ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಬುಧವಾರ, ಪುಬ್ಬ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:25 ರಿಂದ 1:59
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:25
ಯಮಗಂಡಕಾಲ: ಬೆಳಗ್ಗೆ 7:46 ರಿಂದ 9:19
Advertisement
ಮೇಷ: ಪರರಿಗೆ ವಂಚನೆ, ಕೆಲಸ ಕಾರ್ಯಗಳಲ್ಲಿ ಜಯ, ಬುದ್ಧಿ ಕ್ಲೇಷ, ನಿರ್ಧಾರ ಕೈಗೊಳ್ಳಬೇಡಿ.
Advertisement
ವೃಷಭ: ಖರ್ಚುಗಳ ಬಗ್ಗೆ ನಿಗಾವಹಿಸಿ, ಮನೆಯಲ್ಲಿ ಶುಭ ಸಮಾರಂಭ, ಅತಿಯಾದ ಆತ್ಮವಿಶ್ವಾಸ.
Advertisement
ಮಿಥುನ: ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ, ವಾಣಿಜ್ಯ ಕ್ಷೇತ್ರದವರಿಗೆ ಲಾಭ, ಮನೆಯವರ ಮೆಚ್ಚುಗೆಗೆ ಪಾತ್ರರಾಗುವಿರಿ.
Advertisement
ಕಟಕ: ಆಕಸ್ಮಿಕ ಧನ ಲಾಭ, ವಿವಾಹ ಯೋಗ, ಪ್ರಯಾಣದಲ್ಲಿ ಎಚ್ಚರಿಕೆ, ಶತ್ರುಗಳ ಬಾಧೆ, ಎಲ್ಲಿ ಹೋದರೂ ಅಶಾಂತಿ.
ಸಿಂಹ: ಹಣಕಾಸು ಮುಗ್ಗಟ್ಟು, ಅನ್ಯರಲ್ಲಿ ನಿಷ್ಠೂರ, ಮಾತಿನ ಚಕಮಕಿ, ತಾಳ್ಮೆಯಿಂದ ಕಾರ್ಯ ಸಿದ್ಧಿ, ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ.
ಕನ್ಯಾ: ಮಿತ್ರರಿಂದ ಬೆಂಬಲ, ಮಹತ್ತರವಾದ ಕೆಲಸದಲ್ಲಿ ಜಯ, ಕೆಲಸಗಳಲ್ಲಿ ಯಶಸ್ಸು.
ತುಲಾ: ಆರೋಗ್ಯದಲ್ಲಿ ಚೇತರಿಕೆ, ಮಾನಸಿಕ ವ್ಯಥೆ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ.
ವೃಶ್ಚಿಕ: ಅಲ್ಪ ಪ್ರಗತಿ, ಕೆಲಸಗಳಲ್ಲಿ ಅಪಜಯ, ನಾನಾ ರೀತಿಯ ಸಂಕಷ್ಟ, ವೃಥಾ ತಿರುಗಾಟ, ಹಿತ ಶತ್ರುಗಳಿಂದ ತೊಂದರೆ, ಶ್ರಮಕ್ಕೆ ತಕ್ಕ ಫಲ.
ಧನಸ್ಸು: ಹಿರಿಯರ ಮಾರ್ಗದರ್ಶನ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ವಾದ-ವಿವಾದಗಳಲ್ಲಿ ಜಯ.
ಮಕರ: ನಾನಾ ರೀತಿಯ ಲಾಭ, ವಿದ್ಯಾರ್ಥಿಗಳಲ್ಲಿ ಗೊಂದಲ, ಪರರಿಂದ ಸಹಾಯ, ಚಂಚಲ ಮನಸ್ಸು, ಮಾನಸಿಕ ವ್ಯಥೆ.
ಕುಂಭ: ಹೆತ್ತವರಲ್ಲಿ ಪ್ರೀತಿ, ದೂರ ಪ್ರಯಾಣ, ಯತ್ನ ಕಾರ್ಯಗಳಲ್ಲಿ ವಿಳಂಬ, ಹಳೇ ಮಿತ್ರರ ಭೇಟಿ, ಚೋರಾಗ್ನಿ ಭೀತಿ.
ಮೀನ: ಕುಟುಂಬ ಸೌಖ್ಯ, ವಿಪರೀತ ಕೋಪ, ಆರೋಗ್ಯ ಸಮಸ್ಯೆ, ನಂಬಕಸ್ಥರಿಂದ ಮೋಸ, ಈಡೇರುವ ಕೆಲಸಗಳಲ್ಲಿ ಹಿನ್ನಡೆ.