ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಗುರುವಾರ, ಶ್ರವಣ ನಕ್ಷತ್ರ.
ಶುಭ ಘಳಿಗೆ: ಬೆಳಗ್ಗೆ 10:50 ರಿಂದ 12:26
ಅಶುಭ ಘಳಿಗೆ: ಬೆಳಗ್ಗೆ 9:15 ರಿಂದ 10:50
Advertisement
ರಾಹುಕಾಲ: ಮಧ್ಯಾಹ್ನ 1:56 ರಿಂದ 3:29
ಗುಳಿಕಕಾಲ: ಬೆಳಗ್ಗೆ 9:15 ರಿಂದ 10:49
ಯಮಗಂಡಕಾಲ: ಬೆಳಗ್ಗೆ 6:08 ರಿಂದ 7:42
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಎಲೆಕ್ಟ್ರಾನಿಕ್ ಸಾರಿಗೆ ಕ್ಷೇತ್ರದವರಿಗೆ ಲಾಭ, ಉದ್ಯೋಗಸ್ಥರಿಗೆ ಉತ್ತಮ, ಮಿತ್ರರಿಂದ ಆಕಸ್ಮಿಕ ತೊಂದರೆ.
Advertisement
ವೃಷಭ: ದಾಯಾದಿಗಳ ಕಲಹ, ಉದ್ಯೋಗ ಸ್ಥಳದಲ್ಲಿ ನಷ್ಟ, ದಾಂಪತ್ಯದಲ್ಲಿ ವಿರಸ, ಕಲಹಗಳಿಂದ ಬೇಸರ.
Advertisement
ಮಿಥುನ: ಸಾಲಬಾಧೆಯಿಂದ ಕುಟುಂಬಕ್ಕೆ ಕಳಂಕ, ಕುಟುಂಬಕ್ಕಾಗಿ ಸಾಲ ಮಾಡುವ ಪರಿಸ್ಥಿತಿ, ಮಕ್ಕಳೊಂದಿಗೆ ವಾಗ್ವಾದ.
ಕಟಕ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಮಕ್ಕಳಿಂದ ಮನಃಸ್ತಾಪ, ಮಹಿಳಾ ಸಹೋದ್ಯೋಗಿಯಿಂದ ಕಿರಿಕಿರಿ.
ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ವಾಹನ-ಸ್ಥಿರಾಸ್ತಿ ನಷ್ಟ, ಉದ್ಯೋಗಕ್ಕಾಗಿ ಅಲೆದಾಟ, ವಿಪರೀತ ಓಡಾಟ, ಅಧಿಕ ಖರ್ಚು.
ಕನ್ಯಾ: ಆತ್ಮೀಯರಿಂದ ಸಾಲ ಪ್ರಾಪ್ತಿ, ಹಣಕಾಸು ವಿಚಾರವಾಗಿ ಕಲಹ, ದಾಯಾದಿಗಳ ಕಲಹ, ಕೆಳ ಹಂತದ ಅಧಿಕಾರಿಗಳಿಂದ ತೊಂದರೆ, ಕಾರ್ಮಿಕರಿಂದ ಕಿರಿಕಿರಿ.
ತುಲಾ: ಉದ್ಯೋಗದಲ್ಲಿ ಒತ್ತಡ, ಆಕಸ್ಮಿಕ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಸಂಗಾತಿಯಿಂದ ಸಹಕಾರ, ಹಣಕಾಸು ಸಹಾಯ ಪ್ರಾಪ್ತಿ.
ವೃಶ್ಚಿಕ: ವಾಹನದ ಮೇಲೆ ಸಾಲ ಮಾಡುವಿರಿ, ಉದ್ಯೋಗದಲ್ಲಿ ಒತ್ತಡ, ದಾಂಪತ್ಯದಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಮಕ್ಕಳು ಮಾಡಿದ ತಪ್ಪಿನಿಂದ ಬಂಧುಗಳು ದೂರವಾಗುವರು, ನೆರೆಹೊರೆಯವರಿಂದ ನಷ್ಟ, ಶತ್ರುಗಳಿಂದ ಕಿರಿಕಿರಿ.
ಮಕರ: ಮಿತ್ರರಿಂದ ದಾಂಪತ್ಯದಲ್ಲಿ ವಾಗ್ವಾದ, ಮಾರಾಟ ಕ್ಷೇತ್ರದವಿರಗೆ ಲಾಭ, ಉದ್ಯಮಸ್ಥರಿಗೆ ಅನುಕೂಲ, ಸ್ಥಿರಾಸ್ತಿ-ವಾಹನ ಯೋಗ.
ಕುಂಭ: ಸಾಲ ಪ್ರಮಾಣ ಹೆಚ್ಚಾಗುವುದು, ನಿದ್ರಾಭಂಗ, ದಾಯಾದಿಗಳ ಕಲಹ, ವ್ಯಾಪಾರೋದ್ಯಮದಲ್ಲಿ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ.
ಮೀನ: ಮಕ್ಕಳಿಂದ ಆರ್ಥಿಕ ಸಹಾಯ, ವಿಕೃತ ಆಸೆ ಹೆಚ್ಚಾಗುವುದು, ಮೋಜು-ಮಸ್ತಿಯಿಂದ ತೊಂದರೆ, ಸಂಗಾತಿಯೊಂದಿಗೆ ವಾಗ್ವಾದ.