ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಮಂಗಳವಾರ, ಮೂಲ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:34 ರಿಂದ 5:03
ಗುಳಿಕಕಾಲ: ಮಧ್ಯಾಹ್ನ 12:37 ರಿಂದ 2:06
ಯಮಗಂಡಕಾಲ: ಬೆಳಗ್ಗೆ 9:40 ರಿಂದ 11:09
Advertisement
ಮೇಷ: ದುಷ್ಟ ಬುದ್ದಿ, ಅಧಿಕ ತಿರುಗಾಟ, ತಾಳ್ಮೆ ಅಗತ್ಯ, ಮಾತೃವಿನಿಂದ ಸಹಾಯ, ಕೆಲಸಗಳಲ್ಲಿ ಜಯ.
Advertisement
ವೃಷಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಮಾನಸಿಕ ನೆಮ್ಮದಿ, ವ್ಯಾಪಾರ ವ್ಯವಹಾರದಲ್ಲಿ ಲಾಭ.
Advertisement
ಮಿಥುನ: ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಇಷ್ಟಾರ್ಥ ಸಿದ್ಧಿ, ಸಂತಾನ ಯೋಗ, ವಾಹನದಿಂದ ತೊಂದರೆ.
Advertisement
ಕಟಕ: ಅಲ್ಪ ಲಾಭ, ಅಧಿಕ ಖರ್ಚು, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಸ್ತ್ರೀಯರಿಗೆ ಲಾಭ, ಆಹಾರ ವ್ಯತ್ಯಾಸದಿಂದ ತೊಂದರೆ.
ಸಿಂಹ: ಮಂಗಳ ಕಾರ್ಯಗಳಲ್ಲಿ ಭಾಗಿ, ಮಿತ್ರರಲ್ಲಿ ಸ್ನೇಹ ವೃದ್ಧಿ, ಸತ್ಕಾರ್ಯದಲ್ಲಿ ಆಸಕ್ತಿ, ಕೆಲಸಗಳಲ್ಲಿ ಅತಿಯಾದ ಬುದ್ಧಿವಂತಿಕೆ.
ಕನ್ಯಾ: ಹಿತ ಶತ್ರುಗಳಿಂದ ತೊಂದರೆ, ವಿದೇಶ ಪ್ರಯಾಣ, ಆಕಸ್ಮಿಕ ಖರ್ಚು, ಮನಸ್ಸಿನಲ್ಲಿ ಭಯ ಆತಂಕ, ಕುಟುಂಬದಲ್ಲಿ ನೆಮ್ಮದಿ.
ತುಲಾ: ಗುರು ಹಿರಿಯರಲ್ಲಿ ಭಕ್ತಿ, ಕ್ರಯ ವಿಕ್ರಯಗಳಿಂದ ಲಾಭ, ನೌಕರಿಯಲ್ಲಿ ಕಿರಿಕಿರಿ, ದಾಂಪತ್ಯದಲ್ಲಿ ಅನ್ಯೋನ್ಯತೆ.
ವೃಶ್ಚಿಕ: ಹೆತ್ತವರಲ್ಲಿ ದ್ವೇಷ, ಶತ್ರುತ್ವ ಹೆಚ್ಚಾಗುವುದು, ಸುಳ್ಳು ಮಾತನಾಡುವಿರಿ, ಸ್ಥಳ ಬದಲಾವಣೆ, ವಾಹನ ಯೋಗ.
ಧನಸ್ಸು: ದಾನ ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ವಿದೇಶ ಪ್ರಯಾಣ, ಶತ್ರು ಬಾಧೆ, ಇಷ್ಟಾರ್ಥ ಸಿದ್ಧಿ.
ಮಕರ: ಪ್ರೀತಿ ಪಾತ್ರರ ಆಗಮನ, ಶರೀರದಲ್ಲಿ ಆಲಸ್ಯ, ಮನಸ್ಸಿನಲ್ಲಿ ಆತಂಕ, ಪುಣ್ಯಕ್ಷೇತ್ರ ದರ್ಶನ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.
ಕುಂಭ: ಪ್ರಭಾವಿ ವ್ಯಕ್ತಿಗಳ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಕೃಷಿಯಲ್ಲಿ ಸಾಧಾರಣ ಲಾಭ, ದೂರ ಪ್ರಯಾಣ.
ಮೀನ; ವಾದ-ವಿವಾದದಲ್ಲಿ ಎಚ್ಚರಿಕೆ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಬಂಧುಗಳ ಆಗಮನ, ಬೆಲೆ ಬಾಳುವ ವಸ್ತು ಖರೀದಿ.