ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಸೋಮವಾರ, ಉತ್ತರಭಾದ್ರ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:50 ರಿಂದ 9:16
ಗುಳಿಕಕಾಲ: ಮಧ್ಯಾಹ್ನ 1:36 ರಿಂದ 3:02
ಯಮಗಂಡಕಾಲ: ಬೆಳಗ್ಗೆ 10:43 ರಿಂದ 12:09
Advertisement
ಮೇಷ: ವಿಪರೀತ ದುಶ್ಚಟ, ಹಿತ ಶತ್ರುಗಳಿಂದ ತೊಂದರೆ, ಸ್ತ್ರೀಯರಿಗೆ ಲಾಭ, ಅನ್ಯ ಜನರಲ್ಲಿ ಪ್ರೀತಿ, ಉತ್ತಮ ಬುದ್ಧಿಶಕ್ತಿ, ವ್ಯಾಪಾರದಲ್ಲಿ ಧನ ಲಾಭ.
Advertisement
ವೃಷಭ: ನೆಮ್ಮದಿ ಇಲ್ಲದ ಜೀವನ, ಆಂತರಿಕ ಕಲಹ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅನಾವಶ್ಯಕ ಖರ್ಚು, ಹಣಕಾಸು ವಿಚಾರದಲ್ಲಿ ಎಚ್ಚರ.
Advertisement
ಮಿಥುನ: ಮಿತ್ರರಿಂದ ವಂಚನೆ, ಚೋರ ಭಯ, ಸ್ತ್ರೀಯರಿಗೆ ಸೌಖ್ಯ, ಅಧಿಕವಾದ ಕೋಪ, ಹಿರಿಯರ ಮಾತಿಗೆ ಗೌರವ ನೀಡಿ.
Advertisement
ಕಟಕ: ಪ್ರಭಾವಿ ವ್ಯಕ್ತಿಗಳ ಪರಿಚಯರಿಂದ ಅನುಕೂಲ, ಮಕ್ಕಳ ಅಗತ್ಯಕ್ಕೆ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಬಂಧುಗಳಿಂದ ನಿಷ್ಠೂರ.
ಸಿಂಹ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಕಾರ್ಯಗಳಲ್ಲಿ ಯಶಸ್ಸು, ಸಂತಾನ ಪ್ರಾಪ್ತಿ, ವಾದ-ವಿವಾದಗಳಲ್ಲಿ ಗೆಲುವು.
ಕನ್ಯಾ: ಅಧಿಕ ತಿರುಗಾಟ, ಸುಖ ಭೋಜನ ಪ್ರಾಪ್ತಿ, ರಿಯಲ್ ಎಸ್ಟೇಟ್ನವರಿಗೆ ಲಾಭ, ಈ ದಿನ ಅನುಕೂಲವಾದ ದಿನ, ಇಷ್ಟವಾದ ವಸ್ತುಗಳ ಖರೀದಿ,
ಮಾತೃವಿನಿಂದ ಆಶೀರ್ವಾದ.
ತುಲಾ: ಪರಸ್ತ್ರೀಯಿಂದ ತೊಂದರೆ, ಎಲ್ಲಿ ಹೋದರೂ ಅಶಾಂತಿ, ದಂಡ ಕಟ್ಟುವ ಸಾಧ್ಯತೆ, ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.
ವೃಶ್ಚಿಕ: ಮಾನಸಿಕವಾದ ಒತ್ತಡ, ಪಾಲುದಾರಿಕೆಯ ಮಾತುಕತೆ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಆತಂಕ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.
ಧನಸ್ಸು: ದೇವತಾ ಕಾರ್ಯಗಳಲ್ಲಿ ಒಲವು, ಯತ್ನ ಕಾರ್ಯದಲ್ಲಿ ಧನ ಲಾಭ, ಕುತಂತ್ರದಿಂದ ಹಣ ಸಂಪಾದನೆ, ವಿವಾಹ ಯೋಗ.
ಮಕರ: ಕ್ರಯ-ವಿಕ್ರಯಗಳಲ್ಲಿ ಲಾಭ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರಗಳಲ್ಲಿ ಎಚ್ಚರಿಕೆ, ಇಲ್ಲ ಸಲ್ಲದ ಅಪವಾದ.
ಕುಂಭ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ವಿವಿಧ ಮೂಲಗಳಿಂದ ಧನಾಗಮನ, ಸ್ಥಿರಾಸ್ತಿ ಖರೀದಿಸುವ ಸಾಧ್ಯತೆ.
ಮೀನ: ನೀಚ ಜನರಿಂದ ದೂರವಿರಿ, ಸಂತಸದ ಸುದ್ದಿ ಕೇಳುವಿರಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ವಿಪರೀತ ದುಶ್ಚಟ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews