮಯ ವಾತಾವರಣ.
ಧನಸ್ಸು: ಗಣ್ಯ ವ್ಯಕ್ತಿಗಳ ಭೇಟಿ, ಆಕಸ್ಮಿಕ ಧನ ಲಾಭ, ಅಕಾಲ ಭೋಜನ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಾನಸಿಕ ನೆಮ್ಮದಿ, ಕೃಷಿಕರಿಗೆ ಲಾಭ.
ಮಕರ: ಕ್ರಯ-ವಿಕ್ರಯಗಳಿಂದ ಲಾಭ, ನೌಕರಿಯಲ್ಲಿ ಕಿರಿಕಿರಿ, ಪುಣ್ಯಕ್ಷೇತ್ರ ದರ್ಶನ, ಬಡ ವಿದ್ಯಾರ್ಥಿಗಳಿಗೆ ಹಣ ಸಹಾಯ.
ಕುಂಭ: ಮನಸ್ಸಿನಲ್ಲಿ ಆತಂಕ, ಮಿತ್ರರಲ್ಲಿ ಸ್ನೇಹ ವೃದ್ಧಿ, ಇಷ್ಟಾರ್ಥ ಸಿದ್ಧಿ ಸಂತಾನ ಪ್ರಾಪ್ತಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ.
ಮೀನ: ದಾನ-ಧರ್ಮದಲ್ಲಿ ಆಸಕ್ತಿ, ನಾನಾ ವಿಚಾರಗಳಲ್ಲಿ ಉತ್ಸಾಹ, ಋಣ ಬಾಧೆ, ಪರರಿಂದ ಮೋಸ, ಅತಿಯಾದ ಭಯ.