Connect with us

Dina Bhavishya

ದಿನಭವಿಷ್ಯ: 23-05-2017

Published

on

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಮಂಗಳವಾರ, ರೇವತಿ ನಕ್ಷತ್ರ

ಮೇಷ: ಅನ್ಯ ಜನರಲ್ಲಿ ದ್ವೇಷ, ಅಲ್ಪ ಲಾಭ, ಕಾರ್ಯದಲ್ಲಿ ವಿಳಂಬ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕುಟುಂಬದಲ್ಲಿ ಅನರ್ಥ.

ವೃಷಭ: ಆಡುವ ಮಾತಿನಿಂದ ಅನರ್ಥ, ಇಲ್ಲ ಸಲ್ಲದ ತಕರಾರು, ಚಂಚಲ ಮನಸ್ಸು, ಹಿತ ಶತ್ರುಗಳಿಂದ ಸಲಹೆ.

ಮಿಥುನ: ಅನಿರೀಕ್ಷಿತ ದ್ರವ್ಯ ಲಾಭ, ರಾಜ ವಿರೋಧ, ಯಾರನ್ನೂ ಹೆಚ್ಚು ನಂಬಬೇಡಿ, ಕುಟುಂಬದಲ್ಲಿ ಅನರ್ಥ, ಯತ್ನ ಕಾರ್ಯದಲ್ಲಿ ಜಯ.

ಕಟಕ: ದೇವತಾ ಕಾರ್ಯಗಳಲ್ಲಿ ಒಲವು, ಕಾರ್ಮಿಕ ವರ್ಗದಿಂದ ತೊಂದರೆ, ಧನ ಹಾನಿ, ಸಂಗಾತಿಯಿಂದ ಬುದ್ಧಿಮಾತು.

ಸಿಂಹ: ಆಹಾರ ಸೇವನೆಯಲ್ಲಿ ಜಾಗ್ರತೆ, ಸಾಲ ತೀರಿಸುವ ಸಂಭವ, ದುಷ್ಟ ಆಲೋಚನೆ, ಧನ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ವಾಹನ ಖರೀದಿ.

ಕನ್ಯಾ; ಪಿತೃವಿನಿಂದ ತೊಂದರೆ, ಅನ್ಯರಲ್ಲಿ ವೈಮನಸ್ಸು, ನಾನಾ ವಿಚಾರಗಳಲ್ಲಿ ಆಸಕ್ತಿ, ನೆಮ್ಮದಿ ಇಲ್ಲದ ಜೀವನ, ಸ್ತ್ರೀಯರಿಗೆ ಶುಭ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ.

ತುಲಾ: ಪ್ರಭಾವಿ ವ್ಯಕ್ತಿಗಳ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಕೃಷಿಯಲ್ಲಿ ಲಾಭ, ದೈನಂದಿನ ಕಾರ್ಯಗಳಲ್ಲಿ ಉತ್ಸಾಹ.

ವೃಶ್ಚಿಕ: ದಂಪತಿಗಳಲ್ಲಿ ಸಾಮರಸ್ಯ, ಗೊಂದಲಗಳಿಂದ ದೂರವಿರಿ, ಅತಿಯಾದ ತಿರುಗಾಟ.

ಧನಸ್ಸು: ಕೆಲಸಗಳಲ್ಲಿ ಉತ್ತಮ ಪ್ರಗತಿ, ವಿದೇಶ ಪ್ರಯಾಣ, ದ್ರವ್ಯ ಲಾಭ, ಬಂಧುಗಳ ಆಗಮನ, ದಾನ ಧರ್ಮದಲ್ಲಿ ಆಸಕ್ತಿ.

ಮಕರ: ಮೇಲಾಧಿಕಾರಿಗಳೊಂದಿಗೆ ಓಡಾಟ, ಸಂತಾನ ಪ್ರಾಪ್ತಿ, ಅನ್ಯರಿಂದ ಸಹಕಾರ, ಉನ್ನತ ಸ್ಥಾನಮಾನ.

ಕುಂಭ: ಭೋಗ ವಸ್ತು ಪ್ರಾಪ್ತಿ, ವ್ಯಾಪಾರದಲ್ಲಿ ಲಾಭ, ಬಂಧು-ಮಿತ್ರರಲ್ಲಿ ಕಲಹ, ಅನಾರೋಗ್ಯ, ಕೆಟ್ಟ ಮಾತುಗಳಿಂದ ನಿಂದನೆ, ಸಲ್ಲದ ಅಪವಾದ.

ಮೀನ: ಚಂಚಲ ಮನಸ್ಸು, ಸೋಮಾರಿತನ, ನಾನಾ ವಿಚಾರಗಳಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಪ್ರೀತಿ, ವಿವಾಹ ಯೋಗ, ಪರರಿಗೆ ಸಹಾಯ.

Click to comment

Leave a Reply

Your email address will not be published. Required fields are marked *