Connect with us

Dina Bhavishya

ದಿನಭವಿಷ್ಯ: 22-10-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷಋತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಸೋಮವಾರ, ಉತ್ತರಭಾದ್ರ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:43 ರಿಂದ 9:11
ಗುಳಿಕಕಾಲ: ಮಧ್ಯಾಹ್ನ 1:36 ರಿಂದ 3:04
ಯಮಗಂಡಕಾಲ: ಬೆಳಗ್ಗೆ 10:39 ರಿಂದ 12:07

ಮೇಷ: ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ, ಅಧಿಕ ತಿರುಗಾಟ, ಋಣ ವಿಮೋಚನೆ, ಅನ್ಯರಿಗೆ ಉಪಕಾರ ಮಾಡುವಿರಿ, ಶತ್ರುಗಳ ಭಯ.

ವೃಷಭ: ಸ್ತ್ರೀಯರಿಗೆ ಲಾಭ, ವಾಹನ ಯೋಗ, ಸ್ವಪ್ರಯತ್ನದಿಂದ ಕಾರ್ಯಸಿದ್ಧಿ, ಯಂತ್ರೋಪಕರಣಗಳಿಂದ ಲಾಭ, ಸುಖ ಭೋಜನ ಪ್ರಾಪ್ತಿ.

ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಮನಸ್ಸಿನಲ್ಲಿ ಭಯ ಭೀತಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಉತ್ತಮ ಬುದ್ಧಿಶಕ್ತಿ.

ಕಟಕ: ಸ್ನೇಹಿತರ ಭೇಟಿ, ವಾಹನ ರಿಪೇರಿ, ಕಾರ್ಯದಲ್ಲಿ ವಿಳಂಬ, ಕೃಷಿಯಲ್ಲಿ ನಷ್ಟ, ದಾನ-ಧರ್ಮದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ.

ಸಿಂಹ: ಯತ್ನ ಕಾರ್ಯದಲ್ಲಿ ಜಯ, ಸ್ನೇಹಿತರಿಂದ ಸಹಾಯ, ಶತ್ರುಗಳ ಬಾಧೆ, ಮಾತಿನ ಮೇಲೆ ಹಿಡಿತವಿರಲಿ.

ಕನ್ಯಾ: ಪ್ರತಿಭೆಗೆ ತಕ್ಕ ಫಲ, ವಾದ-ವಿವಾದಗಳಿಂದ ದೂರವಿರಿ, ಪರರಿಗೆ ಸಹಾಯ ಮಾಡುವಿರಿ, ಅಕಾಲ ಭೋಜನ ಪ್ರಾಪ್ತಿ.

ತುಲಾ: ಆಕಸ್ಮಿಕ ಧನ ಲಾಭ, ಶತ್ರುಗಳ ಬಾಧೆ, ದಂಡ ಕಟ್ಟುವ ಸಾಧ್ಯತೆ, ಮನಃಕ್ಲೇಷ, ಪರಸ್ಥಳ ವಾಸ, ಕುಟುಂಬದಲ್ಲಿ ನೆಮ್ಮದಿ ವಾತಾವರಣ.

ವೃಶ್ಚಿಕ: ಇಲ್ಲ ಸಲ್ಲದ ಅಪವಾದ, ನಂಬಿದ ಜನರಿಂದ ಮೋಸ, ದ್ರವ್ಯ ಲಾಭ, ಸ್ನೇಹಿತರಿಂದ ವಂಚನೆ.

ಧನಸ್ಸು: ವ್ಯಾಪಾರ-ವ್ಯವಹಾರದಲ್ಲಿ ಲಾಭ, ರೋಗ ಬಾಧೆ, ವಿಪರೀತ ವ್ಯಸನ, ವ್ಯರ್ಥ ಧನಹಾನಿ, ನಂಬಿಕಸ್ಥರಿಂದ ದ್ರೋಹ.

ಮಕರ: ಉತ್ತಮ ಪ್ರಗತಿ, ಕ್ರಯ-ವಿಕ್ರಯಗಳಲ್ಲಿ ಲಾಭ, ಸ್ತ್ರೀಯರಿಗೆ ಅನುಕೂಲ, ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ, ಋಣ ವಿಮೋಚನೆ.

ಕುಂಭ: ಆದಾಯಕ್ಕಿಂತ ಖರ್ಚು ಹೆಚ್ಚು, ದೂರ ಪ್ರಯಾಣ, ಆರೋಗ್ಯದಲ್ಲಿ ಏರುಪೇರು, ಸಾಲ ಮಾಡುವ ಸಾಧ್ಯತೆ, ವಿಪರೀತ ದುಶ್ಚಟಗಳು.

ಮೀನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಮಾನಸಿಕ ನೆಮ್ಮದಿ, ತೀರ್ಥಯಾತ್ರೆ ದರ್ಶನ, ಗಣ್ಯ ವ್ಯಕ್ತಿಗಳ ಭೇಟಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *