ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಶುಕ್ಲ ಪಕ್ಷ, ಮುಕೋಟಿ ದ್ವಾದಶಿ
ಬುಧವಾರ, ಭರಣಿ ನಕ್ಷತ್ರ.
ರಾಹುಕಾಲ: ಮಧ್ಯಾಹ್ನ 12:20 ರಿಂದ 1:45
ಗುಳಿಕಕಾಲ: ಬೆಳಗ್ಗೆ 10:54 ರಿಂದ 12:20
ಯಮಗಂಡಕಾಲ: ಬೆಳಗ್ಗೆ 8:02 ರಿಂದ 9:28
Advertisement
ಮೇಷ: ದೂರ ಊರಿಗೆ ಪ್ರಯಾಣ, ಕೌಟುಂಬಿಕ ವಿಚಾರಗಳಲ್ಲಿ ಗಮನಹರಿಸಿ, ನೂತನ ವಸ್ತ್ರಾಭರಣ ಖರೀದಿ.
Advertisement
ವೃಷಭ: ಸ್ನೇಹಿತರಿಂದ ಸಹಾಯ, ವ್ಯವಹಾರದಲ್ಲಿ ಎಚ್ಚರ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗ-ವ್ಯಾಪಾರಸ್ಥರಿಗೆ ಲಾಭ.
Advertisement
ಮಿಥುನ: ತಾಳ್ಮೆ ಅತ್ಯಗತ್ಯ, ಮಾತಿನ ಮೇಲೆ ಹಿಡಿತವಿರಲಿ, ಉದ್ಯೋಗದಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಜನರಲ್ಲಿ ವೈಮನಸ್ಸು.
Advertisement
ಕಟಕ: ಹಣಕಾಸು ವಿಚಾರದಲ್ಲಿ ಎಚ್ಚರ, ಅನಾವಶ್ಯಕ ಖರ್ಚು ಮಾಡುವಿರಿ, ಆರ್ಥಿಕ ಪರಿಸ್ಥಿತಿ ಚೇತರಿಕೆ.
ಸಿಂಹ: ಸ್ಥಿರಾಸ್ತಿ ಮಾರಾಟ, ಸಾಮಾಜಿಕ ಕ್ಷೇತ್ರದಲ್ಲಿ ಗೌರವ, ಅಧಿಕಾರಿಗಳ ಭೇಟಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ವ್ಯಾಪಾರ-ವ್ಯವಹಾರದಲ್ಲಿ ಬದಲಾವಣೆ, ಪಾಲುದಾರಿಕೆಯಲ್ಲಿ ಅಲ್ಪ ಲಾಭ, ಪ್ರಾಮಾಣಿಕತೆಯಿಂದ ಯಶಸ್ಸು ಪ್ರಾಪ್ತಿ.
ತುಲಾ: ಮನೆಯಲ್ಲಿ ಸಂತಸದ ವಾತಾವರಣ, ಸುಖ ಭೋಜನ ಪ್ರಾಪ್ತಿ, ಅನಗತ್ಯ ಚರ್ಚೆಗಳಿಂದ ದೂರ ಉಳಿಯುವುದು ಉತ್ತಮ.
ವೃಶ್ಚಿಕ: ಮಾನಸಿಕವಾದ ಒತ್ತಡ, ಶತ್ರುಗಳ ಬಾಧೆ, ಅತಿಯಾದ ದೇಹಾಲಸ್ಯ, ಮನಸ್ಸಿನಲ್ಲಿ ಆತಂಕ, ಬೇಜವಾಬ್ದಾರಿತನ ಹೆಚ್ಚಾಗುವುದು.
ಧನಸ್ಸು: ಕೆಲಸದಲ್ಲಿ ಒತ್ತಡ, ಧನ ಲಾಭ, ಸಾಲಗಳಿಂದ ದೂರವಿರುವುದು ಉತ್ತಮ, ಮಹಿಳೆಯರಿಗೆ ಸುಸಮಯ.
ಮಕರ: ಕುಟುಂಬದಲ್ಲಿ ಸಣ್ಣ ಪುಟ್ಟ ಮನಃಸ್ತಾಪ, ನೌಕರರಿಗೆ ಪ್ರಶಂಸೆ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿವಹಿಸಿ.
ಕುಂಭ: ನೂತನ ಒಪ್ಪಂದಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ, ಬಾಕಿ ಹಣ ಕೈ ಸೇರುವುದು, ಆರೋಗ್ಯದಲ್ಲಿ ಏರುಪೇರು.
ಮೀನ: ದೂರ ಪ್ರಯಾಣ, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ, ಶುಭ ದಿನ, ನಿಮ್ಮ ಶ್ರಮಕ್ಕೆ ತಕ್ಕ ಫಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv