ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಸೋಮವಾರ, ಉತ್ತರಭಾದ್ರ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:32 ರಿಂದ 9:08
ಗುಳಿಕಕಾಲ: ಮಧ್ಯಾಹ್ನ 1:55 ರಿಂದ 3:31
ಯಮಗಂಡಕಾಲ: ಬೆಳಗ್ಗೆ 10:44 ರಿಂದ 12:20
Advertisement
ಮೇಷ: ವಿವಾಹ ಕಾರ್ಯಗಳಲ್ಲಿ ಭಾಗಿ, ಶ್ರಮಕ್ಕೆ ತಕ್ಕ ವರಮಾನ, ವಿದ್ಯಾರ್ಥಿಗಳಿಗೆ ಯಶಸ್ಸು, ಪಾಲುದಾರಿಕೆಯಿಂದ ಲಾಭ.
Advertisement
ವೃಷಭ: ಪೀತಿ ಪಾತ್ರರ ಆಗಮನ, ಶತ್ರುಗಳ ಬಾಧೆ, ಮನೆಯವರ ಅನಿಸಿಕೆಗೆ ಮನ್ನಣೆ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ.
Advertisement
ಮಿಥುನ: ವೃತ್ತಿ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ, ಶರೀರದಲ್ಲಿ ಆಲಸ್ಯ, ಆತಂಕ ಹೆಚ್ಚಾಗುವುದು, ಮನಸ್ಸಿಗೆ ಅಶಾಂತಿ, ದೈವಾನುಗ್ರಹದಿಂದ ಅನುಕೂಲ, ಮುಖ್ಯ ಕೆಲಸ ನೆರವೇರುವುದು.
Advertisement
ಕಟಕ: ಸ್ವಂತ ಉದ್ಯಮಸ್ಥರಿಗೆ ಲಾಭ, ಭಿನ್ನಾಭಿಪ್ರಾಯವಾಗುವ ಸಾಧ್ಯತೆ, ಕೋರ್ಟ್ ಕೇಸ್‍ಗಳಲ್ಲಿ ಅಪಜಯ.
ಸಿಂಹ: ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ, ದುಃಖ ಹೆಚ್ಚಾಗುವುದು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಿತ್ರರೊಂದಿಗೆ ವಾಗ್ವಾದ.
ಕನ್ಯಾ: ಯತ್ನ ಕಾರ್ಯದಲ್ಲಿ ಅನುಕೂಲ, ಸ್ಥಳ ಬದಲಾವಣೆ, ಕುಟುಂಬ ಮುಖ್ಯಸ್ಥರಿಂದ ಬೋಧನೆ, ಶತ್ರುಗಳ ಬಾಧೆ, ದಾಂಪತ್ಯ ಕಲಹ, ಸ್ಥಿರಾಸ್ತಿ ಲಾಭ.
ತುಲಾ: ವಾಹನ ರಿಪೇರಿ, ದ್ರವ್ಯ ಲಾಭ, ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ವ್ಯವಹಾರದಲ್ಲಿ ಏರುಪೇರು.
ವೃಶ್ಚಿಕ: ಪರರ ಮಾತಿಗೆ ಕಿವಿಗೊಡಬೇಡಿ, ವ್ಯಾಸಂಗದಲ್ಲಿ ಹಿನ್ನಡೆ, ಋಣ ವಿಮೋಚನೆ, ಪಾಪ ಕಾರ್ಯಕ್ಕೆ ಮನಸ್ಸು.
ಧನಸ್ಸು: ವೈದ್ಯ ವೃತ್ತಿಯವರಿಗೆ ಲಾಭ, ವಾಹನದಿಂದ ಕಂಟಕ, ಶತ್ರು ಧ್ವಂಸ, ಮೋಸ ತಂತ್ರಕ್ಕೆ ಬೀಳುವಿರಿ, ಭೂ ವಿಚಾರದಲ್ಲಿ ಲಾಭ.
ಮಕರ: ಸ್ಥಿರಾಸ್ತಿ ಖರೀದಿ, ಕೆಟ್ಟಾಲೋಚನೆ, ನೀವಾಡುವ ಮಾತಿನಿಂದ ಅನರ್ಥ, ಮುಖ್ಯ ಕಾರ್ಯದಲ್ಲಿ ಸಾಧನೆ, ಚೋರರ ಭೀತಿ.
ಕುಂಭ: ಮಾತಿನ ಚಕಮಕಿ, ಮನೋವ್ಯಥೆ, ಸ್ವಯಂಕೃತ ಅಪರಾಧ, ವಾಹನ ಚಾಲಕರಿಗೆ ತೊಂದರೆ, ಸಾಲ ಮರುಪಾವತಿ, ಮನಸ್ಸಿನಲ್ಲಿ ಆತಂಕ.
ಮೀನ: ಧನ ಲಾಭ, ಸ್ತ್ರೀಯರಿಗೆ ಚಿನ್ನಾಭರಣ, ದುಷ್ಟರಿಂದ ದೂರವಿರಿ, ಅಪವಾದ ನಿಂದನೆ, ಸ್ವಜನರ ವಿರೋಧ, ನಂಬಿದ ಜನರಿಂದ ಅಶಾಂತಿ.