ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಶನಿವಾರ, ಶತಭಿಷ ನಕ್ಷತ್ರ
ಬೆಳಗ್ಗೆ 11:25 ನಂತರ ಪೂರ್ವಭಾದ್ರ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 11:57 ರಿಂದ 12:50
ಅಶುಭ ಘಳಿಗೆ: ಬೆಳಗ್ಗೆ 7:31 ರಿಂದ 8:24
Advertisement
ರಾಹುಕಾಲ: ಬೆಳಗ್ಗೆ 9:08 ರಿಂದ 10:44
ಗುಳಿಕಕಾಲ: ಬೆಳಗ್ಗೆ 5:57 ರಿಂದ 7:32
ಯಮಗಂಡಕಾಲ: ಮಧ್ಯಾಹ್ನ 1:55 ರಿಂದ 3:31
Advertisement
ಮೇಷ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಿತ್ರರಿಂದ ತೊಂದರೆ, ಪ್ರಯಾಣ ಸಾಧ್ಯತೆ, ಹಣಕಾಸು ಸಮಸ್ಯೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಮನಸ್ಸಿನಲ್ಲಿ ಆತಂಕ.
Advertisement
ವೃಷಭ: ವಿದ್ಯಾಭ್ಯಾಸದಲ್ಲಿ ಪ್ರಗತಿ, ನೆರೆಹೊರೆಯವರಿಂದ ಸಹಾಯ, ಸಾಲಗಾರರೊಂದಿಗೆ ಕಲಹ, ಮಹಿಳಾ ಶತ್ರುಗಳಿಂದ ಎಚ್ಚರ, ಉದ್ಯೋಗ ಸ್ಥಳದಲ್ಲಿ ಎಚ್ಚರ.
Advertisement
ಮಿಥುನ: ಮನೆ ಬದಲಾಯಿಸುವ ಮನಸ್ಸು, ಉದ್ಯೋಗ ಬದಲಾವಣೆ ಸಾಧ್ಯತೆ, ಸ್ತಿರಾಸ್ತಿ ವ್ಯವಹಾರದಲ್ಲಿ ಗೊಂದಲ, ವ್ಯಾಪಾರೋದ್ಯಮದಲ್ಲಿ ಆತಂಕ, ವ್ಯವಹಾರಗಳಲ್ಲಿ ಎಚ್ಚರ.
ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ತೊಡಕು, ಹಣಕಾಸು ವಿಚಾರವಾಗಿ ಮೋಸ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ.
ಸಿಂಹ: ಒತ್ತಡದ ಜೀವನ, ಮಕ್ಕಳಿಗೆ ದುಷ್ಟರ ಪರಿಚಯ, ಮನಸ್ಸಿನಲ್ಲಿ ಆತಂಕ, ಮಿತ್ರರಿಂದ ಆಕಸ್ಮಿಕ ನಷ್ಟ.
ಕನ್ಯಾ: ವ್ಯಾಪಾರ-ಉದ್ಯೋಗದಲ್ಲಿ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ, ಕೆಲಸಗಾರರ ಮೇಲೆ ಸಂಶಯ, ಶೀತ ಸಂಬಂಧಿತ ರೋಗ, ಅಜೀರ್ಣ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದ ಬಗ್ಗೆ ಗಮನವಹಿಸಿ.
ತುಲಾ: ವಿದ್ಯಾರ್ಥಿಗಳಿಗೆ ಅನುಕೂಲ, ಸ್ವಯಂಕೃತ್ಯಗಳಿಂದ ನಷ್ಟ, ಮಿತ್ರರು ಶತ್ರುವಾಗುವರು, ಆತುರ ನಿರ್ಧಾರಗಳಿಂದ ಸಂಕಷ್ಟ.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಕ್ಕಳಲ್ಲಿ ಕಲಹ, ಪ್ರಯಾಣದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.
ಧನಸ್ಸು: ಮಕ್ಕಳಲ್ಲಿ ಚುರುಕುತನ, ಬೇಜವಾಬ್ದಾರಿತನದ ನಡವಳಿಕೆ, ಭವಿಷ್ಯದ ಮೇಲೆ ದುಷ್ಪರಿಣಾಮ, ದೀರ್ಘಕಾಲದ ಅನಾರೋಗ್ಯ, ಮನಸ್ಸಿನಲ್ಲಿ ಆತಂಕ.
ಮಕರ: ಶರೀರದಲ್ಲಿ ನೋವು, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಆಕಸ್ಮಿಕ ಧನಾಗಮನ, ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಅವಕಾಶ.
ಕುಂಭ: ಮಕ್ಕಳು ಶತ್ರುಗಳಾಗುವರು, ಅನಗತ್ಯ ಮಾತಿನಿಂದ ಸಮಸ್ಯೆ, ಮಕ್ಕಳಿಗಾಗಿ ಮಾಡಿದ ಸಾಲ ಬಾಧೆ, ಹಣಕಾಸು ಚಿಂತೆ.
ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕ ಅವಘಢ, ನೆರೆಹೊರೆಯವರ ಕಿರಿಕಿರಿ, ನಿದ್ರಾಭಂಗ, ದುರಂತದ ಕನಸು, ಉದ್ಯೋಗದಲ್ಲಿ ಉತ್ತಮ ಗೌರವ.