Connect with us

Dina Bhavishya

ದಿನಭವಿಷ್ಯ: 22-10-2017

Published

on

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ತೃತೀಯ ತಿಥಿ,
ಭಾನುವಾರ, ವಿಶಾಖ ನಕ್ಷತ್ರ

ರಾಹುಕಾಲ: ಸಾಯಂಕಾಲ 4:32 ರಿಂದ 6:01
ಗುಳಿಕಕಾಲ: ಮಧ್ಯಾಹ್ನ 12:07 ರಿಂದ 1:36
ಯಮಗಂಡಕಾಲ: ಮಧ್ಯಾಹ್ನ 3:04 ರಿಂದ 4:32

ಮೇಷ: ಉತ್ತಮ ಬುದ್ಧಿಶಕ್ತಿ, ಅವಿವಾಹಿತರಿಗೆ ವಿವಾಹಯೋಗ, ಆರೋಗ್ಯ ವೃದ್ಧಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸಕಾಲಕ್ಕೆ ಭೋಜನ ಸಿಗುವುದಿಲ್ಲ, ತೀರ್ಥಯಾತ್ರೆ ದರ್ಶನ, ಮಾನಸಿಕ ನೆಮ್ಮದಿ.

ವೃಷಭ: ಉದ್ಯೋಗದಲ್ಲಿ ಬಡ್ತಿ, ದಾನ-ಧರ್ಮದಲ್ಲಿ ಆಸಕ್ತಿ, ಮೃತ್ಯು ಭಯ, ದುಷ್ಟ ಬುದ್ಧಿ, ಷೇರು ವ್ಯವಹಾರದವರಿಗೆ ಲಾಭ, ವಿಪರೀತ ಖರ್ಚು, ಸುಗಂಧ ದ್ರವ್ಯಗಳಿಂದ ಲಾಭ.

ಮಿಥುನ: ಪ್ರಯತ್ನದಿಂದ ಕಾರ್ಯ ಸಫಲ, ಗಣ್ಯ ವ್ಯಕ್ತಿಗಳ ಭೇಟಿ, ಕಾರ್ಯ ಸಿದ್ಧಿ, ಅಲ್ಪ ಆದಾಯ, ಅಧಿಕ ಖರ್ಚು, ಕೃಷಿಕರಿಗೆ ಲಾಭ, ಆರೋಗ್ಯದಲ್ಲಿ ಚೇತರಿಕೆ.

ಕಟಕ: ಸೈಟ್ ಖರೀದಿಯೋಗ, ಸಾಮಾನ್ಯ ನೆಮ್ಮದಿಗೆ ಭಂಗ, ಯತ್ನ ಕಾರ್ಯದಲ್ಲಿ ಅನುಕೂಲ, ದುಷ್ಟರ ಸಹವಾಸದಿಂದ ತೊಂದರೆ, ಮಿತ್ರರಿಂದ ಮೋಸ, ನೂತನ ವಾಹನ ಖರೀದಿ.

ಸಿಂಹ: ಒಳ್ಳೆಯತನವನ್ನ ದುರುಪಯೋಗ ಪಡಿಸಿಕೊಳ್ಳುವರು, ಶತ್ರುಗಳ ಬಾಧೆ, ಆಲಸ್ಯ ಮನೋಭಾವ, ಆರೋಗ್ಯದಲ್ಲಿ ಏರುಪೇರು, ಹಣಕಾಸು ತೊಂದರೆ, ಸ್ತ್ರೀಯರಿಗೆ ಲಾಭ,ಸ್ನೇಹಿತರಿಂದ ನೆರವು.

ಕನ್ಯಾ: ಶತ್ರು ಧ್ವಂಸ, ಶರೀರದಲ್ಲಿ ಆತಂಕ, ಕಪ್ಪು ಬಣ್ಣದ ವ್ಯಕ್ತಿಯಿಂದ ಸಹಾಯ, ಆಕಸ್ಮಿಕ ಧನ ಸಹಾಯ, ವಾಹನ ಅಪಘಾತ, ನೀವಾಡುವ ಮಾತಿನಿಂದ ಅನರ್ಥ, ಮಕ್ಕಳಿಂದ ಸಹಾಯ.

ತುಲಾ: ವ್ಯಾಪಾರದಲ್ಲಿ ಉತ್ತಮ ವಹಿವಾಟು, ಕುಟುಂಬದ ಹಿರಿಯರಿಂದ ಸಲಹೆ, ದಾಂಪತ್ಯದಲ್ಲಿ ಪ್ರೀತಿ, ಸ್ಥಿರಾಸ್ತಿ ಲಾಭ, ಶೀತ ಸಂಬಂಧಿತ ರೋಗ, ಮನಸ್ಸಿನಲ್ಲಿ ಭಯ.

ವೃಶ್ಚಿಕ: ಮಾನಸಿಕ ಒತ್ತಡ, ವಾಹನ ಚಾಲಕರಿಗೆ ತೊಂದರೆ, ಸ್ತ್ರೀಯರಿಗೆ ಶುಭ, ಇಲ್ಲ ಸಲ್ಲದ ಅಪವಾದ, ತಾಳ್ಮೆ ಅತ್ಯಗತ್ಯ, ಹಿತ ಶತ್ರುಗಳಿಂದ ತೊಂದರೆ, ಮಾನಸಿಕ ವ್ಯಥೆ.

ಧನಸ್ಸು: ನಾನಾ ಮೂಲಗಳಿಂದ ಸಂಪಾದನೆ, ಪ್ರೀತಿ ಪಾತ್ರರ ಭೇಟಿ, ಮಾನಸಿಕ ನೆಮ್ಮದಿ, ಯತ್ನ ಕಾರ್ಯದಲ್ಲಿ ಜಯ, ಮಕ್ಕಳ ಬಗ್ಗೆ ಕಾಳಜಿವಹಿಸಿ, ಪುಣ್ಯಕ್ಷೇತ್ರ ದರ್ಶನ, ಶುಭ ಸುದ್ದಿ ಕೇಳುವಿರಿ.

ಮಕರ: ಸ್ಥಿರಾಸ್ತಿ ಮಾರಾಟ, ಹಣಕಾಸು ವಿಚಾರದಲ್ಲಿ ಎಚ್ಚರ, ಅಧಿಕ ತಿರುಗಾಟ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೆಲಸ ಕಾರ್ಯಗಳಲ್ಲಿ ಜಯ, ಸುಖ ಭೋಜನ, ಅನಗತ್ಯ ದ್ವೇಷ ಸಾಧನೆ.

ಕುಂಭ: ಯೋಚಿಸಿ ನಿರ್ಧಾರ ಕೈಗೊಳ್ಳಿ, ಅನಾವಶ್ಯಕ ಖರ್ಚುಗಳು, ಋಣ ಬಾಧೆಯಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸತ್ಕಾರ್ಯದಲ್ಲಿ ಆಸಕ್ತಿ, ವಿಪರೀತ ಹಣ ಖರ್ಚು.

ಮೀನ: ನಂಬಿದ ಜನರಿಂದ ಮೋಸ, ದಂಡ ಕಟ್ಟುವ ಸಾಧ್ಯತೆ, ಆಕಸ್ಮಿಕ ಧನವ್ಯಯ, ಆರೋಗ್ಯದಲ್ಲಿ ಏರುಪೇರು, ಕಾರ್ಯದಲ್ಲಿ ಉತ್ತಮ ಫಲ, ವಿದೇಶ ಪ್ರಯಾಣ, ದೃಷ್ಠಿ ದೋಷದಿಂದ ತೊಂದರೆ, ಅಕಾಲ ಭೋಜನ.

Click to comment

Leave a Reply

Your email address will not be published. Required fields are marked *