Connect with us

Dina Bhavishya

ದಿನಭವಿಷ್ಯ: 21-03-2017

Published

on

ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಮಂಗಳವಾರ, ಮೂಲಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:32 ರಿಂದ 5:03
ಗುಳಿಕಕಾಲ: ಮಧ್ಯಾಹ್ನ 12:30 ರಿಂದ 2:02
ಯಮಗಂಡಕಾಲ: ಬೆಳಗ್ಗೆ 9:28 ರಿಂದ 10:59

ಮೇಷ: ಮನೆಯಲ್ಲಿ ಸಂತಸ, ಸುಖ ಭೋಜನ ಪ್ರಾಪ್ತಿ, ವಾಹನ ಯೋಗ, ದುಷ್ಟರಿಂದ ದೂರವಿರಿ.

ವೃಷಭ: ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಅಧಿಕ ಖರ್ಚು, ಮನಃಕ್ಲೇಷ, ಸ್ತ್ರೀಯರಿಗೆ ನೆಮ್ಮದಿ, ಅನಾರೋಗ್ಯ.

ಮಿಥುನ: ಸ್ಥಳ ಬದಲಾವಣೆ, ಭೂಮಿ ಖರೀದಿಸುವಿರಿ, ಮಾನಸಿಕ ನೆಮ್ಮದಿ, ಆಪ್ತರಿಂದ ಸಹಾಯ.

ಕಟಕ: ತೀರ್ಥಯಾತ್ರೆ ದರ್ಶನ, ಆಸ್ತಿ ವಿಚಾರಗಳು ಬಗೆಹರಿಯವುದು, ಹಿರಿಯರಲ್ಲಿ ಗೌರವ, ವಸ್ತ್ರ ವ್ಯಾಪಾರಿಗಳಿಗೆ ಲಾಭ.

ಸಿಂಹ: ಸಾಲ ಬಾಧೆ, ಹಿತ ಶತ್ರುಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ತಾಳ್ಮೆ ಅತ್ಯಗತ್ಯ, ಕಾರ್ಯ ಸಾಧನೆಗಾಗಿ ತಿರುಗಾಟ.

ಕನ್ಯಾ: ಚಂಚಲ ಮನಸ್ಸು, ಇತರರ ಮಾತಿನಿಂದ ಕಲಹ, ಯಾರನ್ನೂ ಹೆಚ್ಚು ನಂಬಬೇಡಿ.

ತುಲಾ: ದಾಂಪತ್ಯದಲ್ಲಿ ವಿರಸ, ನೆಮ್ಮದಿ ಇಲ್ಲದ ಜೀವನ, ಆಕಸ್ಮಿಕ ಖರ್ಚು, ಚಂಚಲ ಮನಸ್ಸು, ಕೋಪ ಜಾಸ್ತಿ.

ವೃಶ್ಚಿಕ: ಅಧಿಕ ಖರ್ಚು, ವಾದ-ವಿವಾದಗಳಲ್ಲಿ ಸೋಲು, ಅಮೂಲ್ಯ ವಸ್ತುಗಳ ಖರೀದಿ, ಭೂಮಿಯಿಂದ ನಷ್ಟ, ಸಾಮಾನ್ಯ ನೆಮ್ಮದಿಗೆ ಧಕ್ಕೆ.

ಧನಸ್ಸು: ಶ್ರಮಕ್ಕೆ ತಕ್ಕ ಫಲ, ಗಣ್ಯ ವ್ಯಕ್ತಿಯೊಬ್ಬರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ಒತ್ತಡ, ವ್ಯಾಸಂಗಕ್ಕೆ ತೊಂದರೆ.

ಮಕರ: ಸ್ನೇಹಿತರಿಂದ ಸಹಾಯ, ಉನ್ನತ ಸ್ಥಾನಮಾನ, ಮಾನಸಿಕ ನೆಮ್ಮದಿ, ವಿದೇಶ ಪ್ರಯಾಣ.

ಕುಂಭ: ನೀಚ ಜನರ ಸಹವಾಸ, ಆರ್ಥಿಕ ಪರಿಸ್ಥಿತಿ ಏರುಪೇರು, ವಿವಾಹ ಯೋಗ.

ಮೀನ: ವ್ಯಾಪಾರದಲ್ಲಿ ಅಲ್ಪ ಲಾಭ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ, ದಾಯಾದಿಗಳಲ್ಲಿ ಕಲಹ.

Click to comment

Leave a Reply

Your email address will not be published. Required fields are marked *

www.publictv.in