ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಪ್ರಥಮಿ ತಿಥಿ,
ಗುರುವಾರ, ಹಸ್ತ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
Advertisement
ರಾಹುಕಾಲ: ಮಧ್ಯಾಹ್ನ 1:47 ರಿಂದ 3:18
ಗುಳಿಕಕಾಲ: ಬೆಳಗ್ಗೆ 9:14 ರಿಂದ 10:45
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:43
Advertisement
ಮೇಷ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಅಧಿಕ ಧನಾಗಮನ, ಅತಿಯಾದ ಕೋಪ, ಆತ್ಮ ಸಂಕಟಗಳು.
Advertisement
ವೃಷಭ: ಮಕ್ಕಳಿಂದ ಕಿರಿಕಿರಿ, ನೆರೆಹೊರೆಯವರಲ್ಲಿ ಮನಃಸ್ತಾಪ, ಸ್ನೇಹಿತರಿಂದ ನಷ್ಟ, ಕುಟುಂಬದಲ್ಲಿ ಗೌರವಕ್ಕೆ ಧಕ್ಕೆ, ದುಶ್ಚಟಗಳಿಂದ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ.
Advertisement
ಮಿಥುನ: ಸಾಲ ಬಾಧೆ, ಆತ್ಮೀಯರಲ್ಲಿ ಸಾಲ ಕೇಳುವಿರಿ, ಚರ್ಮ ತುರಿಕೆ, ಉದರ ಬಾಧೆ, ಆರೋಗ್ಯದಲ್ಲಿ ಎಚ್ಚರಿಕೆ.
ಕಟಕ: ಮಕ್ಕಳಿಂದ ಸ್ಥಿರಾಸ್ತಿ ನಷ್ಟ, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗ ನಿಮಿತ್ತ ದೂರ ಪ್ರಯಾಣ.
ಸಿಂಹ: ತಾಯಿ ಕಡೆಯಿಂದ ಅನುಕೂಲ, ಸ್ಥಿರಾಸ್ತಿ-ವಾಹನದಿಂದ ಧನಾಗಮನ, ಕೆಲಸ ಕಾರ್ಯಗಳಲ್ಲಿ ಜಯ, ಹೊಗಳಿಕೆ ಮಾತಿಗೆ ಮರುಳಾಗುವಿರಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ.
ಕನ್ಯಾ: ಆಕಸ್ಮಿಕ ದುರ್ಘಟನೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಸ್ನೇಹಿತರಿಂದ ನಷ್ಟ, ಸಹೋದರಿಯಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ದಾಂಪತ್ಯದಲ್ಲಿ ಕಲಹ.
ತುಲಾ: ಸಂಗಾತಿಯಿಂದ ಧನಾಗಮನ, ತಂದೆಯೊಂದಿಗೆ ಕಿರಿಕಿರಿ, ಕುಟುಂಬದಲ್ಲಿನ ಘಟನೆಗಳಿಂದ ಸಂಕಷ್ಟ.
ವೃಶ್ಚಿಕ: ಪ್ರಯಾಣದಿಂದ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯೋಗಸ್ಥರಿಗೆ ಅಧಿಕ ಧನಾಗಮನ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಭೂ ವ್ಯವಹಾರಸ್ಥರಿಗೆ ಅನುಕೂಲ, ವ್ಯವಹಾರದಲ್ಲಿ ಲಾಭ, ಸ್ವಯಂಕೃತ್ಯಗಳಿಂದ ಸಂಕಷ್ಟ, ವಾಹನ ರಿಪೇರಿ, ಹೆತ್ತವರ ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಅಧಿಕ ಒತ್ತಡ, ಆಕಸ್ಮಿಕ ತಪ್ಪು ಮಾಡುವಿರಿ.
ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ ಮಾಡುವಿರಿ, ಮಿತ್ರರಿಂದ ಆರ್ಥಿಕ ಸಹಾಯ ಕೇಳುವಿರಿ, ಅಧಿಕ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ.
ಕುಂಭ: ಶೀತ ಸಂಬಂಧಿತ ರೋಗ, ಉದರ ಬಾಧೆ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಧನಾಗಮನ, ಶತ್ರುಗಳಿಂದ ತೊಂದರೆ, ಆಯುಷ್ಯಕ್ಕೆ ಕಂಟಕ ಸಾಧ್ಯತೆ.
ಮೀನ: ಸ್ಥಿರಾಸ್ತಿಯಿಂದ ಧನಾಗಮನ, ಹಣಕಾಸು ಸಮಸ್ಯೆ ನಿವಾರಣೆ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಅಜೀರ್ಣ ಸಮಸ್ಯೆ, ಕಿಡ್ನಿ ಸಮಸ್ಯೆಯಿಂದ ಆರೋಗ್ಯದಲ್ಲಿ ವ್ಯತ್ಯಾಸ.