ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಗುರುವಾರ, ರೋಹಿಣಿ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
Advertisement
ರಾಹುಕಾಲ: ಮಧ್ಯಾಹ್ನ 2:05 ರಿಂದ 3:41
ಗುಳಿಕಕಾಲ: ಬೆಳಗ್ಗೆ 9:18 ರಿಂದ 10:54
ಯಮಗಂಡಕಾಲ: ಬೆಳಗ್ಗೆ 6:07 ರಿಂದ 7:42
Advertisement
ಮೇಷ: ವ್ಯಾಪಾರಿಗಳಿಗೆ ಅಧಿಕ ಲಾಭ, ಸ್ಥಿರಾಸ್ತಿ-ವಾಹನಗಳಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಿರೀಕ್ಷಿತ ಆರ್ಥಿಕ ಸಂಕಷ್ಟ.
Advertisement
ವೃಷಭ: ಸ್ಥಿರಾಸ್ತಿ-ಚಿನ್ನಾಭರಣ ಸಾಲ ಪ್ರಾಪ್ತಿ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ರೋಗ ಬಾಧೆ, ಮಾನಸಿಕ ವ್ಯಥೆ.
Advertisement
ಮಿಥುನ: ಕುಟುಂಬ ಸಮೇತ ಪ್ರಯಾಣ, ಹೆಣ್ಣು ಮಕ್ಕಳಿಂದ ಸಂಕಷ್ಟ, ಹಣಕಾಸು ಸಮಸ್ಯೆ, ವಸ್ತ್ರಾಭರಣ ಖರೀದಿಗೆ ಖರ್ಚು, ಅಲಂಕಾರಿಕ ವಸ್ತುಗಳ ಖರೀದಿ.
ಕಟಕ: ವ್ಯವಹಾರಗಳಲ್ಲಿ ಲಾಭ, ವ್ಯಾಪಾರಸ್ಥರಿಗೆ ಅನುಕೂಲ, ಸ್ಥಿರಾಸ್ತಿ ವಿಚಾರದಲ್ಲಿ ಮಾನಹಾನಿ, ಮಕ್ಕಳೊಂದಿಗೆ ವಾಗ್ವಾದ.
ಸಿಂಹ: ಉದ್ಯೋಗ ಹುಡುಕಾಟಕ್ಕೆ ಖರ್ಚು, ಸ್ತ್ರೀಯರೊಂದಿಗೆ ಮನಃಸ್ತಾಪ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ನಿರುತ್ಸಾಹ.
ಕನ್ಯಾ: ದುಶ್ಚಟ, ಮೋಜು-ಮಸ್ತಿಗಾಗಿ ಖರ್ಚು, ಅನಗತ್ಯ ತಿರುಗಾಟ, ಮಿತ್ರರೊಂದಿಗೆ ಪ್ರವಾಸ.
ತುಲಾ: ಕಲಾವಿದರಿಗೆ ಅನುಕೂಲ, ವಿವಿಧ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಮಿತ್ರರೊಂದಿಗೆ ಕಲಹ, ವ್ಯಾಪಾರ ಉದ್ಯೋಗದಲ್ಲಿ ಲಾಭ, ಬಾಕಿ ಹಣ ಪ್ರಾಪ್ತಿ.
ವೃಶ್ಚಿಕ: ಸಂಗಾತಿಯಿಂದ ಉದ್ಯೋಗದಲ್ಲಿ ಅದೃಷ್ಟ, ಸ್ವಯಂಕೃತ್ಯಗಳಿಂದ ಸಂಕಷ್ಟ, ಮಿತ್ರರೊಂದಿಗೆ ಸಂತಸ, ಶುಭ ಕಾರ್ಯದಲ್ಲಿ ಭಾಗಿ, ವ್ಯಾಪಾರ ವ್ಯವಹಾರದಲ್ಲಿ ನಷ್ಟ.
ಧನಸ್ಸು: ತಂದೆ ಮಾಡಿದ ಸಾಲಬಾಧೆ, ಮಾನಸಿಕ ಚಿಂತೆ, ಪ್ರಯಾಣದಲ್ಲಿ ವಸ್ತುಗಳ ಕಳವು, ಸ್ವಂತ ಉದ್ಯಮದಲ್ಲಿ ಆತಂಕ, ವ್ಯಾಪಾರ ವ್ಯವಹಾರದಲ್ಲಿನ ಸಮಸ್ಯೆ ನಿವಾರಣೆ.
ಮಕರ: ಪ್ರೇಮದ ಬಲೆಗೆ ಸಿಲುಕುವಿರಿ, ಮಕ್ಕಳಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಹೆಸರು, ಶುಭ ಕಾರ್ಯಗಳಿಗೆ ಕಾಲ ಒಲಿಯುವುದು.
ಕುಂಭ: ಮನೋರೋಗ ಬಾಧಿಸುವುದು, ಸೈಟ್-ವಾಹನ ಖರೀದಿಗೆ ಸಾಲ, ಬ್ಯಾಂಕ್‍ನಿಂದ ಸಾಲ ಲಭಿಸುವುದು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾನಸಿಕ ಹಿಂಸೆ.
ಮೀನ: ಉದ್ಯೋಗ ಬದಲಾವಣೆಯಿಂದ ಉತ್ತಮ, ದೂರ ಪ್ರದೇಶದಲ್ಲಿ ಪ್ರಯಾಣ, ನೆರೆಹೊರೆಯವರಿಂದ ಅನುಕೂಲ, ಉತ್ತಮ ಅವಕಾಶ ಲಭಿಸುವುದು.