ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಾ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಭಾನುವಾರ, ವಿಶಾಖ ನಕ್ಷತ್ರ
ರಾಹುಕಾಲ: ಸಂಜೆ 5:03 ರಿಂದ 6:36
ಗುಳಿಕಕಾಲ: ಮಧ್ಯಾಹ್ನ 3:27 ರಿಂದ 5:03
ಯಮಗಂಡಕಾಲ: ಮಧಾಹ್ನ 12:22 ರಿಂದ 1:56
Advertisement
ಮೇಷ: ಸಹೋದರರಿಂದ ಪ್ರಗತಿ, ಮಾತೃವಿನಿಂದ ಧನಾಗಮನ, ಶತ್ರುಗಳ ಬಾಧೆ, ಸಣ್ಣ ಮಾತಿನಿಂದ ಕಲಹ, ಅತಿಯಾದ ಪ್ರಯಾಣ, ಸರ್ಕಾರಿ ಕೆಲಸದಲ್ಲಿ ತೊಂದರೆ, ಮಾನಸಿಕ ವ್ಯಥೆ.
Advertisement
ವೃಷಭ: ಅತಿಯಾದ ಕೋಪ, ದಾಂಪತ್ಯದಲ್ಲಿ ವಿರಸ, ದೂರಾಲೋಚನೆ, ಧನ ನಷ್ಟ, ಸಮಾಜದಲ್ಲಿ ಗೌರವ, ರಿಯಲ್ ಎಸ್ಟೇಟ್ನವರಿಗೆ ಲಾಭ, ಬಾಕಿ ಹಣ ವಸೂಲಿ.
Advertisement
ಮಿಥುನ: ವಾಹನ ರಿಪೇರಿ ಮಾಡುವವರಿಗೆ ಲಾಭ, ವೃತ್ತಿ ಕ್ಷೇತ್ರದಲ್ಲಿ ಅನುಕೂಲ, ಷೇರು ವ್ಯವಹಾರಗಳಲ್ಲಿ ಲಾಭ, ದುಷ್ಟ ಜನರ ಸಹವಾಸದಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಉತ್ತಮ.
Advertisement
ಕಟಕ: ಮಾತಿನ ಚಕಮಕಿ, ಗುರು ಹಿರಿಯರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಶೀತ ಸಂಬಂಧಿತ ರೋಗ, ಸ್ತ್ರೀಯರಿಗೆ ಲಾಭ, ಗುರಿ ಸಾಧನೆಗೆ ಪರಿಶ್ರಮ.
ಸಿಂಹ: ಅಧಿಕ ಧನವ್ಯಯ, ಅಮೂಲ್ಯ ವಸ್ತುಗಳ ಖರೀದಿ, ಅತಿಯಾದ ಕೋಪ, ಸನ್ಣ ಪುಟ್ಟ ವಿಚಾರಗಳಿಂದ ಕಲಹ, ಉತ್ತಮ ಬುದ್ಧಿಶಕ್ತಿ, ವಿದೇಶ ಪ್ರಯಾಣ.
ಕನ್ಯಾ: ಹಿರಿಯರಿಂದ ಬೆಂಬಲ, ವಾಹನ ಅಪಘಾತ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಉದ್ಯೋಗದಲ್ಲಿ ಪ್ರಗತಿ, ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ತುಲಾ: ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ, ಮಾಡುವ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಚಂಚಲ ಸ್ವಭಾವ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ ಸಾಧ್ಯತೆ, ಈ ವಾರ ತಾಳ್ಮೆ ಅತ್ಯಗತ್ಯ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ನಿಧಾನ, ವಿಪರೀತ ವ್ಯಸನ, ಸಾಧಾರಣ ಪ್ರಗತಿ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು, ಅಲ್ಪ ಲಾಭ, ಅಧಿಕವಾದ ಖರ್ಚು.
ಧನಸ್ಸು: ನಾನಾ ರೀತಿಯ ಲಾಭ, ವಿದ್ಯಾರ್ಥಿಗಳಲ್ಲಿ ಗೊಂದಲ, ಪರರಿಂದ ಸಹಾಯ, ಮಾನಸಿಕ ವ್ಯಥೆ, ಸಾಲ ಬಾಧೆ, ಪರಿಶ್ರಮಕ್ಕೆ ತಕ್ಕ ಫಲ ಲಭಿಸುವುದಿಲ್ಲ, ಅದೃಷ್ಟ ಕೈಕೊಡುವುದು.
ಮಕರ: ವ್ಯವಹಾರಗಳಲ್ಲಿ ಅಲ್ಪ ಪ್ರಗತಿ, ವೃಥಾ ತಿರುಗಾಟ, ಯತ್ನ ಕಾರ್ಯದಲ್ಲಿ ಜಯ, ಮಾನಸಿಕ ನೆಮ್ಮದಿ, ಹಳೇ ಮಿತ್ರರ ಭೇಟಿ, ಹಿರಿಯರಿಂದ ಮಾರ್ಗದರ್ಶನ, ಪರರಿಂದ ಮೋಸ ಸಾಧ್ಯತೆ ಎಚ್ಚರ.
ಕುಂಭ: ಅನಗತ್ಯ ವಾದ-ವಿವಾದ, ಆರೋಗ್ಯದಲ್ಲಿ ವ್ಯತ್ಯಾಸ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಶ್ರಮಕ್ಕೆ ತಕ್ಕ ಫಲ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ನಿರ್ಧಾರಗಳಿಂದ ದೂರು ಉಳಿಯುವುದು ಉತ್ತಮ.
ಮೀನ: ವಿವಿಧ ಮೂಲಗಳಿಂದ ಧನ ಲಾಭ, ವಿವಾಹ ಯೋಗ, ವಿದೇಶ ಪ್ರಯಾಣ, ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ, ಪ್ರಮುಖ ಕೆಲಸ ಸಂಪೂರ್ಣಗೊಳ್ಳುತ್ತೆ, ಈ ವಾರ ಶುಭ ಫಲ.