ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಸೋಮವಾರ, ಅನೂರಾಧ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:41 ರಿಂದ 9:14
ಗುಳಿಕಕಾಲ: ಮಧ್ಯಾಹ್ನ 1:56 ರಿಂದ 3:29
ಯಮಗಂಡಕಾಲ: ಬೆಳಗ್ಗೆ 10:48 ರಿಂದ 12:22
Advertisement
ಮೇಷ: ಉದ್ಯೋಗದಲ್ಲಿ ಬಡ್ತಿ, ಮಿತ್ರರಿಂದ ಅಪವಾದ, ವಿವಾಹ ಯೋಗ, ಸಾಲ ಮಾಡುವ ಸಂಭವ, ನಾನಾ ರೀತಿಯಲ್ಲಿ ತೊಂದರೆ.
Advertisement
ವೃಷಭ: ಅಧಿಕಾರ ಪ್ರಾಪ್ತಿ, ಚಂಚಲ ಮನಸ್ಸು, ವಿವೇಚನೆ ಕಳೆದುಕೊಳ್ಳಬೇಡಿ, ಶರೀರದಲ್ಲಿ ಅಧಿಕ ಉಷ್ಣ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಮಿಥುನ: ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಮಧ್ಯಸ್ಥಿಕೆ ವ್ಯವಹಾರದಲ್ಲಿ ಲಾಭ, ಹೆತ್ತವರೊಂದಿಗೆ ಪ್ರೀತಿ-ವಾತ್ಸಲ್ಯ ವೃದ್ಧಿ, ಮಾನಸಿಕ ನೆಮ್ಮದಿ ಪ್ರಾಪ್ತಿ.
Advertisement
ಕಟಕ; ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಪಿತ್ರಾರ್ಜಿತ ಆಸ್ತಿ ವಿವಾದ, ಪ್ರಭಾವೀ ವ್ಯಕ್ತಿಗಳ ಭೇಟಿ, ಈ ದಿನ ಶುಭ ಫಲ.
ಸಿಂಹ: ಧನ ನಷ್ಟ, ಆತುರ ತೀರ್ಮಾನದಿಂದ ಸಂಕಷ್ಟ, ಯೋಚಿಸಿ ನಿರ್ಧಾರ ಕೈಗೊಳ್ಳಿ, ವ್ಯಾಪಾರದಲ್ಲಿ ಅಲ್ಪ ಲಾಭ, ಸ್ನೇಹಿತರ ಮಾತಿಗೆ ಗೌರವ.
ಕನ್ಯಾ: ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ, ಮಕ್ಕಳಿಂದ ನೆಮ್ಮದಿ ಪ್ರಾಪ್ತಿ, ಕಾರ್ಯ ಕ್ಷೇತ್ರದಲ್ಲಿ ಸಾಧನೆ, ಮಾನಸಿಕ ನೆಮ್ಮದಿ, ಈ ದಿನ ಉತ್ತಮ ಫಲ ಲಭಿಸುವುದು.
ತುಲಾ: ಆದಾಯ ಉತ್ತಮವಾಗಿರುತ್ತೆ, ಹಳೇ ಸಾಲ ಮರುಪಾವತಿ, ಅನಿರೀಕ್ಷಿತ ಖರ್ಚು, ಪುಣ್ಯಕ್ಷೇತ್ರ ದರ್ಶನ.
ವೃಶ್ಚಿಕ: ಭಾಗ್ಯ ವೃದ್ಧಿ, ಕೋರ್ಟ್ ಕೇಸ್‍ಗಳಲ್ಲಿ ಅಡೆತಡೆ, ಶತ್ರುಗಳ ನಾಶ, ಆರ್ಥಿಕ ಪರಿಸ್ಥಿತಿ ಉತ್ತಮ, ಅಧಿಕಾರ ಪ್ರಾಪ್ತಿ.
ಧನಸ್ಸು: ಸ್ವಂತ ಉದ್ಯಮಿಗಳಿಗೆ ಲಾಭ, ಸ್ತ್ರೀಯರಿಗೆ ಅನುಕೂಲ, ಸ್ನೇಹಿತರ ಭೇಟಿ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸುವುದಿಲ್ಲ, ಆದಾಯ ಕಡಿಮೆ.
ಮಕರ: ತಾಳ್ಮೆಯಿಂದ ಕಾರ್ಯ ಪ್ರಗತಿ, ಕೆಲಸಗಳಲ್ಲಿ ಮುನ್ನಡೆ, ಹಿತ ಶತ್ರುಗಳ ಬಾಧೆ, ಅಕಾಲ ಭೋಜನ, ದಾಂಪತ್ಯದಲ್ಲಿ ಕಲಹ.
ಕುಂಭ: ವಾಹನ ಖರೀದಿ, ಅನಗತ್ಯ ದ್ವೇಷ ಸಾಧನೆ, ಮಾಡೋ ಕೆಲಸದಲ್ಲಿ ಪ್ರಾಮಾಣಿಕ ಪ್ರಯತ್ನ, ಕಾರ್ಯದಲ್ಲಿ ಯಶಸ್ಸು.
ಮೀನ: ಕುಟುಂಬ ಸೌಖ್ಯ, ಕೆಲಸಗಳಲ್ಲಿ ವಿಳಂಬ, ಋಣ ಬಾಧೆ, ಅಧಿಕವಾದ ಖರ್ಚು, ವಿವಾಹ ಯೋಗ, ಮನೆಯಲ್ಲಿ ಶುಭ ಸಮಾರಂಭ.