ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಶನಿವಾರ, ಸ್ವಾತಿ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47
Advertisement
ರಾಹುಕಾಲ: ಬೆಳಗ್ಗೆ 9:13 ರಿಂದ 10:44
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:42
ಯಮಗಂಡಕಾಲ: ಮಧ್ಯಾಹ್ನ 1:46 ರಿಂದ 3:17
Advertisement
ವೃಷಭ: ಸಹೋದರಿಯೊಂದಿಗೆ ಮನಃಸ್ತಾಪ, ಸ್ಥಿರಾಸ್ತಿ ನಷ್ಟದ ಭೀತಿ, ನೆರೆಹೊರೆಯವರೊಂದಿಗೆ ವೈಮನಸ್ಸು, ಶತ್ರುತ್ವ ವೃದ್ಧಿಸುವುದು.
Advertisement
ಮಿಥುನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಯಿಂದ ಸಮಸ್ಯೆ, ಪ್ರಯಾಣದಲ್ಲಿ ಎಚ್ಚರಿಕೆ, ವಸ್ತ್ರಾಭರಣ ಕಳೆದುಕೊಳ್ಳುವ ಸಾಧ್ಯತೆ.
Advertisement
ಕಟಕ: ಹಣಕಾಸು ಮೋಸ, ಸೈಟ್-ವಾಹನ ಖರೀದಿಯಲ್ಲಿ ಸಮಸ್ಯೆ, ಶತ್ರುಗಳ ನಿಂದನೆ, ಧಾರ್ಮಿಕ ಚಿಂತಕರೊಂದಿಗೆ ವಾಗ್ವಾದ.
ಸಿಂಹ: ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ನಡವಳಿಕೆಯಿಂದ ಬೇಸರ, ಪ್ರೇಮ ವಿಚಾರದಲ್ಲಿ ಚಿಂತೆ, ದಾಂಪತ್ಯದಲ್ಲಿ ಅನುಮಾನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
ಕನ್ಯಾ: ಆರ್ಥಿಕ ಸಂಕಷ್ಟ, ಭವಿಷ್ಯದ ಚಿಂತೆ, ನಿದ್ರಾಭಂಗ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಸಂಗಾತಿಗೆ ಅನಾರೋಗ್ಯ, ಸುಖದಿಂದ ವಂಚನೆ.
ತುಲಾ: ಮಿತ್ರರು ಶತ್ರುಗಳಾಗುವರು, ಅಹಂಭಾವದ ನಡವಳಿಕೆ, ಗೌರವಕ್ಕೆ ಧಕ್ಕೆ, ಮಹಿಳಾ ಮಿತ್ರರಿಂದ ಅದೃಷ್ಟ ಕೈತಪ್ಪುವುದು.
ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಹಣಕಾಸು ವಿಚಾರದಲ್ಲಿ ತಗಾದೆ, ಗೌರವಕ್ಕೆ ಧಕ್ಕೆ ಸಾಧ್ಯತೆ, ದುಶ್ಚಟಗಳು ಹೆಚ್ಚಾಗುವುದು, ಪ್ರೇಮ ವಿಚಾರದಲ್ಲಿ ಸಮಸ್ಯೆ, ಶತ್ರುಗಳು ಅಧಿಕ, ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ.
ಧನಸ್ಸು: ಶತ್ರುಗಳ ಕಾಟ, ಮಾನಸಿಕ ವೇದನೆ, ಕುಲದೇವರ ನಿಂದನೆ, ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ.
ಮಕರ: ಆತ್ಮೀಯರೊಂದಿಗೆ ಕಲಹ, ಅನಿರೀಕ್ಷಿತ ದುರ್ಘಟನೆ, ಆಸ್ತಿ ತಗಾದೆ, ಕೋರ್ಟ್‍ಗೆ ಅಲೆದಾಟ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಕುಂಭ; ದಾಂಪತ್ಯದಲ್ಲಿ ಸಂಶಯ, ಕುಟುಂಬ ಗೌರವಕ್ಕೆ ಧಕ್ಕೆ, ಸ್ಥಿರಾಸ್ತಿ ನಷ್ಟ, ವಾಹನ ವಸ್ತ್ರಾಭರಣ ಕಳವು ಸಾಧ್ಯತೆ.
ಮೀನ: ಅನ್ಯರ ತಪ್ಪಿನಿಂದ ಸಂಕಷ್ಟಕ್ಕೆ ಸಿಲುಕುವಿರಿ, ಸಾಲಗಾರರಾಗುವ ಸಾಧ್ಯತೆ, ದೇವತಾ ಕಾರ್ಯಗಳಲ್ಲಿ ಅಸಮಾಧಾನ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ.